ಪುಟ:ಶ್ರೀ ವಿಚಾರ ದೀಪಿಕ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(6) ಜ್ಞಾನದಿಂ ತೃಪ್ತರಾಗಿರುವ ಮಹಾತ್ಮರ ಅನುಗ್ರಹವಾಗಿದ್ದರೆ, ಕುಮಟಾ ರಸ್ವಾಮಿಯಂತೆ ಪೂಜಾರ್ಹರಾಗುತ್ತಿದ್ದರು. - ಮತ್ತೂ ಯೇನಂದರೆ, X3ಒಂದು ಗ್ರಂಥವನ್ನಾಗಲೀ, ಅಥವಾ ಒಬ್ಬ ಮಹನೀಯನನ್ನಾ ಗಲೀ ದಮ್ಮಿಸುವವರು ತಾವು ನಿರ್ದೊವಿಗಳಾಗಿಯ, ತಮ್ಮ ' ಗ>ಂಥವು ನಿರ್ದೂವಿತವಾಗಿಯೂ ಇರಬೇಕಲ್ಲವೆ, ಸಾಕು ಇವರ ದೂಷಣಾ ಗ ಂಥಗಳಲ್ಲಿ ಒರುವ ಪೂಜ್ಯತೆಯು ಈ ಸ್ಥಲಕ್ಕೆ ಬೇಡ ಯಾಕಂದರೆ-ಈ ಗ೦ಥ ಕರ್ತರಾದ ಬ್ರಹ್ಮಾನಂದ ಸ್ವಾಮಿ ಗಳು ಕೇವಲ ಪರಮ ಸಾಧುಗಳು, ಮತ್ತು ಬ್ರಹ್ಮನಿದ್ದರು, ಹಾಗೆ ಶೋತಿ)ಯೊತ್ತವರು, ಇನ್ನು ಪರಮ ಹಂಸಾತ ಮಿಗಳುದ್ದರಿಂದ ಅವರನ್ನು ಕುರಿತು ನಾನು ನಮಸ್ಕರಿಸುವೆನು \ ಡ ಭಾಷಾಂತರ ಮಾಡಿದ - ಈ ಗ೦ಥಕರ್ತ, ) ವೇಸ್ ಸುಬ್ರಣ್ಯಸನಿ.