ಪುಟ:ಶ್ರೀ ವಿಚಾರ ದೀಪಿಕ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ವಿಚಾರದೀಪಕಾ, (೭ನೇ ಗೊ) . ಮರಾಗಿದ್ದಾಗ್ಯೂ ಕೇವಲಲೀಲಾರ್ಥವಾಗಿ ಬೇಟೆಖೋ೩೪ನಾದಿ ಕ್ರಿಯೆಗಳ ನ್ನು ಮಾಡುವರೋಹಾಗೆಯೇ ಈಶ್ವರನೂಕೂಡ ಕೇವಲ ಲೀಲಾರ್ಥವಾ ಗಿಯೆ ಈಜಗತ್ತಿನ ನಿರ್ಮಾಣಾದಿಗಳನ್ನು ಮಾಡುತ್ತಿರುವನು ಎಂದು. ಅ | ಈ ಪ್ರಕಾರದಿಂದ ಜಗತ್ತಿನ ಕಾರಣನಾದ ಪರಮಾತ್ಮನನ್ನು ಶವಣವಂಮಾಡಿ ಈಗ ಜಗತ್ತಿನ ಸ್ಥಿತಿವಿಷಯವಂ ಕುರಿತು ತಿಪ್ಪನು ಹುಕ್ಕೆಯಂ ಮಾಡುತ್ತಾನೆ. -೪ ತಿಮ್ಮ ಉವಾಚ - ನಿಶಾಕರೇಂದಾ ರ್ಕಯಮಾನಲಾನಿಲಾ ಧರಾಧರಾಧಾರನದೀನದೀಶ್ವರಾಃ | ಭಯೇನಕಕ್ಕಾಬಿಲ ನಕ್ಕಿಧಾರಿಣಃ ಸದೈವಭೀತಾನಿಯತಿಂತ್ಯದಂತಿನೊ |೪೭| ಟೀಕಾ ನಿಕಾಕಾರ ಇತಿ-ಎಲೈ ಗುರುವೇ, ನಿಶಾಕರ-ಯಾವಚಂ ದ್ರಮನಿರುವನೋ ಮತ್ತು ಇಂದ್ರ-ಯಾವ ದೇವತೆಗಳ ರಾಜನಿರುವನೋ ಹಾಗೆ ಅರ್ಕ-ಯಾವ ಸೂರ್ಯನಿರುವನೋ ಅನ್ನು ಯಾವು-ಅಂದರೆ, ಯ ೧ ಮ ರಾಜನಿರುವನೋ ಮತ್ತು ಅನಲ-ಯಾವ ಅಗ್ನಿದೇವತೆ ಆರು ವದೊ ಹಾಗೆ ಅನಿಲ-ಯಾವ ವಾಯುವಿರುವದೆ ಇನ್ನು ಧರಾ-ಯಾವ ಹೃಧಿಯ ಹಾಗೆ ಧರಾಧರಾ-ಯಾವ ಹಿಮಾಲಯಾದಿ ಪರ್ವತಗಳ, ಮತ್ತು ನದೀ-ಯಾವ ಗಂಗಾ ಯಮುನಾದಿನದಿಗಳೂ, ಹಾಗೆ ನದೀಶ್ವರಅಂದರೆ-ಯಾವ ನದಿಗಳ ಪತಿಯಾದ ಸಮುದ್ರ ರಾಜನಿರುವನೋ, ಆ ಈ ಸರ್ವವೂ ಎಲೈ ಭಗವಂತನೇ ! (ಭಯೇನಕಸ್ಯ) ಅಂದರೆ,-ಹೀಗೆ ಯಾ ಏನು ಸರ್ವಶಕ್ತಿಗಳನ್ನು ಧಾರಣಮಾಡುವಂಧಾ ಪುರುವನಿರುವನೋ ಅಂ ದರೆ, ಯಾರ ಭಯದಿಂದ ಯಾವಾಗಲೂ ಭಯಭೀತಿಯುಳ್ಳವರಾಗಿ ತಂ ದ ಸನ್ನದ್ಧರಾಗಿರುವದಕ್ಕೆ ಪೂರ್ಣಕಾಮರೆಂದು ಹೆಸರು, ೭, ಚಂಡಿನ ಆಟ ಮೊದ ಲಾದವುಗಳು, ೧ ನಿಗ್ರಹಿಸತಕ್ಕವನು,