ಪುಟ:ಶ್ರೀ ವಿಚಾರ ದೀಪಿಕ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಇx ಮತ್ತೂ ಯೇನಂದರೆ; ...~ ೩-ಯಾವದು ಅಖಂಡಾನಂದ ಸ್ವರೂಪವೆಂದು ಕೃತಿಸ್ಕೃತಿ ಗಳಿಂ ಪೇಳಲ್ಪಡುವರೊ, ಆ ವಸ್ತುವು ನಿತ್ಯಸಿದ್ದವಾಗಿದ್ದರೂ, ನಮ್ಮ ಗಳಲ್ಲಿ ಅಜ್ಞಾನವು ಅಧಿಕವಾಗಿರುವದರಿಂದ, ಅದು ಇಲ್ಲದಂತಿರುವದು. ಅಜ್ಞಾನದ ನಾಶದಿಂದ ಅದು ಪ್ರಕಾಶಿಸತಕ್ಕದ್ದಾಗಿರುವದು, ಅಣ್ಣಾ ನವು ಜ್ಞಾನದಿಂದ ನಾಶವಾಗುವದು, ಜ್ಞಾನವು ತತ್ವ ವಿಚಾರದಿಲ ಸುಟ್ಟು ವದ್ದರಿಂದ ಈ ಗ್ರಂಥವು ಬರೆಯಲ್ಪಟ್ಟಿರುವದು. ೪-ಚಿನ್ಮಯಸಾQತೀಯಸ್ಯ ನಿಷ್ಕಲಸ್ಯಾನ 'ರೀರಿಣ8 ! ಉದಾಸಕಾನಾ೦ಕಾರ್ಯಾರ್ಥ ಬಹ್ಮನೊರೂಪಕಲ್ಪನಾ | ... ... ಎ೦ಬ ರಾವು ಪೂರ್ವತಾಪನೀ, ಉಪನಿಷದ್ವಾಕ್ಯದಂತೆ ಈ ಗ ಂಥ ಕರ್ತರಾದ ಬ್ರಹ್ಮಾನಂದ ಸ್ವಾಮಿಯವರು ಅವತರಿಸಿ ಭರ ಜನಗಳ ಹಿತಸುಗ, ಮಂಗಳಾ ಚರಣಾದಿಯಾಗಿ, ಗyಂಥ ಸವಾಪಿ ರ್ಸು೦ತವೂ, ದೇವ ಭಾದ್ದೆಯಲ್ಲಿ ೧೧೩ ಹೆಕಗ ಳನ್ನು ರಚಿಸಿ ಅದಕ್ಕೆ ವಿಚಾರದೀಪಕ ವೆಂಬ ನಾಮವನ್ನಿ ಟೈರು, ಬಳಿಕ ತಾವು ರಚಿಸಲ್ಪಟ್ಟ ಪ್ರಕಗಳ ಅದ್ಭವು ಇತರ ಪಂಡಿತರಿಗೆ ಸಾಮಾ ನ್ಯವಾಗಿ ತೋರಿದರೂ ಅವುಗಳ ಭಾವವು ಪ್ರಕಾಶಿಸಲಾರದೆಂಬ ಅಭಿ ಬಾ )ಯವಂ ಪಿಡಿದು, ತಾವೇ ಸೃಭಪ್ಪೆಯಾದ ಹಿಂದೀಭಾತ್ರೆಯಲ್ಲಿ ಅವುಗಳಿಗೆ ಟಿಕೆಯಂ ರಟಿಸಿ, - ಭಾವಾರ್ಥಭಾಸಿನೀ, , ಎಂಬ ನಾಮ ನನ್ನಿಟ್ಟರು. --ಇಂತು ಭಾವಾರ್ಥಭಾಸಿನೀ ಟೀಕಾ ಸಹಿತವಾದ ವಿಚಾ ರದೀಪಕವು ಕವಡೆ ಹುಡುಕುವ ನೆಪದಲ್ಲಿ ಚಿಂತಾಮಣಿ ದೊರಕಿದಂತೆ ಯಾವಂತ ಇರ್ಲದಿಂದ ನಿನಗೆ ಪಾ ಪ್ರವಾಯಿತು ಅದನ್ನು ನಡುವಲ್ಲಿ, ಉದರ್ಪ, ಬ್ರಹ್ಮಸೂತ್ರ ), ಭಗವದ್ಗೀತಾ, ಸಾಂಖ್ಯ.