ಪುಟ:ಶ್ರೀ ವಿಚಾರ ದೀಪಿಕ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(34) ವಿಚಾರ ದೀವಕಾ, (ರ್vನೇ ಸ್ಫೋ) (೫೩ ಯೇಳುತ್ತಿರುವದು, ಈ ದಿಧವಾಗಿ ಸ್ವರ್ಗದಿ ಲೋಕಗಳಲ್ಲಿಯೂ ಮಾ ನಕ ದುಃಖ ಮಾಡಲ್ಪಟ್ಟಿರುವದು, ಮತ್ತೂ ಯೇನಂದರೆ-ದೇವತಗಳ ಲ್ಲಿ ಅಶ್ವಿನೀ ಕಮಾರನು ವೈದ್ಯನೆಂದು ಕೇಳೋಂದಿರುವದು, ಆದ್ದರಿಂದ ಈ ಅನುಮಾನವಾಗಿರುವದು, ಅದೇನಂದರೆ-ದೇವತೆಗಳಲ್ಲಿ ಸ್ವಲ್ಪ ಶರೀ. ರದ ದುಃಖವೂ ಉಂಟಾಗುತ್ತಲಿರಬಹುದು ? ಇಲ್ಲದಿದ್ದರೆ ಸ್ವರ್ಗದಲ್ಲಿ ವೈದ್ಯರ ಪ್ರಯೋಜನವೇನಿರುವದು ಆಸ್ಟ್ ಅಲ್ಲ, ತಮಮುನಿಯ ಶಾಪದಿಂದ ಆಂದನ ಶರೀರದಲ್ಲಿ ಸಹಕ) ಯೋನಿಗಳಾಗಿರ್ದವೆಂತ, ಮತ್ತು ಚಂದವನ ಶರೀರದಲ್ಲಿ ದಕ್ಷನ ಶಾಪದಿಂದ ಕ್ಷಯರೋಗ ಉಂ ಟಾಗಿರುವದೆಂತಲೂ, ಇತ್ಯಾದಿಗಳೆಲ್ಲಾ ಇತಿಹಾಸಗಳಿಂದ ಹೇಳಲ್ಪ ಟ್ಯ ವಾರ್ತೆಗಳ ಸಿದ್ಧಿಯಾಗಿರುವದು, ಆದ ಕಾರಣ ವಿಷಯ ಸುಖವು ಯಾವಾಗಲೂ ದುಃಖದಿಂ ವಿಶಿತವಾದ್ದರಿಂದ ಆ ಸುಖವೂ ದುಃಖರೂಪ ವೇಯ, ಈ ವಾರ್ತೆಯು ಸಾಂಖ್ಯಸೂತ್ರದಲ್ಲಿ ಪಾ ಧ್ಯಾಯದೊಳಗೆ ಕಪಿಲದೇವನೂ ಕೂಡ ವರ್ಣಿಸಿರುವನು, CC ತದಪಿದುಃಖಕಬಲಮಿತಿದು? ಖದಜೈನಿಃ ಕ್ಷಿಪಂತೆವಿವೇಚಕ8 ,, ಅರ್ಥ( ಪ್ರಧವುದಲ್ಲಾದರೂ ಈ ಜಗತ್ತಿನಲ್ಲಿ ಸುಖವೂ ಸ್ವಲ್ಪವೇ ಇರುವದು, ಪುನಃ ಅದೂ ದುಃಖದಿಂ ದ ಸಬಲ-ಅಂದರೆ-ಮಿತಿ ತವಾಗಿರುವದು, ಆದ್ದರಿಂದ ಅದನ್ನ ನಿವೇಕಿ ಪುರವರು ದುಃಖಪಕ್ಷದ ಕೇಸ 8 ಣ ಮಾಡುತ್ತಿರುವರು ಎಂದು, ಆದಕಾರಣ ಎಲೆಭಗವಂತನೇ (ಅಮಿತಿ ತ೦ಯನ್ನು ಅಂದರೆ,-ಯಾವಸುಖ ಯಾವ ಕಾಲದಲ್ಲಿಯೂ ದುಃಖದಿಂ ಮಿತವಾಗಿಲ್ಲವೋ ಅದು ಯಾವದು? ಮತ್ತು ( ತದಾದ್ಯತೆ ಕಧಂ ) ಅಂದರೆ, ಅದರ ಪ್ರಾಪ್ತಿ ಯಾವ ಉಪಾಯ ದಿಂದಾಗುವದು ? ಹಾಗೆ ಎಲೈ ಭಗವಂತನೇ, ಆ ಪರಮಸುಖದ ಇಚ್ಛೆ ಯುಳ್ಳ ಯಾವನಾನಿರುವೆನೋ ಅಂಧಾ ನನ್ನ ನ್ನು ಕುರಿತು ಕೃಹಯಿಂದ ಅದನ್ನ ಪ್ಪಣೆ ಕೊಡಿಸಬೇಕು ಎಂದನು. ivF ಅ-ಈರಕಾರವಾದ ತಿಷ್ಯನ ಪಕ್ಕೆಯನ್ನು ಕೇಳಿ ಈಗ ಗುರ.ಅದರ ಇರವನ್ನು ನಿರೂಪಿಸುತ್ತಾರೆ. ಗುರುರುವಾಚ - ಯಸ್ಯತದಾನಂದ ಮಹೋದರ್ಧೆವಂ | “ 8, ತಞ್ಚಯಡುವದಕ್ಕೆ ಕೇವಣನೆಂದು ಹೆಸರಂ, wwwಅನಂತ್ Yah * * • • ,