ಪುಟ:ಶ್ರೀ ವಿಚಾರ ದೀಪಿಕ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ (೪೬ನೇ ಬ್ಲೊ) 8 ಯಂ ,, ಅರ್ಥ-ಉದ್ದಾಲಕ ಋ೩ ಹೇಳುತ್ತಾನೆ, ಎಲೈ ಪಿ)ಯದ ರ್ಕನನಾದ ಶತಕತುವೇ ಈ ಜಗತ್ತಿನ ಉತ್ಪತ್ತಿಯಿಂದ ಪೂರ್ವ ಏಕ ಸದರನಾದ ಪರಮಾತ್ಮನೇ ಅದ್ವಿತೀಯನಾಗಿದ್ದನು, ಅನ್ಯ ಯಾವ ದ ಎರಡನೇ ಪದಾರ್ಥವಿರಲಿಲ್ಲ, ಆದಕಾರಣ ಜಗತ್ತಿನ ಆದಿಕಾಲದಲ್ಲಿ ಈಶ್ವರನ ವಿನಹ ದ್ವಿತೀಯವನ್ನು ಅಭಾವವಾದ್ದರಿಂದ ಯಾವ ಎರಡನೇ ಯವನಿಗೋಸುಗವೂ ಈರನಿಂದ ಜಗತ್ತಿನ ನಿರ್ಮಾಣ ಮಾಡಲು ಸಂ ಭವಿಸಲಿಲ್ಲ, ಹಾಗೆ ಯಾವದನ್ನು ಶಿಷ್ಯನು ಹೇಳಿದನೋ, ಅಂದರೆ- ಹ) ಯೋಜನವಿಲ್ಲದೆ ನಿರ್ಮಾಣ ಮಾಡಿರುವನೆ, ಎಂಬುವದಕ್ಕೆ ಉತ್ತರವಂ ಹೇಳುತ್ತಾರೆ-(ನಚಾಹ್ಯಹೇತುಕಾ) ಅಂದರೆ-ಎಲೈ ತಿಪ್ಪನೇ ! ಈ ಯಾ ವ ಜಿಗ ಯಾ- ಅಂದರೆ... ಜಗತ್ತಿನ ನಿರ್ಮಾಣ ಮಾಡತಕ್ಕದೆ, ಅದು ಪ್ರಯೋಜನವಿಲ್ಲದೆಯ ಸಂಭವಿಸಲಿಲ್ಲ, ಯಾತಕ್ಕಂದರೆ-ಈಲ್‌ ಕಿಕ ನ್ಯಾಯವಿರುವದು, ಅದೇನಂದರೆ- CC ಪ್ರಯೋಜನವನುದ್ದಿ ಮುಂದೆಪಿನಸ್ತವರ್ತತೆ , ಅರ್ಥ-ಪ್ರಯೋಜನ ವಿಲ್ಲದಿದ್ದರೆ ಮಂದ ಬುದ್ಧಿಯುಳ್ಳ ಪುರುಷನೂ ಕೂಡ ಯಾವ ಕಾರ್ಯದಲ್ಲು ಪ್ರವೃತ್ತನಾಗುವ ದಿಲ್ಲವೆಂಬುದು, ಆ ಸರನಾದ ಯಾಸ ಈಕ್ಷರನಿರುವನೋ, ಅವನೊ, ಎಂದರೆ,- ಅಂಥಾ ಮಹತ್ಕಾರ್ಯದಲ್ಲಿ ಹ್ಯಾಗೊ ಪ್ರವೃತ್ತನಾಗಿರುತ್ತಿರು ವನು, ಹಾಗೆ ಈ ಪ್ರಕಾರವಾಗಿ ಹೇಳಿದ ಮೂರು ಪಕ್ಷಗಳು ಅಸಂಭವವಾ ದರಿಂದ ಈಗ ಗುರು ಸಮಾಧಾನವಂ ಹೇಳುತ್ತಾರೆ, (ಕೀಡನಮೇವಕೇ ವಲಂಭೋ8) ಅಂದರೆ-ಎಲೈ ಶಿಷ್ಯನೆ! ಈಜಗತ್ತಿನ ಉತ್ಪತ್ತಿ, ಸ್ಥಿತಿ, ಪyಳಯಗಳಂ ಮಾಡುವಂಥದ್ದು, ಕೇವಲ ಆ ವಿಭುವೆನಿಪ ಪರಮಾತ್ಮನ ಕಿಡೆ ೫ ಯಾಗಿರುವದು, ಹೀಗೆ (ವೇದವಾದಿನಃ) ಅಂದರೆ-ವೇದವನ್ನು ತಿಳಿದಂಥಾ ವಾಸಾದಿಯಾದ ಮುನಿಜನಗಳು ಪ್ರಕಟ ಪಡಿಸುತ್ತಾರೆ. ಈ ವಾರ್ತೆಯು ಶಾರೀರಕ ಸೂತ್ರದ ದ್ವಿತೀಯಾಧ್ಯಾಯದಲ್ಲಿ ವ್ಯಾಸ ಮುನಿ ಗಳ ವರ್ಣಿಸಿ ಇದಾರೆ. : ಲೋಕವ೮ಕೈವಂ , ಅರ್ಥ. ಯಾವ ಪ್ರಕಾರದಿಂದ ಈಿಕದಲ್ಲಿ ರಾಜಾದಿಗಳಾದವರು ಪೂರ್ಣ೬ಕಾ ೪ ಅದ್ವಿತೀಯವೆಂದರೆ-ವಿಜಾತೀಯಪಾದ ದ್ವಿತೀಯವಸ್ತುರಹಿತವಾದದ್ದು, ೫, ಆಟ. 4, ಧನಧಾನ್ಯಪಜಾ, ಬೊಕ್ಕಸ, ಭಂಡಾರ, ರಾಜ್ಯ ಕೋಶ ಮಂತ್ರಿಮನ್ನೆಯರಾದಿಗಳಿ೦