ಪುಟ:ಶ್ರೀ ವಿಚಾರ ದೀಪಿಕ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ವಿಚಾರ ದೀಪಿಕಾ, (vvನೇ ಶ್ಲೋ) • ಕದ ವಾಸನಾರೂಪವಾದ ಬೇರು ಅಂತಃಕರಣ ರೂಪವಾದ ಪೃಥ್ವಿಯ ಕ್ಲಿ ಅತ್ಯಂತ ದೃಢವಾಗಿ ಸೇರಿಕೊಂಡಿರುವದು, ಹಾಗೆ ಪುನಃ ಈ ಕರ ರೂಪ ವೃಕ್ಷವಂಥಾದ್ದಾಗಿರುವದು ? ( ಭೀತಿದಾಯಿನಃ ) ಅಂದರೆ,-ಭ ಯವಂ ಕೊಡುವಂಧಾದ್ದಾಗಿರುವದು, ಆದ್ದರಿಂದ ಎಲೈ ಭಗವಂತನೆ ಈ ಕರ್ಮರೂಪ ವೃಕ್ಷಕ್ಕೆ ಯಾವದರಿಂದ ಶೀಘ್ರವಾಗಿ ಮಲಸಹಿತ ಛೇದನವಾಗುವದೆ ಆ ಉಪಾಯವನ್ನು ಕೃಪೆಯಿಂದ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. - iv೭ | - ಅ-ಈ ಪ) ಕಾರವಾದ ತಿಮ್ಮನ ಪ್ರಶ್ನೆಯನ್ನು ಕೇಳಿ ಈಗ ಗುರು ಅದಕ್ಕೆ ಒಂದು ಶಕದಿಂದಲೇ ಉತ್ತರವಂ ನಿರೂಪಿಸುತ್ತಾರೆ. - ಗುರುರುವಾಚ ವೈರಾಗ್ಯಮವಾಸ್ಯದೃಢದೃಢಾನಯಾಃ | ಇ)ವದಂತೀಹವಿವೇಕಸಂಠಿತವ. || ತೆರೈನಮುನ್ಮೂಲಯಬೋಧವಿರ್ಯತೆ! ನಾನತ್ತುತತ್ಸಾಧನ ಮಸ್ತಿವೈಕ್ಷಚಿತ್ EVV& ಟೀಕಾ-ವೈರಾಗ್ಯ ಮಿತಿ ॥ ಎಲೈ ತಿಪನೇ (ಅ) ಅಂದರೆ, ಈ ಕರ್ವರೂಪ ವೃಕ್ಷವನ್ನು ಸಮೂಲವಾಗಿ ಛೇದನ ಮಾಡುವಂಥ ಪ ರವೈರಾಗರಸದೆ ಒಂದು ದೃಢವಾದ ಕಸ್ಯ ವೆಂದು ವಿದೇ೯ ಜನಗ ಳು ವರ್ಣನೆಯಂ ಮಾಡುತ್ತಿರುವರು, ಆಶಸ್ತ್ರ ಎಂತಾದರೂ ದೃಢವೂ ಆಗಿರಲಿ ಮುಖ್ಯವಾಗಿ ಸಾಣೆಯಿಂದ ಅಗ್ರ ಭಾಗವನ್ನು ತೀಕವಾಗಿವಾಡ ಲ್ಪಡದಿದ್ದರೆ ಅದು ಮಹಾವೃಕ್ಷವನ್ನು ಕತ್ತರಿಸುವದರಲ್ಲಿ ಸಮರ್ಥ ವಾಗದಿ ರುವದು, ಆದ್ದರಿಂದ (ವಿವೇಕಸಂತಿತಂ) ಅಂದರೆ,-ಆ ವೈರಾಗ್ಯರೂ ಪವಾದ ಶಸ್ತ್ರವನ್ನು ವೇದಾಂತಶಸ್ಸದಿಂಸುಟ್ಟಿದ ವಿವೇಕರೂಪ ಸಾಗಲಿ.೦ದ ಸ ವ್ಯ * * ಪ್ರಕಾರವಾಗಿ ತೀಕ ಮಾಡಿಕೊಳ್ಳಬೇಕು, ಹಾಗಾದೆ: ಅದು ದೃಢವಾಗಿಯೂ ಮತ್ತು ಅಗ್ರಭಾಗದಿಂ ತಿಕವೂ ಆಗಿದ್ದರೂ ಮುಖ್ಯ

  • ೧ ಹ್ಯಾಗೆ ಮಹಾ ಪುರಾತನ ವೃಕ್ಷದ ಆಶಯದಿಂದ ವಿಕಾಚವು ಬಲಹೀನ ಪುರು ಪರಿಗೆ ಭಯವಂ ಕೊಡುವದೊ ಹಾಗೆಯೆ ಕರ್ಮರೂಪವೃಕ್ಷದ ಆಶ್ರಯದಿಂದ ಅಜ್ಞಾನರೂ ಪವಿಶಾಚವು ವಿವೇಕ ರೂಗಬಲದಿಂ ಹೀನರಾದ ಪುರುಷರಿಗೆ ಬನ್ನ ಮರಣವಿ ರಐದವಾದ ಭ ಯವನುಂಟು ಮಾಡುವದು.