ಪುಟ:ಶ್ರೀ ವಿಚಾರ ದೀಪಿಕ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ವಿಚಾರ ದೀಪಕಾ (v೯ನೇ ಶ್ಲೋ) ನ್ಯ ಸಾಸರಹದಲ್ಲಿ ಜೀವನ್ಮುಕ್ತನಾಗಿ ಇರಲುಳ್ಳವನಾಗುವೆ ಎಂದು ತಿಗುರುವು ನಿರೂಪಿಸಿದರು, ... ... !vv! ಅ | ಈ ಪ್ರಕಾರವಾಗಿ ಜೀವನ್ಮುಕಿ ಸುಖದ ಪಾಪ್ತಿ ವಿಷಯದಲ್ಲಿ ಪರವೈರಾಗ್ಯದ ಮುಖ್ಯ ಹೇತುಪ್ಪವನ್ನು ಕೇಳಿದವನಾಗಿ ಈಗ ವಿಷಯ ಸುಖದ ನಿಂದಾಪೂರ್ವಕ ಆತ್ಮಸುಖದ ವ್ಯಪ್ತಿಯ ವಾಂ ೩ ಛಾದಿಂದೆ ಡಗೂಡಿದ ಶಿವನು ಪುನಃ ಪ್ರಶ್ನೆ ಯಂ ಮಾಡುತ್ತಾನೆ - - $X ಶಿಷ್ಯ ಉವಾಚ - ಸ.ಖಾಯಿಕೋಯತತನಿರಂತರಂ | ಸುಖಂಚೆದುಃಖೆನಸದೈವಮಿಶಿತ | ಅವಿಶ್ರಿತರಿಯನ್ನು ತದಾಪ್ಯತೇಕಥಂ || ತದಾರ್ಥಿನಂಮೆವದವೇದವಿದುರೊ | IVFI ಟೀಕಾ || ಸುಖಾಯತಿ-ಎಲೈ ( ವೇದವಿತ್ ) ಅಂದರೆ-ಸರ್ವ ವೇ ದದೊಳಗಣ ರಹಸ್ಯವನ್ನು ತಿಳಿದಂಥಾ ಗುರುವೇ, ಈ ಹಕ್ಕು, ಪಕ್ಷಿ, ಮ ನುಷ್ಯಾದಿ ಲೋಕಗಳೆಲ್ಲವೂ ಸುಖಪಾ ಗೋಸುಗ ಸರ್ವದಾ ( ಯತ ತೆ) ಅಂದರೆ,-ನಾ ೧ ನಾಹ ಕಾರವಾದ ಯತ್ನ ವಂ ಮಾಡುತ್ತಿರುವರು. ಆದಾಗ್ಯೂ, ಆ ಯಾವ ವಿಷಯಜನ್ಯ ಸುಖ ಉಂಟೋ ಅದನ್ನು ವಿಚಾರ ದೃಷ್ಟಿಯಿಂದ ನೋಡಿದ್ದೆ ಆದರೆ ಯಾವಾಗಲೂ ( ದುಃಖೇನಮಿತಿ ತಂ ). ಅಂದರೆ-ದುಃಖದಿಂದೊಡಗೂಡಿದ್ದಾಗಿರುವದು, ಹಾಗಾದರೂ ಈ ಲೋ ಕದ ಅಪೇಕ್ಷೆಯಿಂದ ಸ್ವರ್ಗದೀಲೋಕಗಳಲ್ಲಿ ಸುಖದ ವಿಸೇವತೆ ಕೇಳ್ಳ ರುತ್ತಿರುವದು, ಹಾಗಾದರೂ ಅಲ್ಲಿಯ ಯಾರು ತನ್ನಿಂದ ನ್ಯೂನಸಖ ಭೋಗಿಸುತಿರುವರೋ ಅವರಕಡೆ ನೋಡುವದರಿಂದ ಅಭಿಮಾನದ ಉತ್ಪತ್ತಿಯಾಗುವುದು, ಮತ್ತು ಯಾರು ತನಿಗೆ ಸಮಾನವಾದ ಸುಖವೆಂ ಭೋಗಿಸುವರೋ ಅವರಕಡೆ ನೋಡುವದ್ದರಿಂದ ಚಿತ್ರದಲ್ಲಿ ಈ ೦ ರ್ಬೆ ಉಂಟಾಗುತ್ತಿರುವದು, ಹಾಗೆ ಯಾರು ತನಗಿಂತ ಅಧಿಕವಾದ ಸುಖವಂ ಭೋಗಿಸುವರೋ ಅವರನ್ನು ನೋಡುವದ್ದರಿಂದ ಹೃದ ೩ ಲಯದಲ್ಲಿ ಉರಿ - ೩, ಕೋರಿಕೆ-ಅಪೇಕ್ಷೆ-ಇಚ್ಛೆ. ೧, ೩ ಧನ ಪುತ್ರಾದಿಗಳನ್ನು ಸಂಪಾದಿಸುತ್ತಿರುವರು, ೨, ಹೊಟ್ಟೆಕಿಚ್ಚು ೩, ಈ ಸ್ಥಲದಲ್ಲಿ ಹೃದಯವೆಂದರೆ ಹೊಟ್ಟೆಯ ಒಳಭಾಗವೆಂದು ತಿಳಿಯತಕ್ಕದ್ದು,