ಪುಟ:ಶ್ರೀ ವಿಚಾರ ದೀಪಿಕ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ವಿಚಾರದೀಪಕಾ (೭೦ನೇ ಸ್ಫೋ) ಆದಿಯಾದ ಸರ ಶರೀರಗಳಲ್ಲಿ (ದೀಪಕ8) ಅಂದರೆ, ಪ್ರಕಾಶಮಾಡುತ್ತಿ ರವನ್ನು, ಹಾಗೆ ಈ ವಾರ್ತೆಯು ಯಜರ್ವೇದದ ಕಠೋಪನಿಷತ್ತಿನ ಭೂ ಹ ತಿವಾದನ ಮಾಡಿರುವದು, CC ಸೂರ್ಯೋ ಯಥಾಸರ್ವಲೋಕ ಸಚ ಕರ್ನಲಿಸ್ಕತೆ ಚಾಕಮ್ಮೆ ರ್ಬಾಹೃದೊಮ್ಮೆ { ಏಕಸ್ವಧಾ ಸರ್ವ ಭೂತಾಂತರಾತ್ಮಾನತಿಷ್ಯತೆ ಲೋಕದುಃಖೇನಬಾಹ್ಯಃ , ಅರ್ಥ-ಯಾ ವ ಪ್ರಕಾರವಾಗಿ ಒಬ್ಬನೆ ಸೂರ್ಯನು ಸರ್ವಜನಗಳ ನೇತ್ರಗಳಲ್ಲಿ ಇದ್ದು ಕೊಂಡು ಅನೇತ್ರ ಗಳ ಅಂಧತ್ನ, ಮಂಧತ್ಯಾದಿ ದೇವಗಳಿಂದ ಶಿವನ ಯಮಾನನಾಗದಿರುವನೋಹಾಗೆಯೆ ಒಬ್ಬನೆ ಆತ್ಮನು ಸರ್ವಭೂತವಾ | ೯ಣಿಗಳ ಕಠಿರಗಳಲ್ಲಿ ನಿತನಾಗಿದ್ದು ಆ ಶರೀರಗಳ ಆಧ್ಯಾತ್ಮಿಕಾದಿ ದುಃ ಖಗಳಿಂದ ಅಪಾಯವಾನನಾಗದಿರುವನು, ಯಾತಕ್ಕಂದರೆ-ಯಾವಕಾ ರಣದಿಂದ ಬಾಹ್ಯ-ಅಂದರೆ,- ಆಶರೀರಗಳಲ್ಲಿ ಸ್ಥಿತನಾಗಿದ್ದರೂ ಅದರಿಂದ ಛಿನ್ನ ನಾಗಿರುವನೋಎಂದು, ಹಾಗೆ ಗೀತೆಯಲ್ಲಿಯ CC ಯಥಾಪ್ರಕಾಶ ಯತೇಕಃ ಕೃತ್ಯ ೦ಲೋಕಮಿಮಂರವಿಃ | ಕ್ಷೇತ೦ಕೇತಿ ತಥಾಕ್ಯ ಶೃಂಪ್ರಕಾಶಯತಿ ಭಾರತ , ಅರ್ಥ--ಹೇ ಭಾರತ ಅಂದರೆ ಎಲೆ ಅದ್ದು ನಾ, ಹ್ಯಾಗೆ ಒಬ್ಬನೆ ಸೂರ್ಯನು ಸರ್ವಚರಾಚರ ಜಗತನ್ನು ಪ್ರಕಟ ಸುವನೋ, ಹಾಗೆಯೇ ಕ್ಷೇತಿ ಅಂದರೆ,- Cತಾವ ಸಾಕ್ಷೀ ಆತ್ಮನುಂಟೋ ಅವನು ವಬ್ಬನೆ, ಸರ್ವ ಕೇತ ) ಅಂದರೆ-ಸಕಲ ಶರೀರಗಳನ್ನು ಹ) ಕಾತಿ ಸುವನು ಎಂದು ಶ್ರೀಕೃಏನು ಹೇಳಿರುವನು. ಈ ಸ್ಥಲದಲ್ಲಿ ಯಾವ ಒಂದನ್ನು ಕುರಿತು ಶಿಷ್ಯನು ಹೀಗೆ ಶಂಕೆಯಂ ಮಾಡುತ್ತಾನೆ. ಯೇನಂದರೆ-ಯಾವಾಗ ಸರ್ವ ರ್ಕ' (ರಗಳ ಲ್ಲಿ ಒಬ್ಬನೇ ಆತ್ಮನಾದಾನೋ, ಆಗ ಒಬ್ಬನಿಗೆ ಬಂಧನವಾದರೆ ಸರ್ವರಿ ಗೋ ಬಂಧನವಾಗಬೇಕು, ಮತ್ತು ಒಂದಕ್ಕೆ ಮುಕ್ತಿಯಾಗುವದರಿಂದ ಸರ್ವಕ ಮುಕಿಯಾಗಬೇಕು, ಇನ್ನು ಒಬ್ಬನು ಸುಖಿಯಾಗುವ ದ್ದರಿಂದ ಸರ್ವರೂ ಸುಖಿಗಳಾಗಬೇಕು, ಹಾಗೆ ಒಬ್ಬನು ದುಃಖ ಆಗುವದರಿಂದ ಸರ್ವರಿಗೂ ದುಃಖ ಉಂಟಾಗಬೇಕು, ಮತ್ತು ಒಬ್ಬನ ಹೃದಯದಲ್ಲಿನ ವಾ ೧ ರ್ತೆಯು ಮತ್ತೊಬ್ಬನಿಗೆ ಜ್ಞಾತವಾಗಬೇಕು. ಹಾಗೆ ಈ ವಿಷಯಗಳಲ್ಲಿ ಆಗುವದು ಯಾವದೂ ಇಲ್ಲ ; ಆದ್ದರಿಂದ ಸರ ಜ ೧, ವಿನಯ-ಅಫಿದಾಯ,