ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 (೧೩) ವಿಚಾರ ದೀವಕಾ, (8+ನೆ ) ವಮದ್ಯ ತಂಏತದ್ವಿದುರನ್ನು ತಾಕ್ಕೆ ಭವಂತಿ , ಅರ್ಥ, ಆಪರಮಾ ತ್ಮನು ಸರ್ವ ಚರಾಚರ ಜಗ ನ ಭಯಕ್ಕೆ ಹತುವು, ಅಂದರೆ, ದಂ ಡಿಸುವಂಧಾನನಾಗಿರುವನು, ಮತ್ತು ಯಾವಾಗಲೂ ತಿರಸ್ಸಿನಮೇಲೆ ಆರುತ್ತಿರುವ ಭಯಾನಕ-ವಜದಂತಿರುವನು. ಯಾವ ವರುಷನು ಅವನ ನ್ನು ತಿಳಿಯುವನೋ ಅವನು ಮೋಕ್ಷವಂ ಪಡೆದುಕೊಳ್ಳವನು ಎಂದು, ಹಾಗೆ (ಭಯೇನತಸ್ಯ) ಅಂದರೆ, ಎಲೈ ಶಿಷ್ಯನೇ ! ಆ ಪರಮಾತ್ಮನ ಭ ಯದಿಂದಲೇ (ಅಖಿಲ) ಅಂದರೆ- ಈ ಸೂರ್ಯ ಕಂದಾ )ದಿಗಳೇ ಮೊದ ಲಾಗಿ ಸರ್ವ ಚರಾಚರ ಜಗತ್ತು ಕಂ ೩ ಪಿಸುತ್ತಿರುವದು, ಹಾಗೆ ಈ ಲೋಕದಲ್ಲಿ ಪ್ರತ್ಯಕ್ಷವಾಗಿ, (ರಾಜ್ಯೋನಚರಾದಿಕಂ) ಅಂದರೆ- ರಾಜ ನಭಯದಿಂದ ಸಮಸ್ತಅನುಚರರಾದ ಜನಗಳು ಕಂಪಿಸುತ್ತಿರುವ ಹಾ ಗೆ ಈವಾರ್ತೆಯು ಯರ್ಜುದದ ತೈತಿರೀಯೋಪನಿಷತ್ತಿನಲ್ಲಿಯೂ ಬ ರಿಯಲ್ಪಟ್ಟಕ.ವದು, cc ಛಿಪ್ರಸಾದ್ಯಾತಃ ಪವತೆ ಭೀಪೇದೇತಿ ರ್ಯಃ ಭೀಸಾ ದಗ್ನಿಂದ ಮೃತರ್ಧಾವತಿ ಹಂಚಮಃ ,, - ಅರ್ಥ ! ಈ ಪರಮಾತ್ಮನ ಭಯದಿಂದ ಆಕಾಶದಲ್ಲಿ ವಾಯು ನಡಿ ಯುತ್ತಿರುವದು, ಮತ್ತು ಭಯದಿಂದಲೇ ಸೂರ್ಯನುದಯಿಸುತ್ತಿರುವ ನು ಹಾಗೆ ಭಯದಿಂದಲೇ ಅಗ್ನಿ ಆಲಿಸುತ್ತಿರುವದು, ಇನ್ನೂ ಭರದಿಂದ ಇಂದ) 8 ನು ವರ್ಮಿಸುತ್ತಿರುವನು. ಹಾಗೆ ಭಯದಿಂದಲೇ ಇವುಗಳಲ್ಲಿ ಐದನೆಯದಾದ ಮೃತ್ಯುವು ಪ್ರಾಣಿಗಳನ್ನು ಸಂಹರಿಸುವದಕ್ಕೆ ಓಡುತ್ತಿ ರುವದು ಎಂದು, ಹಾಗೆ ಒತದಾರಣ್ಯಕೋಪನಿದನಲ್ಲ ಬರೆಯ ಲ್ಪಟ್ಟಿರುವದು, < ಏತಸ್ಯವಾ ಅಕ್ರಸ್ಯ ಪ್ರಶಾಸನೆಗಾರ್ಗಿ ಸೂರ್ಯಾ ಚಂದ ಮನ್‌ವಿಧ್ಯತೆ ತಿವತಃ , ಓರ್ಗ” ಈ ಹೃರಹಿತನಾದ ಪರಮಾತ್ಮನ ಆಜ್ಞೆಯಲ್ಲಿದ್ದುಕೊಂಡು, ಸೂರ್ಯಮತ) ಚಂದ್ರಮ ನು ಸಹಾ ಆಕಾಶದಲ್ಲಿ ಭ್ರಮ ೫ ಣ ಮಾಡುತ್ತಿರುವರು ಎಂದು, !&v! - ಅ-ಈ ಪ್ರಕಾರದಿಂದ ಸೃತಿ ಸಮ್ಮತವಾಗಿ ಯಧಾರ್ಧವಾದ ಉ ಇರವಂ ಹೇಳಿ, ಈಗ ಪುನಃ ಶಿಷ್ಯನು ಯಂ ಮಾಡುತ್ತಾನೆ. - ತಿರಉವಾಚ - ಜಡಾನಿಕರ್ವಾಓಪೃಥಕ್‌ಪೃಥಗ್ಟನೈಃ | ೭ ನಡಗವದಕ್ಕೆ ಕಂಪನವೆಂದು ಪರ.. ಕವನ.೫ ಸುತ್ತುವದಕ್ಕೆ ಭರ್ಮದಂದು ಹೆಸರು ವಿ ಟ va n A •ಲ ೧೧ ` »