೧.೫. (೧೯) ವಿಚಾರ ದೀಪಿಕಾ, (೩೦ನೇ ಸ್ರೋ) ಶರೀರದ ಲ್ಲಿ ಒಬ್ಬನೆ' ಆತ್ಮ ನಿರ ವನು ಎ೦ಬ ಈ ವಾರ್ತೆಯು ಹಾಗೆ ಸಂಭವಿಸುವದು ? ಎಂದೀ ಪ) ಕಾಲವಾದ ಕಂದುಂಟಾದ್ದರಿಂದ ಈಗ ಗುರು ಅದಕ್ಕೆ ಸಮಾಧಾನವಂ ಹೇಳುತ್ತಾರೆ, (ಉವಘಭೇದತ) ಅಂದರೆ--ಎಲೈ ತಿಪ್ಪನೇ, ಬಂಧ ಮೋಕ್ಷಾದಿಯಾದ ಯಾವ ವ್ಯವಸ್ಥೆ ಇರುವದೋ ಅದು ಆತ್ಮನಿಗೆ ಉದಾಧಿ ಯಾದ ಯಾವ ಅಂತಃ ಕರಣ ಉಂಟೋ ಅದರ ಛೇ ೧ ದವಾಗಿರುವದು, ಹಾಗೆ ಈ ವಾರ್ತೆಯು ಮಾಂಡೂಕೋಪನಿಷತ್ತಿನ ಕಾರಿಕೆಯಲ್ಲಿ ಗೌಡವಾದಾಚಾರರೂ ಲಪ್ಪ ಣೆ ಕೊಡಿಸಿರುವರು IC ಯಿ ಕರ್ಮ್ಮಿನಟಾ ಕಾಶೆ ರಜೆಧೂಮಾದಿಭಿರು ತೆ | ನಸರ್ವೆಸಂಪJಯುಜ್ಯಂತೆ ತದೃಜೀವ ಸುಲಾದಿಭಿಃ , ಅರ್ಧ ! ಹಾಗೆ ಒಂದೇ ಆಕಾಶವು ಅನೇಕ ಧಳಗಳಲ್ಲಿದ್ದುಕೊಂಡು ಉವಧಿ ಯಿಂದ ಭಿನ್ನ ಭಿನ್ನ ವಾ) ಪ ಸೀತವಾಗುವದೊ, ಮತ್ತು ಯಾವಾಗ ಆ ಸರ್ವ ಘನಗಳಲ್ಲಿಂದ ಒಂದು ಘಟ್ಟದಲ್ಲಿ ಇರುವಂಧ ಆಕಾಶವು ಧೂಳು ಅಧವಾ ಧ ರಾದಿಗಳಿಂದ ಮಲಿನವಾಗದದರೆ ಆಗ ಆ ಕಾಲದೊಳ್ ಎರಡನೇ ಘಟ ಗಳಲ್ಲಿರುವ ಾವ ಆ ಕೌಶ ಉಂಟೋ ಆ ಸರ್ವವು ಮಲಿನ ವಾಗದಿರುವವೋ ಹಾಗೆಯೇ ಒಬ್ಬನು ಸುಖಿ, ದುಃಖಿಒದ ಮುಕ್ತ ನಾಗುದರಿಂದ ಅನ್ಯ ಸರ ಬಿ೦ತ್ಮರು ಸುಖದುಃಖಾದಿಗಳಿಂದ ವಿವಾ ಯದಾನರಾಗದಿರುವರು ಎಂದು, ಆದ್ದರಿಂದ ಎಲೈ ವ್ಯನೇ, ಈ ಹ) ಕರವಾ ಸರ್ರ ಶ೦ರಗ ತಲ್ಲಿ ಒಬ್ಬನೇ ಆತ್ಮನಿರುವನು, ವಾಸ್ತವ ವಾಗಿ ಆತ್ಮನಲ್ಲಿ ಯಾವ ಪಕರವದ ಭೇದವು ಇಲ್ಲ, ಹಗೆ ಶ್ವೇತಾ ಇತರೋಪನಿಷತ್ತಿನಲ್ಲಿ J ಹೇಳಲ್ಪಟ್ಟಿರುವದು ವಿದೇವಃಸರ ಭೂ ಮಗೂಢ ಸರ್ವವ್ಯಾಪಿಸರ್ವ ಭೂತಾಂತರಾತ್ಮಾ ,, ಅರ್ಧ | ಒಬ್ಬನೇ ದೇವನು ಸರ್ವ ಭೂತದಣಿಗಳಲ್ಲಿ ಗೂಢ ವಾಗಿಯ, ವ್ಯಾಪ ಕನಾಗಿ, ಮತ್ತು ಸರ್ವದರ ಅಂತರಾತ್ಮ ನಾ') ಇರುವನು ಎಂದು, ಇನ್ನು ಶಿಷ್ಯನು ಯಾವದನ್ನು ಪೂರ್ವದ ೪ ಪೇಳಿದ್ದನೋ ಅಂದ ರೆ,-ಜೀವಾತ್ಮನಿಗೆ ಯಾವದು ನಿಯತಸಂಖ್ಯಾವಾದೀತು ಎಂದು, ಈಗ ಅದರ ನಿರಾಕರಣೆಯಂ ಮಾಟಿತರೆ, ( ಪ್ರಮಾಣಹೀನಾತುತೃತೀಯ ಕಲ್ಪನಾ ) ಅಂದರೆ,-ವಿದನೇ, ಆತ್ಮಸಿಗೆ ಯಾವಟ ದಶಕೆ , ಅಂದರೆ ಪರಸ್ಪರ ಭಿನ್ನನಾಗಿ ನಾನಾವಾಗಿರುವದರಿಂದ ಸುಬವಿಸಿರುವದು, (Novv
ಪುಟ:ಶ್ರೀ ವಿಚಾರ ದೀಪಿಕ.djvu/೧೫೨
ಗೋಚರ