ಪುಟ:ಶ್ರೀ ವಿಚಾರ ದೀಪಿಕ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(3) ಸೂಡ ), ಯೋಗಸೂತ), ಸ್ಥಾನವಾಸಿ ಮೊದಲಾದ ಗಂಧಗಳ ಸಾರವೆಲ್ಲವೂ ಅಡಗಿದ್ದವು, ಮತ್ತು ಪರಾಶರ, ಮತ್ತು ಯಾಜ್ಞ ವಲ್ಕ , 8 ಶಂಕರಾಚಾರ್ಸಾಮಿ, ಹಾಗೆ ವಿದಾರಣ್ಯ ಸ್ವಾಮಿಗಳೇ ಮೊದಲಾದ ಮಹಾ ಪುರುಷರ ವಾಕ್ಯಗಳೂ ತುಂಬಿದ್ದವು. ಇಂಧಾ ಗಂಧವು ಕನ್ನಡದಲ್ಲಿ ಭಾವಂತರಿಸಿದರೆ ನಮ್ಮ ಕನ್ನಡ ದೇಶ ಸಿವಾ ಸಿಗಳಾದ ಸಕಲ ಸಾಧು ಸತ್ಪುರುಷರಿಗೆ ಸರನು ಪ್ರಯೋಜನ ವಾಗು ವದೆಂದು ತಿಳಿದೆನು. ೬-ಆದರೆ ಹಿಂದೀಭಾವಾ ಪರಿಚಯವಿಲ್ಲದ ನಾನು ಆ ಗ೦ ಧವನ್ನು ಬಿಡದೆ ಹರದಿಂ ಪುನಃ ಪುನಃ ನೋಡುತ್ತಿರುವಲ್ಲಿ ಸರ್ವಾಕ ರಗಳು ಮತ್ತು ಸರ್ವ ಶಬ್ಬಗಳು ಯಾವ ದೇವತೆಗೆ ಮೈಯಾಗಿರುವ ದೆಂದು ಕೃತಿ ಸೃತಿಗಳಲ್ಲಿ ಹೇಳಿರುವವೋ ? ಆ ದೇವತೆ ಪ್ರನಾ ದವು ಬುದ್ದಿಯಲ್ಲುಂಟಾಗಲು ಅದನ್ನು ಈ ಗ ಧರೂವಾಗಿ ಈ ಕತೆ «ಡ ಮಾತಿನಲ್ಲಿ ಒರದಿರುವೆನು, ೭-ರಃ ಗ್ರಂಥವು ಸರ್ವೋಜನಿವಾರವೆಂತಲ, ಮ ಖ್ಯವಾಗಿ ಜ್ಞಾನವಾಸಿಷದ ಹೃದಯ ರತ್ನ ವೆಂತಲೂ ಇದನ್ನು ನೋ ಡುವ ವಿದ್ಯಜ್ಜನರಿಗೆ ಹೊಳೆಯದೆ ಇರಲಾರದು. ಮತ್ತು ಸಂಸ್ಕೃತ ಪಂಡಿತರಿಗೆ ಆನಂದ ಜನಕವಾಗಿಯೂ, ಪಾಮರರಿಗೆ ವಿವೇಕವನ್ನು cಟು ಮಾಡುವದಾಗಿಯೂ, ಜಿಜ್ಞಾಸುಗಳಿಗೆ ಮುಕ್ತಿಮಾರ್ಗ ಪ್ರದರ್ಶಕವಾಗಿಯೂ ಇರಬೇಕೆಂಬ ತಾತ್ಪರ್ಯ ದಿಂದ ಗಂಧಕರ್ತರು ಇದನ್ನು ಒರದಿದ್ದಾರೆ ಎಂದು ತಿಳಿಯಬರುತ್ತೆ. v-ಈ ಗಂಧದ ಟೀಕಿನಲ್ಲಿ ಸಂಸ್ಕೃತ ಶಬ್ದಗಳು ಅಲ್ಲಲ್ಲಿ ಸಂಭವಿಸುವದ್ದರಿಂದ, ಅದರ ತಿಳುವಳಿಕೆಗೋಸುಗ ಅಡ್ಡ ರೇಖೆಹಾಕಿ ಸಂಖ್ಯಾಕ ಮವಾಗಿ ಟಿಪ್ಪಣವನ್ನು ಒರದಿರುವೆನು, ಟೀಕಿನ ಹಂ ಯಲ್ಲಿ ಅಣುವ ಸಂಖ್ಯೆಯನ್ನು ಅಧ್ಯರೇಖೆಯ ಕೆಳಗಿನ ಸಂಖ್ಯೆಗೆ ಹೆಲಿಸಿ ವೋದಿದ್ದಲ್ಲಿ ಅರ್ಧವು ಸಬೋಧ ವಾಗುವದು. ೯-ಮತ್ತು ಈ ಗಂಧದಲ್ಲಿ ಯಾವ ಯಾವ ವಿಷಯಗಳು ಇರುವವೆಂಬುವದಕ್ಕೆ ನಿದರ್ಶನವಾಗಿ, ಸೈಕ ಗಂಖ್ಯಾ ಕ್ರಮದಿಂದ