ಟಾ V೦ - ವಿಚಾರ ದೀಪಿಕಾ (೫೮ನೇ ) ದದಾನಮಾಡುವ೦ಧಾ ಪುರುಷನ ಹರಾ ೧ ಯಣನು, CC ಹಾಗೆ ಈ ಕಾ ವಾಸ್ಕೋಪನಿಷತ್ತಿನಲ್ಲು ಹೇಳಲ್ಪಟ್ಟಿರುವದು, ಈ ಬಾಧಾ ತಥ್ಯತೆ ರ್ರಾವ್ಯದಧಾಜ್ಞಾಶ್ವತೀಭ್ಯಃ ಸಮಾಭ್ಯ 1, ಅರ್ಥ | ಆ ಪರಮಾತ್ಮನು ನಿರಂತರದಲ್ಲಿಯ ಅನೇಕ ವರ್ಷಗಳಿಂ ದ ಯಥಾಯೋಗ್ಯವಾಗಿ ಕರ್ಮಗಳ ಫಲರಹವಾದ ಅ ೨ ರ್ಥಗಳ ವ್ಯ ವಸ್ಯಯಂ ಮಾಡಿರುವನು, ಮತ್ತು ಯಾರೋ ಕೆಲವರು ವಿಾವಾಂಸ ೩ ಕಾದಿಗಳು ಹೀಗೆ ಗ್ರಹಿಸುತ್ತಿರುವರು, ಆನಂದರೆ-ಈಶ್ವರನು ಕರ್ಮಗಳ ಫಲವನ್ನು ಕಡತಕ್ಕವನಾಗಿಲ್ಲ. ಮತ್ತೇನಂದರೆ,-ಕರ್ಮ ವೇ ಸ್ವತಂತ) ಫಲವನ್ನು ಕೊಡುವುದು ಎಂದರು, ಅವರ ಈ ವಾರ್ತೆ ಯು ಅಸಂಭವವೆನಿಸುವದು, ಯಾತಕ್ಕಂದರೆ,.ಕರ್ಮಗಳೆ ಜಡಿ, ತತ್ಕಾಲ ವಿನಾಶೀರೂರವಾದ್ದರಿಂದ ಕಾಲಾಂತರದಲ್ಲಿ ಫಲವಂ ಕಡುವದ ಕೈ ಸಮರ್ಥವಾಗುವದಿಲ್ಲ, ಈ ವಿಷಯವನ್ನು ಪ್ರಪ್ಪದಂತ ಗಂಧರ್ವ ನೂ ಹೇಳಿರುವನು, CC ಕೂಕರ್ವಪಢಂಧಲತಿ ಸುರುವಾರಾಧನ ಮೃತ, ಅರ್ಥ ತತ್ಕಾಲದಲ್ಲಿ ವಿನಷ್ಟವಾಗುವ ಕರ್ಮ, ಈ ಸ್ಪರನ ಆರಾಧ 8 ನವಿಲ್ಲದೇ ಎಲ್ಲಿ ಫಲವನ್ನು ಕೆಡುವದು ? ಅಂದರೆ,-ಎಲ್ಲಿಯ ಇಲ್ಲವೆಂಬುದು, ಹಾಗೆ ಶಾರೀರಕ ಸೂತ್ರದಲ್ಲಿ ವ್ಯಾಸರೂ ಹೇಳಿರುವರು, CC ಫಲಮತ ಉಸಪತ್ತೆಃ ,, ಅರ್ಥ !! ಈಶ್ವರನ ಸಕಾಶದಿಂದಲೇ ಸರ್ವ ಕರ್ಮಗಳ ಫಲವಾಗುವದು, ಯಾತಕ್ಕಂದರೆ-( ಉಪಸಃ ) ಅಂದ ರೆ-ಈಶ್ವರನಲ್ಲಿಯೇ ಸರ್ವಜ್ಞ ಸರ್ವಶಕ್ತಿಯುಳ್ಳವನಾದ್ದರಿಂದ ಕರ್ಮಗ ೪ ಫಲದ ದಾತೃತವು ಸಂಭವಿಸುವದು, ಕರ್ಮಗಳಾದರೂ ಜಡವಾ ದರಿಂದ ಅದರಲ್ಲಿ ಸಂಭವಿಸಲರಿಯದು ಎಂದು ಗೊತ್ತಾ ಭಿವಾಲಯವು. ಮತ್ತು ಯಾವದೆ ಈ ಸ್ಥಳದಲ್ಲಿ ತಿಪ್ಪನು ಈ ಪ್ರಕಾರವಾಗಿ ಶಂಕೆ ಯಂ ಮಾಡುತ್ತಾನೆ, ಯೇನಂದರೆ-ಗರುಡಪುರಾಣದಲ್ಲಿ ವಾಸಪುಣ್ಯಕ ರ್ವಗಳ ಫಲ ಯಮರಾಜ ಕೊಡುವನೆಂತಲ, ನ ಯಾದಿಗಳ ಫಲ ವರ್ಣದಿದಾರಾ-ಇಂದ ನು ಕೊಡುವನೆಂತಲ, ಬರೆಯಲ್ಪಟ್ಟ, ೧ ಅಂದರೆ-ಅವನೆ ಅವನಿಗೆ ಪ್ರತಿಯಾಗಿ ದಾನಾದಿ ಕರ್ಮಗಳ ಫಲವಂಡವನು, ವಿ, ಪ್ರಯೋಜನಗಳ, ೩, ಜೈಮಿನಿ ಮತವನ್ನನುಸರಿಸಿದರು, ೪, ಅನುಗ್ರಹ.
ಪುಟ:ಶ್ರೀ ವಿಚಾರ ದೀಪಿಕ.djvu/೧೦೭
ಗೋಚರ