ಪುಟ:ಶ್ರೀ ವಿಚಾರ ದೀಪಿಕ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(8) ಸೂಕ್ತ ಯುಕ್ತಿಗಳನ್ನು ಕಥನ ಡಾಡಿರುವರು. ಹಾಗೆ ಹಿಂತೀಭಾ ವೆಯಲ್ಲಿ ಯಾವ ವಿಚಾರ ಸಾಗರ, ವೃತ್ತಿ ಪ್ರಭಾಕರಾದಿಯಾದಂಥ ಗಳಿರುವವೊ, ಅವುಗಳಲ್ಲಿಯೂ ವಿಶೇಷವಾಗಿ ಖಂಡನ ಮಂಡನಗಳು ಬರೆಯಲ್ಪಟ್ಟಿರಿವದು, ಆದಕಾರಣ ಅವುಚಿರಕಾಲ ಪ)ಯಾಸವಿನಃ ಅಲ್ಪಮತಿಗಳಾದ ಪುರುಷರ ಬುದ್ದಿಯಲ್ಲಿ ಕ್ರಮ ಪ್ರಕಾರ ಸರಿಯಾಗಿ ಆರೋಹಣವಾಗಲು ಕಠಿನವಾಗಿರುವದು, ಆದ್ದರಿಂದ ಅತಿಸುಗಮ ಅಲ್ಪವಿಸ್ತಾರ, ವಿವಾದದಿಂದ ರಹಿತವಾಗಿ, ಉಪಯೋಗ ವಾತ ವಾದ ಸರ್ವವೇದಾಂತ ಸಿದ್ದಾಂತಗಳ ಸಾರಭೂತಂಪಾದ ಯಾವ ಈ ವಿಚಾರ ದೀಪಕ ನಾಮವುಳ್ಳ ನವೀನ ಗ್ರಂಥ ವಿರುವದೊ, ಆ ಅದನ್ನು ಯಾವ ಪುರುಷರಿಗೆ ತಮ್ಮ ಹೃದಯ ರೂಪ ಮಂದಿರದಿಂದ, ಅಜ್ಞಾನ ರೂಪ ವಾದ ಅಂಧಕಾರವನ್ನು ದೂರ ಮಾಡಲು ಇಚ್ಛೆಯಾಗುವದ, ಅವ ರಿಗೆ ಅವಶ್ಯವಾಗಿ ಈ ವಿಚಾರದೀಪಕ ತಮ್ಮ ಹಸ್ತದಲ್ಲಿ ತೆಗೆದುಕೊಂಡು ನೇತ್ರ ರೂಪವಾರ್ಗದಿಂದ ತಮ್ಮ ಹೃದಯ ರೂಪಮಂದಿರದಲ್ಲಿ ಸ್ಥಾಪನ ಮಾಡಲು ಯೋಗ್ಯವಾಗಿರುವದು. ಶ್ರೀ ಮತ್ಪರಮಹಂಸ, ಸ್ವಾಮಿ ಬ್ರಹ್ಮಾನಂದ,