ಪುಟ:ಶ್ರೀ ವಿಚಾರ ದೀಪಿಕ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(5) ಇನ್ನು ಕೆಲವರು ಯುದ್ಧಭೂಮಿಯಿಲ್ಲಿ ನಿಲ್ಲುವ ಕ್ಷತ್ರಿಯುವೀರರ ಪುತರೆಂದು ತಮ್ಮನ್ನು ತಾವು ಭಾವಿಸಿಕೊಂಡು, ಅತವಾಸನಾ ರಹಿತರಾಗಿ, ಜನ್ಮಾಂತರದ ದುರ್ಬಲವಾದ ಪರಬ್ಧ ಕರ್ಮವಾಸನೆಗೆ ಕಟ್ಟು ಬಿದ್ದು ಕೀತವಾಗಿ ಶೂನ್ಯವಾಗಿರುವ ಶಸ್ತ್ರವನ್ನು ತಮ್ಮ ವಿಕರದಲ್ಲಿ ಪಿಡಿದು ಝಳಪಿಸುತ್ತಲ, ಲೋಕದಲ್ಲಿ ಇರುವವರೆಲ್ಲರೂ ಮಾಂಗಲ್ಯಧಾರಿಗಳೆಂದೂ, ತಾವು ಅವರಿಗೆ ಪ್ರತಿಯಾಗಿರುವೆವೆಂದೂ ಅಂಗೈಯ್ಯಗಲ ಪುಸ್ಸು ಕದಳಗೆಲ್ಲ ಚಿತಿ ಸುತ್ತಲೂ ನಿತ್ಯಮಿ ತೃಕಾಮ ವಾಯಶ್ಚಿತಾದಿ ಶಾಸ್ತ್ರಕ್ಕವಾದ ಸರ್ವ ಕರ್ಮಗ ಇನ್ನು ಮತದೆ, ಕಾಲವಿತಾರದೆ, ಕವಿತ ವನ್ನು ಕೆಳಗಿಡದೆ ವತಿ ವರಿಗಿಂತಲೂ ಅಧಿಕವಾಗಿ, ನಡೆಸುವೆವೆಂತಲೂವತ್ತು ಅಗ್ನಿ ಪೈ ಮಾದಿ ಸರ್ವ ಕ್ರತುಗಳನ್ನು ನಾಡಿನಹುಷನಂತೆ ಅಂದ ನ ಹದವಿ ಯನ್ನು ಸೂರೆಗೊಳ್ಳುವೆವೆಂತಲೂ, ದೇಹಮಠದಿಂದ ವಿಷಯ ಲಂಪಟ ರಾಗಿ, ಅಲ್ಪ ಸ್ವಲ್ಪವು ತೃತಿ ಜ್ಞಾನದಿಂ ಮೆರೆಯು ಪುರಾತನ ವಾಕ್ಯಗಳಿಗೆ ತಮ್ಮ ವಿವಾದಕ್ಕನುಗುಣವಾಗಿ ಅರ್ಥಕಲ್ಪನೆಯಂ ಮಾಡುತ್ತಲೂ, ಅಂಗೈಯ್ಯಗಲ ಛತ್ರಿಯಂ ಪಿಡಿದು ಇದರಿಂದ ಜಗ ತಿಗೆ ಸೂರ್ಯತಾಪನಂ ತಪ್ಪಿಸುವೆನೆಂದು ಹೇಳುವ ಢಪ ತಿವಾದಿ ಯಂತೆ ತನ್ನ ಬೋಧೆಯಿಂದ ಸಮಸ್ತ ಜಗತ್ತನ್ನು ಸ್ವಾಧೀನಕ್ಕೆ ತರುವೆನೆಂದು ಲೋಕ ರಕ್ಷಕನಾದ ತಿಮಹಾ ನಿದ್ದಿವಿಗಿಂತಲೂ ಅಧಿ ಕವಾಗಿ ನಟಿಸುತ್ತಿರುವರು, ಇವರು ದೇಶಕಾಲಗಳನ್ನೂ, ಪ್ರತಿಕ್ಷಣ ದಲ್ಲಿಯೂ ಪುಟ್ಟುತ್ತಲ್ಲಿರುವ ಮನೋವೃತ್ತಿಗಳ ಸ್ವರೂಪಕಾರಣ ಫಲ ಗಳನ್ನು ತಿಳಿದವರಾಗಿದ್ದರೆ, ತಮ್ಮ ಗ್ರಂಥಗಳಲ್ಲಿ ಆರೀತಿಯಾಗಿ ಬರೆ ಯುತ್ತಿರಲಿಲ್ಲ. - ಮತ್ತು ಪ್ರಪಂಚದಲ್ಲಿರುವವರೆಲ್ಲರೂ ಶಿಲೆಯಂತೆ ಜಡರೆಂತಲೂ, ತಾವು ಮಾತ್ರ ಬಿದಿರುಗಳಂತೆ ಧ್ವನಿಗೈಯ್ಯುವರೆಂತಲೂ, ತಿಳಿದು ಕಂಡು ರೂಪಿಸುತ್ತಿರುವರು. ಇವರಿಗೆ ಪೂರ್ಣಹಂಡಿತರಾಗಿ ಆತ್ಮ