ಪುಟ:ಶ್ರೀ ವಿಚಾರ ದೀಪಿಕ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕನಿ, (vvಈ ಸ್ಫೋ) ೧xx ವಾಗಿ ಛೇದನಮಾಡುವಂಧಾ ಪುರುಷನಶರೀರದಲ್ಲಿ ಯಾವ ಬಲವಿಲ್ಲದಿದ್ದರೆ ಆಗಲೂ ಅದರಿಂದ ವೃಕ್ಷಕ್ಕೆ ಮೂಲದಿಂ ಛೇದನ ಸಂಭವಿಸವದಿಲ್ಲ, ಆದ ಕಾರಣ ಬೋಧವೀರ್ಯತ8) ಅಂದರೆ ಆತ್ಮಸ್ವರೂಪದಯಾವನಿಸ್ಸಂದೇ ಹ ದ ಧ ಜೋ ೧ ಧ ಉ೦ ಟಿ ಅ ದೇ ಮ ಹಾ ಬ ಲ ವಾ ಗಿರುವ ದು ಆದ್ದರಿಂದ ಅದರಿಂದಲೂ ಮುಮುಕ್ಷು ಪುರುಷನು ಸಂಯುಕ್ಸ್ನಾಗ ಬೇಕು, ಹಾಗೆ ಜ್ಞಾನದ ಬಲರಹತೆಯನ್ನು ಕೇನೋಪನಿಷತ್ತಿನಲ್ಲಿಯ ತೋರಿಸಲ್ಪಟ್ಟಿರುವದು CC ಆತ್ಮನಾವಿಂದತೆವೀರ್ಯ೦ , ಅರ್ಥ ಆತ್ಮನ ಸ್ಥಾನದಿಂದಲೇ ಈ ಪುರುಷನು ಬಲವಂ ಪೊಂದುತ್ತಿರುವನು ಎಂದು ಅದರಿಂದೆಲೈ ತಿಪ್ಪನೇ, ( ತೇನೈನಂ ) ಅಂದರೆ,-ಹೀಗೆ ಹೇಳಿದ ಕರ್ಮ ರೂಪ ವೃಕವನ್ನು ಈ ಪ್ರಕಾರವಾದ ಪರವೈರಾಗ್ಯರೂಪವೆನಿಪ ಶಸ್ತ್ರ) ವಂ ಹಸ್ತದಲ್ಲಿ ಪಿಡಿದು (ಉನ್ನೂ ಲಯಾ) ಅಂದರೆ-ಬುಡ ಮತ್ತು ಮೂಲ ಸಹಿತವಾಗಿ ಕಿ ೨ ತು ದೂರದಲ್ಲಿ ಯಸದುಬಿಡು, ಯಾವದರಿಂದ ಅದಕ್ಕೆ ಪುನಃ ಯಾವಾಗಲೂ ಆರೋಹಣ ವಾಗುವದಿಲ್ಲವೋ, ಹಾಗೆ ಈ ವಾರೆ ಯುಗೀತೆಯ ಹದಿನೈದನೇ ಅಧ್ಯಾಯದಲ್ಲಿ ಭಗವಂತನಾದರೂ ಪ್ರತಿವಾದ ನಮಾಡಿರುವನು, • ಅಶ್ವತವೆನಂ ಸುವಿಗೂಢಮೂಲಮಸಂಗಕಣ ದೃಢನಛ3S +, ಅರ್ಥ [ ಎಲೇ ಅರ್ಜನಾ, ಈ ಯಾವ ( ವಿರೂಢ ಮೂಲ ) ಅಂದರೆ-ಸಮ್ಯಕ್ ಪ್ರಕಾರದಿಂದ ದೃಢತರವಾಗಿ ಸೇರಿಕೊಂ ಡಿರುವ ಮೂಲ ಉಳ್ಳ ಸಂಸಾರರೂಪವಾದ ಆಸ್ಪತವಕ ಉಂಟ ಆದ ನ್ನು ಅಸಂಗ-ಅಂದರೆ-ವೈರಾಗ್ಯರಹವಾದ ದೃಢ ತಸ್ಯ ದಿಂದ ಛೇದನ ವಂ ಮಾಡು ಎಂದು, ಅದರಿಂದಲೈ ತಿವನೇ, ( ನಾನತ್ತುತಾಧನವು ಸಿ) ಅಂದರೆ-ಹೇಳಲ್ಪಟ್ಟ ಕರ್ಮರೂಪ ವೃಕ್ಷವನ್ನು ಸಾಲದಿಂದ ಛೇದನವಂ ಮಾಡಲೋಸುಗ ಹರವೈರಾಗ್ಯ ವಿನಃ ಎರಡನೇ ಯಾವದೂ ಈ ಹರಿಯಾದ ಉವಾಯವಿಲ್ಲ, ಹಾಗೆ ಈ ಪ್ರಕಾರವಾಗಿ Cಾವಾಗ ವ್ಯ ಕಕ್ಕೆ ಮೂಲದಿಂದ ಛೇದನವಾಗಿ ಹೋಗುವದೆ ಆ ಬಳಿಕ ಅದರ ಫಲ ವು ಎಸ್ಲಿಂದ ಆದೀತು ? ಆದಕಾರಣ ಎಲೆ, ಶಿವನೇ, ನಂತರ ಸುಖ ದುಃಖಗಳಿ೦ ರಹಿತನಾದ ನೀನು ಕೇವಲ ತನ್ನ ಸಚ್ಚಿದಾನಂದ ನಾಮಾ ೧, ಜಾನ ೧, ಕತ್ತರಿಸಿ