ಪುಟ:ಶ್ರೀ ವಿಚಾರ ದೀಪಿಕ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ವಿಚಾರ ದೀಪಕಾ (೬೧ನೇ ಕೊಲೆ) ಕೊಹನಿವತ್ತಿನಲ್ಲಿಯೂ, ಬರಿಯಲ್ಪಟ್ಟಿರುವದು, CC ಅವಿನಾಶೀವಾರ ಯವಾತ್ಮಾ ,, ಅರ್ಥ| ಓ ವೆತೆ )ಯಿಾ ಈ ಆತ್ಮನು ಅವಿನಾಶಿಯು ವಿಂದು, ಹಾಗೆ ಗೀತೆಯ ಎರಡನೇ ಅಧ್ಯಾಯದಲ್ಲೂ ಹೇಳಿರುವದು. << ನೈನಂಛಂದಂತಿರಾಣಿ ನೈನಂದಹತಿಪಾವಕಃ | ನಚ್ಚೇನಂಕ್ಸ್‌ದ ಯಂತ್ಯವೊ ನಸಯತಿಮಾರುತಃ | ಅಚ್ಛೇದೆಯದಾಹೊ ಯ ಮಕ್ಸ್ವ ವಿವಚ ,, ಅರ್ಥ [ ಎಲೇ ಅರ್ಜನಾ, ಈ ಆತ್ಮನನ್ನು ಖಾದಿ ಶಸ್ಸುಗಳು ಛೇದನ ಮಾಡಲಾರವು, ಮತ್ತು ಸರ್ವವನ್ನು ದಹಿಸುವಂಧಾ ಯಾವ ಅಗ್ನಿ ಇರುವದೊ ಅದು ಸುಟ್ಟು, ಬಿಡಲಾರದು, ಹಾಗೆ ಸರ್ವ ಪದಾರ್ಥಗಳನ್ನು ಕರಗಿಸುವಂಧಾ ಬಾವ ಜಲವಿರುವದೆ, ಅದು ಅವನನ್ನು ಕರ ೧ ಗಿಸಲಾರದು, ಇನ್ನ ಸರ್ವವನ್ನು ಶ್ರವಣ ಮಾಡುವಂಧಾ ಯಾವ ವಾಯು ವಿರುವದೋ, ಅದೂ ಇವನನ್ನು ಶಪ ೧ ಣ ಮಾಡಲಾರದು, ಯಾತಕ್ಕಂದರೆಯಾವ ಕಾರ ೩ ಣದಿಂದ ಈ ಆತನು ಅಚೈದ್ಯ-ಅಂದರೆ-ಛೇದನ ಕರ್ಮಕ್ಕೆ ವಿಷಯವಾಗದಿರುವನೆ, ಮತ್ತು ಅದಾಹ್ಯ-ಅಂದರೆ ದಹ ನ ಕಿಯೆಗ ವಿಷಯನಲ್ಲದಿರುವನೆ, ಹಾಗೆ ಅಕ್ದ್ಯ-ಅಂದರೆ-ಕರ ಗಿಸುವ ಕಾರ್ಯಕ ವಿಷಯನಲ್ಲವೋ, ಇನ್ನು ಅವ್ಯ-ಅಂದರೆಶವಣೆಯ ಕರ್ಮಕ ವಿಷಯವಾಗದಿರುವನೋ, ಎಂದು, ಮತ್ತು ಎಲೆ | ಅಪ್ಪನೇ, ಯಾವದನ್ನು ನೀನು ಹೇಳಿರುವೆಯೋ, ಅಂದರೆ(ಲಭವೆಬ್ಸೈತ) ಹ್ಯಾಗಾದರೂ ಕರೀರದ ಪಾತ ಅಥವಾ ಮಹಾ ಸJಲ ಯಕಾಲದಲ್ಲಿ ಈ ಆತ್ಮನು ನಾಶವಾಗಿ ಹೋಗುವನೆ ಎಂದು ಹಾಗಾ ಗುವದಾದರೆ ಅದನ್ನು ನೀನು ತೋರಿಸು ? ಯೇನಂದರೆ--ಆ ಕಾಲದಲ್ಲಿ ಆತ್ಮನ ನಾಶಕವಾದ ಯಾವದು ಎರಡನೇ ಆಶಯ-ಅಂದರೆ-ಅಧಿಷ್ಠಾನ ವಾಗಿರುವದು ? ಯಾತಕ್ಕೆಂದರೆ,-ಯಾವದ ಅಭಿಪ್ರನವಿಲ್ಲದೇ ಯಾವ • • • ••••೧೦ - ೧, ನೆನಸುವ ಕಾರ್ಯ- ೩ಳೆಸುವದು--ಶೋಯಿಸುವದು, ೦, ವಣಗಿಸುವ ಕಾರ್ಯಕುನ -ಒತ್ತಿಸುವದು, ೩, ಯಾವದು ಪಾಂಚಭೌತಿಕವೋ, ಅಂದಗೆ ಭೂತಗಳ ಕಾರ್ಯ ವೋ, ಅದು (ದೇಹ) ಶಸ್ತ್ರ , ಅಗ್ನಿ, ಜಲ, ವಾಯಾದಿಗಳಿಂದ ನನ್ನಾದರೂ ದುಬು ವಾನುಭವಿಸಬಹುದು, ಆತ್ಮನು ಭೂತಕಾರ್ಯಭಾವ ನಾದ್ದರಿಂದ ಮೇಲೆ ಹೇಳಿದ ಸರ್ಪ ಪದಾರ್ಥಗಳು ಸೀನನ ಮಾಡಲಾವಂಬುದಧಿಕಾರ,