ಪುಟ:ಶ್ರೀ ವಿಚಾರ ದೀಪಿಕ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೩ ವಿಚಾರದೀಪಕಾ, (೩೧ನೇ). ಟ್ಯಾದಿ ನಿಯತಸಂಖ್ಯಾವಾದೀತು ? ಇಂತೆಂಬ ಈ ಯಾವ ನಿನ್ನ ತೃತೀ ಯಕಲ್ಪನಾ ಆರುವರೋ, ಅದೂ ಕೂಡ ಪ್ರಮಾಣಹೀನಾ-ಅಂದರೆ, ಹಮಾಣವಿಲ್ಲದ್ದಾಗಿರುವದು ಅಂದರೆ, ಅದರಲ್ಲಿ ಯಾವದೂ ಕೃತಿ ಸ್ಮೃತಿ ಗಳ ಪ್ರಮಾಣವು ನೋಡುವಲ್ಲಿ ಕಾಣರದಿರುವದು, ಆದಕಾರಣ ಪ್ರಮಾಣದಿಂಹೀನವಾದ್ದರಿಂದ ಅದೂ ಸಂಭವಿಸುವದಿಲ್ಲ, ಆದ್ದರಿಂದ ಸರ್ವ ಶರೀರಗಳಲ್ಲಿ ಒಬ್ಬನೇ ಆತ್ಮನು ವ್ಯಾಪಕನು ಇಂತೆಂಬೀ ವಾರ್ತೆ ಯು ಪ್ರಮಾಣಸಿದ್ಧವಾದುದು, ... |೭೦| - ಅ| ಈ ಪ್ರಕಾರವಾಗಿ ಆತ್ಮನ ವ್ಯಾಪಕತೆಯನ್ನು ಮತ್ತು ಸರ್ವ ಶರೀರಗಳಲ್ಲಿ ಏಕನೆಂಬುವದನ್ನು ಸಿದ್ಧಪಡಿಸಿ, ಈಗ ತಿಪ್ಯನು ಯಾವ ಆತ್ಮನು ನಿತ್ಯನೆ, ಅಲ್ಲದೆ ಕರೀರದ ನಾಶಕಾಲ ಅಥವಾ ಪ್ರಳಯಕಾಲ ದಲ್ಲಿ ನಾಶವಂ ಪೊಂದುತ್ತಿರುವನೆ, ಎಂಬ ಈ ಮೂರನೆಯ ಪ್ರಶ್ನೆಯ ನ್ನು ಮಾಡಿದ್ದನೋ, ಅದಕ್ಕೆ ಗುರು ಉತ್ತರವಂ ನಿರೂಪಿಸುತ್ತಾರೆ, - ಗುರುರುವಾಚ - ಸಮಸ್ತವಕವಿನಾಗಸಾಕ್ಷಿ | ಭವೆದ್ವಿನಾಶೋನಕದಾಪಿಕೇನಚಿತ್ರ | ಲಭವೆಬ್ ದದಕಸ್ಸದಾಶ)ಯ | ಸ್ವತಖ್ಯಮಂನಿತೃಮವೆಹಿದೇಹಿನಮ |೭೧| ಟೀಕಾ ಸಮಸ್ತವಸ್ಸಿ-ಎಲೈಶಿವನೇ, (ಸಮಸ್ತವಕ ವಿನಾಶಕಕ್ಷಿಣೆ) ಅಂದರೆ, ಈ ಚರಾಚರ ರೂಪವಾದ ಜಗತ್ತಿನಲ್ಲಿ ಯಾವ ಯಾವ ವಸ್ತುವು ಯಾವ ಯಾವ ಕಾಲದಲ್ಲಿ ನಾಶವಂ ಪೊಂದುವ ದೇ, ಆ ಸರ್ವಕ ಆತ್ಮನು ಸಾಕ್ಷಿಯಾಗಿರುವನು, ಅಂದರೆ ತಿಳಿ ಯುವಂಥಾವನಾಗಿರುವನು. ಹಾಗೆ ಯಾವನು ಈ ಪ್ರಕಾರದಿಂದ ಸರ ವಸ್ತುಗಳ ವಿನಾಶಕನಾಗಿ ಏಕ್ ಸಾಕ್ಷಿಯಾದ ಆತ್ಮನಿರುವನೋ, ಅವನಿ ಗೆ ಕದಾಪಿ-ಅಂದರೆ ಶರೀರದ ಪಾತ್ರ ಅಥವಾ ಸಲಯ ಮೊದಲುಗೊಂಡು ಯಾವ ಕಾಲದಲ್ಲಿಯ, (ಕೇನಚಿತ್ರ) ಅಂದರೆ,-ಯಾವದಾದರೂ ಕನಾ ದಿ ನಿಮಿತ್ಯಗಳಿಂದ ವಿನಾಶವಾಗುವದದಿಲ್ಲ, ಯಾತಕ್ಕಂದರೆ-ಈ ಆತ್ಮ ನು ಸರ್ವದಾ ಅವಿನಾತಿಯಾಗಿರುವನು, ಈ ವಾರ್ತೆಯು ಬೃಹದಾರಣ್ಯ