ಪುಟ:ಶ್ರೀ ವಿಚಾರ ದೀಪಿಕ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(7) ಮೂಲಗ ಂಥ ಕರ್ತೆ ರಾದ ಬ ಹ್ಯಾ ನ೦ದ ಸ್ವಾ ಮ ಗ ಳ -{ ಪ್ರಸ್ತಾವನಾ - ಓಂ, ಸರ್ವ ಮಳಾಸಯ ಸನರುಗಳಿಗೆ, ವಿದಿತವಾಗಬೇಕಾ ದದೈನಂದರೆ, ಈಗಿನ ಕಾಲದಲ್ಲಿ ಈ ಭಾರತ ವರ್ಷವಾಸಿಗಳಾದ ಆಸ್ತಿಕ ಜನಗಳೊಳಗೆ ವೇದಾಂತ ಮತಕ್ಕೆ ವಿಶೇಮದಿಂದ ಪ್ರಚಾರವಾ ಗುತಿರುವದು, ಮತ್ತು ವಿಚಾರ ದೃವಿಯಿಂದ ನೋಡಿದ್ದೆ ಆದರೆ, ಅನ್ಯ ಸರ್ವ ಮತಗಳಿಗಿಂತ ಈ ವೇದಾಂತ ಮತವೇ ವೇದ ಪ್ರಮಾಣ ಯುಕ್ತವಾಗಿರುವದ್ದರಿಂದ ಸರ್ವೋತ್ತಮವೆಂದು ನಿಶ್ಚಿತವಾಗುವದು. ಯಾತಕ್ಕಂದರೆ- ಅನ್ಯ ಯಾವ ಯೋಗ, ಊಾಮಾಂನಾ, ಜೈನ, ಬೌದ್ರಾದಿಯಾದ ಮತಗಳುಂಟಿ, ಅವುಗಳೆಲ್ಲವು ನಾನಾ ಪ್ರಕಾರ ವಾದ ಕಿಯಾ ಜಾಲಗಳಿ೦ದ ಸಂಯುಕ್ತವಾಗಿರುವವು ಆ ಕಿಯಾ ಜಾಲದಲ್ಲಿ ಸಿಕ್ಕಿ * ರುವ ಪುರವನ್ನು ಕದಾ ಚಿತ್ತಾ ದರೂ, ನಿಮ್ಮಿ ಎನ - “ಕ್ಯತಿನ ಹರವಾನಂದಕ್ಕೆ ಅನುಭವವಂ ಮಾಡಲಾಗುವದಿಲ್ಲ - S ವೇದಾಂತ ಮಾರ್ಗದಿಂದಾ ದರೆ, ಕರ್ತತ್ರು ಭೋಕ್ತಾಭಿಮಾನದಿಂದ ದೂರವಾಗಿ ತನ್ನ ನಿವಿ ) ಯಶಾಂತವಾದ ಆತ್ಮ ಸ್ವರೂಪದಲ್ಲಿ ಸ್ತ್ರೀ ಅವನಿಗೆ ಸಿತಿಯಾಗುವದು. ಈ ಕಾರಣದಿಂದ ಹ ತ್ಯಕವಾಗಿಯೇ, ಇದರ ಸರ್ವೋತ್ತಮತೆಯು, ಪ್ರತೀಕವಾಗುವದು, ಆದ್ದರಿಂದ ಹಾಗೂ ಈ ವೇದಾಂತ ಮತದೆ ಪ್ರತಿಪಾದಕವಾದ ಉಪನಿಷತ್ , ಬ್ರಹ್ಮಸೂತ್ರ ), ಭಗವದ್ಗೀತಾ ಇತ್ಯಾದಿ ಅನೇಕ ಸಂಸ್ಕೃತ ಶಾಸ್ತ್ರಗಳು ಜಗತ್ತಿನಲ್ಲಿ ಪ್ರಸಿದ್ಧವಾಗಿ ರುವವು. ಆದಾಗ್ಯೂ ಅಲ್ಪಬುದ್ಧಿಯುಳ್ಳ ಜಿಜ್ಞಾಸುಜನಗಳಿಗೆ ಅವುಗಳ ಯಧಾರ್ಧಾಭಿಪ್ರಾಯ ತಿಳಿಯಪ ಕರಿನವಾಗಿರುವದು, ಯಾತಕ್ಕಂ ದರೆ ಅವುಗಳ ಮೂಲ ಮತ್ತು ಭಾದ್ಯಾದಿಗಳಲ್ಲಿ ಅನ್ಯ ಮತಗಳ ಖಂ LLನ ಮಂದನಗಳಿಗಾಗಿ ಆಚಾರ್ಯ ಜನಗಳು ಅನೇಕ ಪ್ರಕಾರವಾದ