ಪುಟ:ಶ್ರೀ ವಿಚಾರ ದೀಪಿಕ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hr ವಿಚಾರದೀಪಕಾ, (೯c ನೇ ) ಸರ್ವಂಭವೆನ್ನಿರ್ವೃತವಾಶಿ ತಂಜಗತ್ ಯತ್ರ ತೊವೇನಧ8ಖಮಞ್ಚಪಿ | ತತ್ತಾ ವ್ಯತಕಾದಹತಾತ್ಮವೇದಿನಾ IFON ಟೀಕಾಯಸ್ಯೆತಿ | ಎಲೈ ತಿಪನೆ (ಯಸ್ಮತದಾನಂದ ಮಯಿ ದಧ8) ಅಂದರೆ-ಯಾವ ಆನಂದ ಸಮುದ) ರೂಪವೆನಿಪ ಬಹ್ನದ ಏಕ ಲವ ಮಾತ ವನ್ನು ಆಶ್ರಯಮಾಡಿ ಈಸಮಸ್ಯವಾದ ಚರಾಚರ ಜಗತ್ತು (ನಿರ್ವೃತಂ) ಅಂದರೆ, ಆನಂದವಂ ಪೊಂದಲ್ಪಟ್ಟಿರುವ ಈ ವಾರ್ತೆ ಯು ಬೃಹದಾರಣ್ಯ ಕೋಪನಿಷತ್ತಿನಲ್ಲಿಯೂ ವರ್ಣಿಸಲ್ಪಟ್ಟಿರುವದು. CC ಏತಸ್ಯವಾನಂದಸಾನಾನಿ ಭೂತಾನಿ ವಾತಾನುಪಜೀವಂತಿ ,, ಅರ್ಥ-ಈ ಆನಂದ ಸಮುದ್ರರೂಪವಾದ ಬಹ್ಮದ ಒಂದು ಬಿಂದುವಿ ನಿಂದ ಈ ಸರ್ವಭೂತ ಪ್ರಾಣಿಗಳು ಆನಂದ ಯುಗಾಗಿರುವರು ಎಂದು ಹಾಗೆ (ಯಿಸಿತ8) ಅಂದರೆ,-ಎಲೈ ಕಿಮ್ಮನೆ ಯಾವ ಆನಂದರೂಪ ಬ ಹ್ಮದೊಳಗೆ ನಿರ್ವಿಕಲ್ಪ ಸಮಾಧಿಕಾಲದಲ್ಲಿ ಸ್ಥಿತನಾದ ಯೋಗೀಪು ರುವನು (ಅಣಜಿ) ಅಂದರೆ-ಕಿಂಚಿನ್ಮಾತರ್ವದರೂ ದುಃಖದ ಅನುಭವ ಮಾಡಲ್ಪಡುವದಿಲ್ಲವೋ! ಇವಿಷಯವು ಭಗವದ್ಗೀತೆಯಲ್ಲಿಯೂ ಯನ್ನಿ ನೌತೊನದುಃಖೇನ ಗುರುಣಾಪಿವಿಚಾಲ್ಯತೆ, », ಅರ್ಥ-ಎಲೆ ಅರ್ಜಿ ನ ಯಾವ ಆನಂದದಲ್ಲಿ ಸ್ಥಿತನಾದ ಯೋಗಿಯು ಮಹೋನ್ನತವಾದ ದುಃಖದಿಂದ ತೂಗಾಡಿಸಲ್ಪಡದಿರುವನೆಂದು ತಿಕವನು ಪ) ಕಟಿಸಿರುವನು, ಆದ್ದರಿಂದ ಎಲೆ, ಶಿವನೆ, ಹೀಗೆ ವಿಷಯ ಸುಖದಿಂ ವಿಲಕ್ಷಣವಾದ ಯಾವ ಬ್ರಹ್ಮಸುಖವುಂಟೋಅದೇದುಃಖದಿಂದ ಅಮಿತಿ ) ತವಾಗಿರುವದು, ಈ ಪ್ರಕಾರವಾಗಿ ಪ್ರಶ್ನೆ ಯ ಪಥವಾಂಕದ ಉತ್ತರ ವಂ ನಿರೂಪಿಸಿ ಈಗ ಯಾವದನ್ನು ಶಿಷ್ಯನು ಕೇಳಿದ್ದನೋ ಅಂದರೆಆಸುಖಯಾವ ಉಪಾಯದಿಂದ ಪ್ರಾಪ್ತವಾಗುವದೆಂತೆಂಬದರ ಉತ್ತ ರವಂ ನಿರೂಪಿಸುತ್ತಾರೆ, ( ತತ್ತಾ ಹತೆ ಕಾಮಹತಃತ್ಮ ವೆದಿನಾ ) ಅಂದರೆ,ಯಿ ಶಿಷ್ಯನೆ ನಾನಾ ಪ್ರಕಾರವಾದ ಕಾಮನೆಯಿಂದ ಹತ ಅಂದರೆ,- ಯಾವ ಪುರುಷನ ಚಿತ್ರ ಪ) ೧ ವಿದ್ಧವಾಗಿಲ್ಲವೊ ಹೀಗೆ. ಯಾವನು ಆತ್ಮ ತತ್ವವನ್ನು ತಿಳಿದಂಥಾ ಜೀವನ್ಮುಕ್ತನಾದ ಜ್ಞಾ

  • * *12+

೧ ಜೋಡಿಸಿ ಕೊಳ್ಳದಿರುವದೋ.