ಪುಟ:ಶ್ರೀ ವಿಚಾರ ದೀಪಿಕ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರ್೫ ವಿಚಾರ ದೀಪಕ್ಕಾ (೯೦ನೇ ಗೊಣ್ಣ) ನೀ ಪುರವನಿರುವನೋ ಅವನೇ ಆ ಬ )ಹ್ಮದ ಸಂಪೂರ್ಣ ಸುಖವಂ ಪೊ ೦ ದು ರು ವ ನು, ಈ ವಾ ತೆ ೯ ತೆ: ತ ರಿ ಯೋ ಹ ನಿಷ ತಿನಲ್ಲಿ ಯೂ ಹ ತಿಪಾದನ ಮಾಡಿರುವದು, : ೩ ತಿ ಯಸ್ಯಬಾ ಕಾಮಹತಸ್ಯ ,, ಅರ್ಥ.- ಈ ಸಮಸ್ತ ಸೃಧೀ ಮಂಡಲದ ಏಕ ಚ ಕ ವರ್ತಿ ರಾಜನಾಗಿಯ, ಮತ್ತು ನೀರೋಗ ಪ್ರನಾಗಿಯೂ ಆ ನ್ನು ಬಲಿಷ್ಠವಾದ ಶರೀರವುಳ್ಳವನಾಗಿಯೂ, ಹಾಗೆ ಯವನಾವಸ್ಥೆ ಯಿಂದಲೂ ಮತ) ಸದ್ವಿದ್ಯೆಯಿಂದ ಸಂಪನ್ನ ನಾಗಿದ್ದರೂ, ಅವನಿಗೆ ಯಾ ವ ಸುಖ ಪ್ರಾಪ್ತವಾಗುವದೋ ಅದು ಒಬ್ಬ ಮನುಷ್ಯನ ಸಂವೂರಾನಂ ದ ವೆನ್ನಲ್ಪಡುವದು, ಅದರಿಂದ ಕತಗುಣಾಧಿಕ ಸುಖ ಗಂಧರ್ವರಿಗೆ | ಪ್ರವಾಗಿರುವದು, ಮತ್ತು ಅದಕ್ಕಿಂತ ನೂರು ಗಣಾಧಿಕ ಪಿತೃಗಳಿಗೂ ಆ ನ್ನು ಅದಕ್ಕಿಂತ ಕತಗುಣಾಧಿಕ ಆಜಾ ೦ ನಜ ದೇವರುಗಳಿಗೂ, ಅದರಿಂ ನೂರು ಗುಣಾಧಿಕ ಕರ್ಮದೇವತೆಗಳಿಗೂ, ಮತ್ತು ಅದಕಿಂತ ಕತಗುಣಾ ಧಿಕ ಅಗ್ನಿ ಆದಿ ಮುಖ್ಯದೇವತೆಗಳಿಗೂ ಉಂಟಾಗಿರುವದು, ಇನ್ನು ಆ ಅ ಗ್ರಿ ಯಾದಿ ದೇವತೆಗಳಿಗಿಂತ ನೂರು ಗುಣಾಧಿಕ ಸುಖದೇವತೆಗಳ ರಾಜನಾ ದ ಇಂದ ನಿಗೂ, ಹಾಗೆ ಅವನಿಗಿಂತ ಕತಗುಣಾದಿಕ ದೇವತೆಗಳ ಗುರು ವಾದ ಬೃಹಸ್ಪತಿಗೂ ಇನ್ನು ಬೃಹಸ್ಪತಿಗಿಂತ ನೂರು ಗುಣಾಧಿಕ ಕಶ್ಯ ಪ ದಕ್ಷಾದಿ ಪ್ರಜಾಸತಿಗಳಿಗೂ, ಹಾಗೆ ಅವರಿಗಿಂತ ನಲು ಗುಣಾಧಿಕ ಸುಖಸದ್ಯ ಸಂಭವನಾದ ಬ ಹ್ಮದೇವನಿಗೆ ಉಂಟಾಗಿರುವದು, ಆ ಈ ಸರ ಸುಖವು ಸಕಲ ಕಾಮನೆಯೆ ೦ದ ಶಹೀನಾಗಿ ಯಾವನು ಬಹ್ಮನಿವೆ ಮ ತು, ಬ್ರಹ್ಮ ಸತಿಯನಾದ ಜ್ಞಾನೀಸುರುವನಿರುವನೋ ಅವನಿಗೆ ಮನ ) ಪ್ರವಾಗಿರುವದು ಎಂದು, ಹಾಗೆ ಈ ವಾರ್ತೆಯು ಅನ್ಯ ೩ ಗಂಧದಲ್ಲಿ ಯ ಹ)ಕಟಿಸಲ್ಪಟ್ಟಿರುವದು, ೧೬ ನಸುಖ೦ದೇವರಾಜಸ್ಯ ನಸುಖಂಚ ಕ್ರವರ್ತಿನಃ | ಯತ್ಸುಖಂ ವೀತರಾಗಸ್ಯ ಮುನರೇಕಾಂತವಾನಿನಃ ,, ಅರ್ಥ | ಯಾವ ಸುಖವು ಏಕಾಂತದಲ್ಲಿ ವಾಸ ಮಾಡುತ್ತಿರುವ ವೀತ 8 ರಾ ಗಮುನಿಗೆ ಪ್ರಸ್ತವಾಗುವದೊ ಆ ಸುಖವು ಚಕ್ರವರ್ತಿಯಾದ ರಾಜನಿ Mrv Myvy ೨ ಆಜಾನ ದೇವತಾ, ಕರ್ಮದೇವತಾ, ಮುಖ್ಯದೇವತಾ ಇವು ಮೂರು ಭೇದವು. ಸ್ವರ್ಗವಾಸಿಗಳಾದ ದೇವತೆಗಳದು, ೩ ನಾನಿಪ್ಪಾಡಿ ಗಂಧಗಳಲ್ಲಿ, ೪ ಹೋಗಲ್ಪಟ್ಟ ಇ ಜ್ಞೆಯುಳ್ಳ.