ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಬಿಂಬ ಪ್ರತಿ ಬಿಂಬಭಾವದಿಂದ ನಿರ್ದಿಷ್ಟ್ರವಾಗಿದ್ದರೆ ದೃಷ್ಟಾಂತಾಲಂಕಾ ರವೆನಿಸುವುದು (ಉದಾ-ಪ, ೬V) (೨) ವೈಧರ್ಮ್ಬದಿಂದಲೂ,ದೃಷ್ಟಾಂತಾಲಂಕಾರವೆನಿಸುವುದುಂಟು (ಉದಾ-ಪ, ೬೯) ೧v, ನಿದರ್ಶನೆ-(೧) ಬಿಂಬ ಪ್ರತಿಬಿಂಬ ಭಾವದಿಂದ ನಿರ್ದಿಷ್ಟ ವಾದ ಧರ್ಮಗಳುಳ್ಳ ಎರಡು ಧರ್ಮಗಳಿಗೆ ಐಕ್ಯಾರೋಪವು ವರ್ಣಿತ ವಾಗಿದ್ದರೆ ನಿದರ್ಶನಾಲಂಕಾರವಾಗುವುದು (ಉದಾ-ಪ, ೭೦) (ಎಂದರೆ ಉಪಮಾನೋಪಮೇಯ ವಾಕ್ಯಾರ್ಥಗಳಿಗೆ ಇಕ್ಕಾರೋಪಮಾಕುವುದು) (+ಳಿ) ಎಲ್ಲಿ ಉಪಮೆಯದುದಾವಾಗಲೀ ಉಪಮಾನದು ದಾಗಲೀಧರ್ಮಾರೋಪವು ತದನ್ಯತರ ಧರ್ಮಿಕವಾಗುವುದೋ ಅಲ್ಲಿ ಪದಾರ್ಥವೃತ್ತಿ ನಿದರ್ಶನಾಲಂಕಾರವೆಂದು ಹೆಸರು, ಇದರಲ್ಲಿ ಅವಾಂ ತರ ಭೇಧಗಳಿರುವುವು (೨) ಉಪಮೇಯದಲ್ಲಿ ಉಪವಾನಧರ್ಮಾರೊಪ(ಉದಾ-ಪ,೭೨) (೩) ಉಪಮಾನದಲ್ಲಿ ಉಪಮೇಯಧರ್ಮಾರೋಪ ( ಉದಾಪ. ೬೨). (8+೫) ಒಂದಾನೊಂದು ಕ್ರಿಯೆಯಿಂದ ಕೂಡಿದ ಒಂದು ವಸ್ತು ಪ್ರಕ್ರಿಯೆಯಿಂದ ಅಸತ್ (ಇಲ್ಲದುದು) ಸತ್ (ಇರುವುದು) ಅರ್ಥಗಳು ಬೋಧೋಬೋಧಕಗಳನ್ನು ಸೂಚಿಸುವಂತೆ ವರ್ಣಿತವಾಗಿದ್ದರೆ ಅದೂ ನಿದರ್ಶನಾಲಂಕಾರವು. (೪) ಅಸದರ್ಥಬೋಧನಾನಿದರ್ಶನಾಲಂಕಾರ (ಉದಾ-ಪ, ೭೪) (೫) ಸದರ್ಥಬೋಧನಾನಿದರ್ಶನಾಲಂಕಾರ (ಉದಾ-ಪ, ೭೪) ೧೯, ವ್ಯತಿರೇಕ-ಉಪಮಾನೋಪಮೇಯಗಳಿಗೆ ಎಲ್ಲಿ ಭೇ ದವು ವರ್ಣಿಸಲ್ಪಡುವುದೋ ಅದಕ್ಕೆ ವ್ಯತಿರೇಕಾಲಂಕಾರವೆಂದು ಹೆಸರು ಇದರಲ್ಲಿ ಮೂರು ಭೇದಗಳಿರುವುವು. (೧) ಉಪಮೇಯಾಧಿಕ್‌ (ಉದಾ-ಸ, ೭೫) (೨) ಉಪಮಾನಾಧಿಕ್‌ (ಉದಾ-ಪ, ೭೬) (೪) ಅನುಭಯಾಧಿಕ್‌ (ಉದಾ-ಪ, ೭೭)