ಪುಟ:ಶ್ರೀ ವಿಚಾರ ದೀಪಿಕ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ವಿಚಾರವೀಪಕಾ (೫೦ನೇ ) | ಲೋಕೇ ಕ್ಷಗಾಯಸ್ಯನಿದೇಶಕಾರಿಣಃ | ತೇನಾಂಕರ್ದುಫಲಂಪಸಯತೆ | ವರ್ಷಾಂಬುನಾಸಕ್ಖಮಿನಾವಿರೋಧತಃ 1:30| ಟಿಕಾ- ಯನತಿ | ಎಲೈ ಕಿಮ್ಮನೆ (ಯೆನೆಶ್ಯತೆ) ಅಂದರೆ.ಯಾವ ಪರಮಾತ್ಮನು ಈ ಜಗದ ತವಾದ ಭೂತವಾ ೨ಣಿಗಳ ಅಂತರದಲ್ಲಿದ್ದು ಕೊಂಡು ಅಂತರ್ಯಾಮಿ ರೂಪದಿಂದ ಪ್ರೇರಣೆಯಂ ಮಾಡುವನೋ, ಈ ವಾರ್ತೆಯು ಬೃಹದಾರಣ್ಯ ಕೌಪನಿಷತ್ತಿನಲ್ಲಿ ಪ್ರಕಟಿಸಲ್ಪಟ್ಟರು ವದು, ಯಃಸರ್ವೆಪು ಭೂತೇದು ತಿಪ ಸರ್ವೆಛ ಭತೇ ಭೂಂತರೆಯುವ ಸರ್ವಾಣಿ ಭೂತಾನಿನವಿದುರ್ಯಸ್ಯ ಸರ್ವಾಣಿ ಭೂತಾನಿ ಶರೀರಂಯಃ ಸರ್ವಾಣಿ ಭೂತಾನ್ಯಂತರೋ ಮಯತೇ ವತ ಆತಾಂತರ್ಯಾಮ್ಯವತಃ », ಅರ್ದ-ರಾಜ್ವಲ್ಯ ಮುನಿಪೇಳುತ್ತಾ ರ-ಎಲೆ ಉದ್ದಾಲಕನೆ ! ಯಾವ ಪರಮಾತ್ಮನು ಸಕಲ ಚರಾಚರ ಭೂ ತಗಳಲ್ಲಿ ಇದ್ದು ಕಂಡು ಸರ್ವಭೂತಗಳ ಅಂತರವಾಗಿರುವನೋ, ವು ತು, ಯಾವನನ್ನು ಸರ್ವಭೂತಗಳು ತಿಳಿಯಲಾರವೋ, ಇನ್ನು ಯಾವ ನಿಗೆ ಸರ್ವ ಭೂತಗಳು ಶರಿರವಾಗಿರುವದೆ ಮತ್ತು ಯಾವನು ಸರ್ವ ಭೂತಗಳನ್ನು ಅಂತರದಿಂದ ಪ್ರೇರಣೆ ಯಂ ಮಾಡುವನೋ ಅವನೆ ನಿನ್ನಿ೦ ದ ಹೇಳಲ್ಪಟ್ಟ ನಿತ್ಯಮುಕ್ತಸ್ವರೂಪನಾದ ಅಂತರ್ಯಾಮಿ ಎನಿಸ ಪರ ಮಾತ್ಯ ನಾಗಿರುವನು ಎಂದು, ಹಾಗೆ ಗೀತೆಯ ಹದಿನೆಂಟನೆ ಅಧಾಯ ದಲ್ಲಿ ಶಿಕ್ಷಏ ನಾಮಿಯೂ CC ಈಶ್ವರಃ ಸರ್ವಭೂತಾನಾಂ ಹೃದೆ ಶರ್ಜನತಿವತಿ, ಎಲೆ ಅರ್ಜುನ ಸರ್ವ ಭೂತ ಪ್ರಾಣಿಗಳ ಹೃದಯಕ ಮಲದಲ್ಲಿ ಈಶ್ವರನು ಸ್ಥಿತನಾಗಿರುವನು ಎಂದು ಹೇಳಿರುವನು. ಆದ ರಿಂದೆಲೈ ತಿಪ್ಪನೇ ! ಈ ಪ್ರಕಾರವಾದ ಯಾವ ಅಂತರ್ಯಾರ್ಮಿತಾಗಿ ಸರ್ವಜ್ಞನಾದ ಈಶ್ವರ ನಿರುವನೆ (ತೇನಬಿಲಂ ಕರ್ಮಫಲಂ ಪ) ಸೂಯತೆ) ಅಂದರೆ-ಅವನೇ ಸರ್ವಜೀವಿಗಳಿಗೂ, ಕರ್ಮಗಳ ಫವನ್ನು ಭಿನ್ನ ಭಿನ್ನವಾಗಿ ಉತ್ಪನ್ನ ಮಾದಿರುವನು, ಅಂದರೆ ಕೊಡುವನು, ಈ ವಾರ್ತೆಯ ಬೃಹದಾರಣ್ಯ ಕೊಪನಿದತ್ತಿನಲ್ಲಿಯ ಪ್ರಸಿದ್ದವಾಗಿರು ವದು, 1 ರಾತೆರ್ದಾತುಃ ಪರಾಯಣಂ, ಅರ್ಧ-ಆ ಪರಮಾತ್ಮನ ಧನ