ಪುಟ:ಶ್ರೀ ವಿಚಾರ ದೀಪಿಕ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ವಿಚಾರ ದೀದಕಾ (೯೧ನೇ ಕ್ಯೋ) ಗೂ ಮತ್ತು ದೇವತೆಗಳ ಧೋರೆಯಾದ ಆಂದ್ರನಿಗೂ ಸಹ ವಶಿಷ್ಠವಾಗ ದಿರುವದು, ಇಲ್ಲಿ ಈ ರಹಸ್ಯವಿರುವದು, ಜ್ಞಾನೀಪುರುಷನಿಗೆ ತನ್ನ ಆತ್ಮ ನ ಸರ್ವವ್ಯಾಪಕತೆಯ ದೃಢನಿಫ್ಟ್ಯವಾಗಿರುವದು, ಆದರೆ ಯಾವ ಆತ್ಮ ನು ಇಂದ್ರಾದಿಗಳ ಶರೀರದಲ್ಲಿ ಇರುವನೋ ಅವನನ್ನೂ ಕೂಡ ಅವನು ತನ್ನ ಆತ್ಮ ನೆಂತಲೇ ಗೆ ಹಿನಿರುವನ್ನು ಆದ್ದರಿಂದ ಇಂದಾದಿಗಳಿಗೆ ಯಾ ವ ಸುಖವಾಗುವದೆ, ಅದನ್ನು ಜ್ಞಾನೀ ಪುರುಷನು ಆಸುಖದ ಫೋಕ ತಾನೇ ಎಂದು ತಿಳಿದಿರುವನ್ನು ಎತ್ತ ಏನಂದರೆ- ಇಂದಾದಿಗಳಿಗೆ ತ ನಿಂದಧಿಕವಾದ ಯಾವ ಬ್ರಹ್ಮಾದಿಗಳ ಸುಖವಂಟಿ ಅದರ ಅಭಿಲಾಷೆ ಯಾವಾಗಲೂ ಇರುತ್ತಿರುವದು, ಇನ್ನು ಜ್ಞಾನೀಪುರುಷನು ಸರ್ವಾಭಿಲಾಷೆ ಲಿಂದ ರಹಿತ ವಾದ ಕಾರಣ ಅವನಿಗೆ ಇಂದು ದಿಗಳನುಭವಿಸುವದಕ್ಕಿಂತ ಲೂ ಅಧಿಕವಾದ ನಿರತಿಶಯ ಆತ್ಮಸುಖದ ಐಾಪ್ತಿಯಾಗುವದು ಅದರಿಂ ಬೆಲೈತಿವ್ಯನೆ ಹಿಂದೆಹೇಳಿದ ಬ ಹನಂದದ ಅನುಭವವಂ ಮಾಡಿಕೊಳ್ಳ ಬೇಕೆಂದು ನಿನಗೆ ಇಚ್ಛೆಯುಂಟಾಗಿದ್ದರೆ ನೀನೂಕೂಡ ಸರ್ವಕಾಮನೆ ಆಂದ ರಹಿತನಾಗಿ ತನ್ನ ಆತ್ಮ ಸ್ವರೂಪದಲ್ಲಿಯೆ ಇರುವವನಾಗು |೯೦|| - ಅ-ಈಶ |ಕಾರವಾಗಿ ತರಮಾನಂದದ ಜಾ ಪ್ರಿ ರಹವಾದ ಯಾವ ಮೋಕ್ಷದ ಒಂದು ಭಾಗವುಂಟೋ ಅದರವಾಪ್ತಿಯ ಉಪಾಯವನ್ನು ಕೇಳಿದವನಾಗಿ ಈಗ ಸರ್ವದುಃಖಗಳ ನಿವೃತ್ತಿ ರೂಪವಾದ ಯಾವ ಮೊಲ ಕ್ಷದ ದ್ವಿತೀಯ ಭಾಗವುಂಟೋ ಅದನ್ನು ಜೀವಿಸುತ್ತಿರುವಾಗಲೇ ಹಡಿಯ ಲೋಸುಗ ಪುನಃ ಶಿಷ್ಯನು ಪಕ್ಕೆಯಂ ಮಾಡುತ್ತಾನೆ. - ಶಿಷ್ಯ ಉವಾಚ - ತಥೈವದುಃಖಾಹಗಮಾಯಜಂತವಃ | ಸದಾಯತಂತಸತುವನಿದ್ದತಿ | ಪದಂನುಕಿಂಚಾಖಿಲದುವರ್ಜಿತು | ಭವೆದೃವಾಂಸ್ತ್ರ ಪಯಾಬ ತುಮೆ !೯೧t ಟೀಕಾ-ತಥೈವೆತಿ | ಎಲೈ ಭಗವಂತನೆ ಯಾವ ಪ್ರಕಾರ ಸರ್ವ ಜೀವರು ಸುಖದ ವ9 ) ರ್ಥವಾಗಿ ಯತ್ನ ವಂ ಮಾಡುತ್ತಿರುವರೋ (ತಥೆನ) ಅಂದರೆ-ಹಾಗೆಯು ಸರ್ವ ದುಃಖಗಳನ್ನು ದೂರಮಾಡಿ