ಪುಟ:ಶ್ರೀ ವಿಚಾರ ದೀಪಿಕ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ. (84 ನೇ ಕೊ) - ಗುರುರುವಾಚ - ಸದಾಕಾಮಸ್ಯತುನಾತ್ಮಹತವೆ | ನಚೇತರಸನಪಿನಚಾಜ್ಯಹೇತುಕಾ | ಜಗ ಯಾಕಿಡನಮೇವಕೇವಲಂ | ವಿಭೂರ್ವದಂತೀಹತುವೇದವಾದಿನಃ 18೬? ಟೀಕಾ-ಸದೇತಿ : ಎಲೈ ತಿಷ್ಯನ, (ಸದಾ ಕಾಮಸ್ಯ) ಅಂದರೆ ಈಶ್ವರನು ಯಾವಾಗಲೂ ಆಪ್ತ ಕಾಮನಾಗಿರುವನು, ಅಂದರೆ, ಅವನಿಗೆ ಯಾವ ವಸ್ತುವಿನ ಕಾಮನೆಯೂ ಅಲ್ಲ, ಈ ವಾರ್ತೆಯು ಕೃತಿಯಲ್ಲ ಪೇಳಲ್ಪಟ್ಟಿರುವದು, ಆ ಪ್ರಕಾವ ಕ್ಲಾಸ್ಸಹಾ , ಅರ್ಥ- ಈ ಕರನಿಗೆ ಆಪ್ತ, ೧ ಕಾಮನಾದ್ದರಿಂದ ಯಾವ ಇಚ್ಛೆ ಸಂಭವಿಸುವದು ಅಂ ಬೆರೆ-ಯಾವದೂ ಇಲ್ಲವೆಂಬುದು, ಹಾಗೆ ಗೀತೆಯಲ್ಲಿಯೂ ಹೇಳಲ್ಪಟ್ಟರು ವದು, II ನಮಾಂಕರ್ಮಾಣಿ ವಿಂ ಪಂತಿ ನಮೆಕರ್ಮಫಲೆ ಹಾ ಅಯ್ಯ- .ಎಲೆ ಅರ್ಜನ ನನ್ನನ್ನು ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯಾದಿ ಯಾದ ಕರ್ಮಗಳು ಲೇಪಿಸಲಾರವು, ಯಾತಕ್ಕಂದರೆ-ಆ ಕರ್ಮಫಲದ ಇಚ್ಛೆಯಿಂದ ನಾನು ರಹಿತನಾಗಿರುವೆನು ಎಂದು ಆದ್ದರಿಂದ ಎಲೈತಿಷ್ಯ ಗೆ ಅಕ್ಷರನು ನಿಸ್ಸಹನಾದ್ದರಿಂ ತನ್ನ ಪಯೋಜನಾರ್ಧವಾಗಿ ಯಾದ ರೂ, ಜಗತ್ತಿನ ನಿರ್ಮಾಣ ಸಂಭವಿಸಲಿಲ್ಲ, ಹಾಗೆ ಯಾವದನ್ನು ಶಿಷ್ಯ ನು ಹೇಳಿದನೆ, ಅಂದರೆ-ಯಾವನಾನೊಬ್ಬಿ ಎರಡನೆಯವನ ಪ್ರಯೋಜ್ಞ ನಾರ್ಧವಾಗಿ, ಈಶ್ವರನು ನಿರ್ಮಾಣ ಮಾಡಿರುವನೆ ? ಎಂಬುವದಕ್ಕೆ ಪೇಳುತ್ತಾರೆ, (ನಚಿತರಸ್ಕಾಪಿ) ಅಂದರೆ- ಎಲೈ ತಿಷ್ಯನ, ಹಾಗೆಯೆ~ ಇತರ-ಅಂದರೆ, ಯಾವ ಎರಡನೆಯವನಿಗೆ ಸುಗವೂ ಈಶ್ವರನು ಜ ಗ ತಿ ನ ನಿ ವಾ ೯ ಣ ವ೦ ವಾ ಡ ಲಿ ೪, ಯಾ ಕ ೦ ದ ರೈ ನಾಮವೇದದ ಛಾಂದೆ ಗೊಸ ನಿವತ್ತಿನಲ್ಲಿ ಬರೆಯಲ್ಪಟ್ಟಿರುವದು, ಏನಂದರೆ- (ಸದೇವಸ್ಮೈ ದಮಗ ಆಸೀದೇಕ ೦ ಮೇವಾ ೩ ದ್ವಿತೀ ೧, ನಿತ್ಯ ೬, ೧ ಏಕಂ -ಅಂದರೆ ಸಜಾತೀಯ ದ್ವಿತೀಯ ರಹಿತವಾದದ್ದು, ೩, ೩ನ-ಅಂದರೆ-ಸರ್ವ ಧರ್ಮ ರಹಿತವಾದದ್ದು.