ಪುಟ:ಶ್ರೀ ವಿಚಾರ ದೀಪಿಕ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಿಕಾ (S೯ನೇ ಶ್ಲೋ) ಕೃತಾನಿಚಿತ್ರಾಣಿಸದಾಸಮಂತತಃ | ವಿಬುದ್ಧಕಾಲೆನತುಕೊಖಿಲಾರ್ಥವಿತ್ | ಫಲಂದಯಾಲುರ್ಭಗರ್ವಪ್ರಯಚ್ಛತಿ |೪೯| ಟೀಕಾ-ಜಡಾನೀತಿ-ಎಲೈ ಭಗವಂತನ ಈ ಬ್ರಹ್ಮಾಂಡದಲ್ಲಿ ಅಂತ ರ್ಗತವಾಗಿ ದೈತ್ಯರು, ದೇವತೆಗಳು, ಮನುಷ್ಯರು, ನಾಗಗಳು, ಹಸು ಗಳು, ಪಕ್ಷಿಗಳು ಇವೇ ಆದಿಯಾಗಿ, ಇನ್ನೂ ಯಾವ ಯಾವ ಜೀವಿಗಳಿರು ವಿ, ಆ ಸರ್ವವು (ಪೃಥಕ್ ಪೃಥಕ್ಕೆ) ಅಂದರೆ ಪರಸ್ಪರ ಭಿನ್ನ ಭಿನ್ನ ಕರ್ಮಗಳಂ ಮಾಡುತ್ತಿರುವವು, ಮತ್ತು (ಚಿತಾ ಣಿ) ಅಂದರೆ- ಅವುಗ ಇಲ್ಲಿ ಒಂದೆಂದು ಜೀವಕ್ಕೆ ನಾನಾ ಪ್ರಕಾರವಾದ ವಿಚಿತ್ರ ಕರ್ಮಗಳಾಗಿ ರುವವು. ಇನ್ನು ಆಸರ್ವ ಕರ್ಮಗಳು (ಜಪಾನಿ) ಅಂದರೆ- ೧ ಡವಾ ಗಿರುವವು. ಆದ್ದರಿಂದ ಅವುಗಳಿಗೆ ಹೀಗೆ ಯಾವನು ಅಖಿಲಾರ್ಥವಿತೆ) ಅಂದರೆ,- ಭೂತಭವಿಷ್ಯದರ್ತವಾನಗಳಲ್ಲಿನ ಸರ್ವ ಪದಾರ್ಥಗಳನ್ನು ಅಖಂಡಿತವಾಗಿ ತಿಳಿಯುತ್ತಿರುವವನಾಗಿ, ಮತ್ತು ದಯಾಳುವಾದ ಪ್ರರು ವನಿರುವನೋ, ಅಂದರೆ-ಯಾವನು ಯಾವಾಗಲೂ (ಸಮಂತಾ... ) ಅ೦ ರೆ-ಸರ್ವವಿಧದಿಂದಲೂ ಆ ಎಲ್ಲಾ ಜೀವಿಗಳ ಕರ್ಮಗಳನ್ನು ಸತ್ಯಕ್ಷ ಕಾರದಿಂದ ಬೇರೆ ಬೇರೆ ತಿಳಿದವನಾಗಿ (ಕಾಲೇನ ಅಂದರೆ,- ಒಹುಕಾ ಲದಿಂ ಪೊಂದಲ್ಪಡುವದ್ದರಿಂದ ಜನ್ಮ ಜನ್ಮಾಂತರಗಳಲ್ಲಿ, ಹಾಗೆ ಸ ರ್ಗನರ ಕಾದಿ ದೇಶಾಂತರಗಳಲ್ಲಿಯೂ, ಬೇರೆಬೇರೆ ಯಧಾ ಯೋಗ್ಯವಾಗಿ ಜೀವಿಗಳಿಗೆ ಆಯಾಯಕರ್ಮಗಳಸುಖದುಃಖಾದಿ ರೂಷವಾದ ಫಲವಂ ಕೋ ಡುವನೆ ಅವನನ್ನು ಕೃಪೆಯಿಂದ ನನ್ನ ಕುರಿತು ತಿಳಿಯಪಡಿಸಬೇಕು ||೪೯| ಎಂದನು. ಅಈ ಪ್ರಕಾರದಿಂದ ಇಪ್ಪನ ಕರ್ಮ ವಿಷಯಕವಾದ ಪ್ರಶ್ನೆ ಯುಂ ಕೇಳಿದವರಾಗಿ, ಈಗ ಗುರುವು ಅದರ ಉತ್ತರವನ್ನು ಪ್ರಕಟಹಡಿ ಸುತ್ತಾರೆ. - ಗುರುರುವಾಚ - ಯೆನೆಗ್ಧತಸರ್ವಮಿಕಾಂತರಾತ್ಮನಾ | ೧ ಅಂದರೆ-ಸ್ಪರಃ ಯಾವಗಲವನ್ನು ಕೊಡುವದಕ್ಕೂ ಸಮರ್ಥವಾಗದಿರುವದು. he rs r\ n P fh Af + * * * * * *- * * # \ 4 # P + ಆn