ಪುಟ:ಶ್ರೀ ವಿಚಾರ ದೀಪಿಕ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ವಿಚಾರದೀಪಕಾ, (೪v # ) ಮತಮ್ಮ (ನಿಯ೦) ಅಂದರೆ,-ಮರ್ಯಾದೆಗಳಂ ಬಿಡದವರಾಗಿರುವ ರೋ ಅದನ್ನು ಕೃಪಯಿಂದ ನನ್ನ೦ ಕುರಿತು ಅಪ್ಪಣೆ ಕೊಡಿಸಬೇ ಕು ಎಂದನು, ••• .. { ೪೭! ,, {{೪೭! ಆಈ ಪಕಾರವಾದ ತಿಮ್ಮನ ಹೈ ಯಂ ಕೇಳಿ, ಈಗ ಗುರು ವು ಅದಕ್ಕೆ ಉತ್ತರವಂ ಹೇಳುತ್ತಾರೆ, - ಗು ರು ರು ವಾ ಚ Yಜ್ಯ ಯಮಿಾರಾಣಾಂಪರಮಂದಹೇರಂ | ತಥೋದ್ಯತಂವಜವಪಿತೃತರ್ಜ ಭಯನತಾಖಿಲಮೇವಕಂಪತೆ | ಯಥೆಹರಾಜ್ಯೋನುಚರಾದಿಕಂಜಗತ8 kಳvi ಟೀಕಾ ಯಮಿತಿ - ವಿಕ್ಕಿ ಶಿಷ್ಯನೇ ! (ಯವಿಾಕ್ಷ ರಾಣಾಂತರ ಮಂಮಹೇಶ್ವರಂ ) ಅಂದರೆ-ಯಾವನು ಬ್ರಹ್ಮಾದಿಯಾದ ಯಾವ ಜಗ ತಿಗೆ ಈ ೧ ಕೈರನಾಗಿರುವನೋ ಅವನಿಗಿಂತ ಉತ್ಮವಾದ ಮಹಾ ಈಶ್ವರದೇ ವನೆಂದು ಪ್ರಸಿದ್ದಿ ಮಾಡಿರುವರು. ಹಾಗೆ ಕ್ಷೇತನ ಶೈತರೋಪನಿಷತ್ತಿನಲ್ಲಿ ಬರೆಯಲ್ಪಟ್ಟಿರುವದು, ( ತಮಿಾಸ್ಪರಾಣಾಂ ಪರವಂಮಹೇಶರಂತಂದೇವತಾನಾಂಪರಮಂಚದೈವತತೆ | ಹತಿಂಸತೀ ನಾಂಹರನುಂ ಪರಸ್ದಿದಾಮದೇವಂಭುವನೇಶವಿಾಡ್ಕಂ ಅರ್ಥ]ಯಾ ವಪರಮಾತ್ಮನಾದದೇವನುಬ್ರಹ್ಮಾದಿಯಾದಸಮ್ಪಕ್ಷರರುಗಳಿಗೂ ಪರವು ಈಶ್ವರನಾಗಿರುವನೋ, ಇನ್ನು ಅಗ್ನಿ ಆದಿದೇವತೆಗಳಿಗೂ ಪರಮದೈವತನಾಗಿ ರುವನೆ, ಹಾಗೆ ಕಸ್ಯಹ ದಕ್ಷಾದಿ ಪ್ರಜಾಪತಿಗಳಿಗೂ, ಪತಿಯಾಗಿರುವ ನೆ, ಮತ್ತು ಚತುರ್ದಶ ಭುವನಗಳಿಗೆ, ಅಧಿಪತಿಯಾಗಿಯ, ಇನ್ನು. ಸರ್ವದರಿಂದ ಪೂಜನೀಯನಾಗಿರುವನೆ, ಆದೇವನನ್ನು ನಮ್ಮ ಋಮಿ ಜನಗಳು ತಿಳಿಯುತ್ತಿರುವರು ಎಂದು ಹಾಗೆ (ಉದ್ಯತಂವಜಮಪಿ) ಅಂ ದರೆ,-ಎಲೈ ತಿಮ್ಮನೆ ! ಯಾವ ಪರಮಾತ್ಮನನ್ನು ವೇದದಲ್ಲಿ ಉದ್ಯಮವ ಜದ ಸಮಾನವಾಗಿ ಯಾದರೂ ಪ್ರಕಟ ಪಡಿಸಿರುವದೊ, ಹಾಗೆ ಯಜ ರ್ವೇದದ ಕಠೋಪನಿಷತ್ತಿನಲ್ಲಿ ಹೇಳಲ್ಪಟ್ಟಿರುವದು, ಮಹದ್ಭಯಂ ನಿಯಾಮಕ 9 ದಿವ್ಯಪ್ರಕಾಶ