ಪುಟ:ಶ್ರೀ ವಿಚಾರ ದೀಪಿಕ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(4) ಇಯಯ ವಿಷಯಗಳು ಸೂಚಿಸಲ್ಪಟ್ಟಿರುವದು, ಇದನ್ನು ನೋಡು ಗದ್ದರಿಂದ ತಮಗೆ ಬೇಕಾದ ವಿಷಯವನ್ನು ಶೀಘ್ರ ವಾಗಿ ಹುಡುಕಿ ನೋಡಿಕೊಳ್ಳಬಹುದು, ಮುಖ್ಯವಾಗಿ ಈ ಗ್ರಂಥವನ್ನು ಆಮೂಲಾಂತವಾಗಿ ಮನ ಸ್ಪಿಟ್ಟು ಚನ್ನಾಗಿ ನೋಡುವ ಸತ್ಪುರುಷರಿಗೆ ಗ್ರಂಥ ಕರ್ತನ ಮಹಿ ಮಯ, ಗ್ರಂಥದ ಫಲವೂ ತೋರದೆ ಇರಲಾರದು. - -ಜಿ ವಿಜ್ಞಾಪನಾ, - ಲೋಕದಲ್ಲಿ ಆಧುನಿಕರಾದ ತತ್ವಜ್ಞಾನಿಗಳಲ್ಲಿ ಕೆಲವರು ಸ್ವತಃ ಯಾವದಾದರು ಗ್ರಂಥಗಳನ್ನೂ ರಚಿಸಿದರೆ, ಅಥವಾ ಪುರಾತನರ ಗ್ರಂಥಗಳಿಗೆ ವ್ಯಾಖ್ಯಾನವಂ ಮಾಡಿದರೂ, ಅದೇನೋ ಲೋಕೋಪ ಕಾರವೇ ಸರಿ, ಆದರೆ ತಮ್ಮಿಂದ ಬರೆಯಲ್ಪಟ್ಟ ಗ ಂಥಗಳಲ್ಲಿ ಅನ್ಯ ಮಹಾ ಪುರುಷರ ಗ್ರಂಥಗಳನ್ನೂ ಅವರನ್ನೂ ದೂವಿಸಿ ಬರದರೆತಮಿಗೆ ಮಹಿಮೆಯೂ, ತಮ್ಮ ಗ್ರಂಥಕ್ಕೆ ವ್ಯತಿವೆಯ ಉಂಟಾಗುವದೆಂಬ ಈ ದುರಭಿಮಾನ ಪಿಶಾಚಕ್ಕೆ ಮಹಾ ಮಂತವೇನೋ, ಬುದ್ಧಿಶಾಲಿ ಗಳು ಯೋಚಿಸಬಹುದು, ಮತ್ತು ತನ್ನ ತಿಳುವಳಿಕೆಯೆ, ತಿಳುವಳಿಕೆಯು, ತಾನು ಓದಿದ್ದೆ ಶಾಸ್ತ್ರ ವು, ತಾನೆ ದೊಡ್ಡವನೆಂಬ ಈ ದುರಹಂಕಾರ ವೇತಾಳಕ್ಕೆ ಸಂಚಾರ ಪ ದೇಶವಾವುದೆ, ಅದನ್ನು ಲಕ್ಷ್ಯವಿಡಬೇಕು, ಬ್ರಹ್ಮಾನಂದ ಸಮುದ್ರದಲ್ಲಿ ಒಂದು ಬಿಂದು ವಿನಷ್ಟಾದರೂ ಆನಂದ ವನ್ನನುಭವಿಸುವದಕ್ಕೆ ಶಕ್ತಿ ಇಲ್ಲದೆ ಚಾತಕದಂತಿದ್ದರೂ, ಮಹಾಗಜಗಳಂತೆ ಬೇಕಾದಷ್ಟು ಮಾನವಂಮಾಡಿ, ತೃಪ್ಪರಗಿರುವೆ ವೆಂದು ನಟಿಸುತ್ತಾ ವಿಷಯ ಭೋಗದಿಂದಲೇ ಇಂದಿ }ಯಗಳನ್ನು ತೃಪ್ತಿಪಡಿಸುತ್ತಿರುವರು, ಮತ್ತೂ ಇವರ ಆನಂದವಾರ್ತೆಗಳು ಎಂತಿ ರುವವೆಂದರೆ, ೧ ಅನುಭೂತಿಂ ವಿನಾವಧೂ ವೃಥಾ ಬ್ರಹ್ಮಣಿಮೋ ದತೆ | ಪ್ರತಿಬಿಂಬಿತ ಶಾಖಾಗ) ಫಲಾಸಾದನ ಮೋದವತಿ , ಎಂಬ ರತ್ನಾವಳಿಯ ವಾಕ್ಯದ ತಾತ್ಪರ್ಯ ದಂತಿರುವದು.