ಪುಟ:ಶ್ರೀ ವಿಚಾರ ದೀಪಿಕ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(9) ಈಗ್ರಂಥದೊಳಗಿರುವಪ್ರತಿಯೊಂದು ಶ್ಲೋಕದ ವಿಷಯಸೂಚನಾ, ೧ ನೇ ಶ್ಲೋ-ಲ್ಲಿ. ಮಂಗಳಾಚರಣ, ಮತ್ತು ಅನುಬಂಧ ಚತುಪ್ಪಯನಿರೂಪಣಾ. ೨.ನೇ -. ಈಗ ಂಥದನಾಮಾನುಸಾರ ವಿಚಾರಕ್ಕೆ ದೀಪಕರೂಪದಿಂದವರ್ಣನಾ ೩. ನೇಶೋ-ಲ್ಲಿ. ಕಲಿಯುಗದಲ್ಲಿ ಯೋಗಾದಿಗಳಿಂದ ಸಿದ್ದಿ ಇಲ್ಲ ಆದ್ದರಿಂದ ವಿಚಾರವೇ ಮುಖ್ಯ ೪. ನೇ ಶ್ಲೋ-ಲ್ಲಿ, ವಿಚಾರವಿಲ್ಲದವನು ಪಶುವಿಗೆ ಸಮಾನವೆಂಬವರ್ಣನ್ಯಾ

  • ೫ನೇ ಶೆಲ್ಲಿ. ವಿಚಾರವಿನಃ ವನಕ್ಕೆ ಹೋಗುವದರಿಂದಲೂಸುಖವಿಲ್ಲವೆಂಬುದು,

- ೬ ನೇ ಶೈ-ಲ್ಲಿ, ವಿಚಾರವಿನಃ ಆತ್ಮಜ್ಞಾನದ ಪ್ರಾಪ್ತಿಯಾಗುವದಿಲ್ಲವೆಂಬವಿಷಯ.

  • ೭ ನೇ ಶ್ಲೋ-ಲ್ಲಿ, ವಿಚಾರಸರೂಪನಿರೂಪಣಾ,

V, ನೇ ಶೋ . ವಿಸ್ತಾರವಿಚಾರಕೋಸುಗ, ಉಪೋದ್ಘಾತರೀತಿಮತ್ತು ಮುಮುಕು ವಿಕಾಂತವಂಸೇರುವದು. ೯ ನೇ-ಲ್ಲಿ, ಮುಮುಕ್ಷು ಪುರುಷನ ವಿಚಾರ ಕ್ರಮ. ೧೦.ನೇತ್ತೊ-ಲ್ಲಿ. ಮುಮುಕ್ಷು ಪುರುಷನಿಗೂ, ಅನ್ಯಪುರುಷನಿಗೂ ಸಂವಾದ ಮತ್ತು ಬಾ ಲ್ಯಾದಿ ಅವಸ್ಥಾ ವಿಚಾರ.