ಪುಟ:ಶ್ರೀ ವಿಚಾರ ದೀಪಿಕ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫< ವಿಚಾರದೀಪಕಾ, (v೭ನೇ ಕೊ) ಕಮಣರೂಪ ವೃಹ ಉಂಟೋ ಅದರ ಫಲವೇ ಸುಖ ಮತ್ತು ದುಃಖವಾ ಗಿರುವದ, ಎಂದರು, fv೬ | ಅ| ಈ ಪ್ರಕಾರವಾಗಿ ಕರ್ನರೂಪ ವೃಕ್ಷದ ಸುಖ ದುಃಖರಹ ವಾದ ಫಲಗಳನ್ನು ಕವಣವಂ ಮಾಡಿ ಈಗ 14 ನಹಿಕ ಶಿಕ್ಷಣಮಪಿಜ್ಜಾ ತುತಿಪತ್ಯಕರ್ಮಕೃತ,, ಇಂತೆಂಬ ಗೀತೆಯ ವಾಕ್ಯದಲ್ಲಿ ಹೇಳಿರ.ವ ದೇನಂದರೆ-ಯಾವ ಪುರುಷನಾದಾಗ್ಯೂ ಒಂದು ಕ್ಷಣಮಾತ್ರವಾದರೂ ಕದಾಚಿತ್ ಕರ್ಮವಿನಃ ಇರಲಾಗುವದಿಲ್ಲ, ಆದಕಾರಣ ಕರ್ಮಕ್ಕೆ ಯಾ ವಾಗಲೂ ಸದ್ಯಾವವಾಗುವದ ರಿಂದ ಅದರ ಫಲವಾದ ಸುಖ ದುಃಖಗಳ ಗೂ ಯಾವದೊಂದು ಕಾಲದಲ್ಲಿಯೂ ನಾಶವಿಲ್ಲದೇ ಹೋಗುವದು, ಆದ್ದ ರಿಂದ ಮೋಕ್ಷಪದದ ಸಿದ್ದಿ ಹ್ಯಾಗಾದೀತು ? ಹೀಗೆಂಬ ಪ)ಕಾರದಿಂ ಸಂಶಯದಿಂದಾವಿಷ್ಟನಾದ ಶಿಷ್ಯನು ಪುನಃ ಪ್ರಶ್ನೆ ಯಂ ಮಾಡುತ್ತಾನೆ. - ತಿಪ್ಪಉವಾಚ - ಕಥಂನನಿರ್ಮೂಲ ನಮಸ್ಕಚಾಚಿರಂ ಭವೇದ್ಗುರೊಕರ್ಮತರೋಶೇಷತಃ | ನಿರೂಢನಾದಚಭೀತಿ ದಾಯಿನೂ ದಯಾನಿಧೆತದದಮೆ ವಿನಿಶ್ಚಿತಂ IV೭|| ಟೀಕಾಃ ಕಥಮಿತಿ- ಎಲೆ: ದಯಾನಿಧೆ, ಅಂದರೆ- ಸಾಭಾವಿಕ ದಯಾಸಮುದ ನಾದ ಗುರುವೇ! ತಾವು ಯಾವದನ್ನು ಹೇಳಿದಿರೋ, ಅಂ ದರೆ, ಕರ್ವರೂಪ ವೃಕ್ಷದ ಸುಖದುಃಖ ರೂಪವಾದ ಎರಡು ಫಲಗ ಇ-ಟೆಂದು ಮತ್ತು ನಾನು ಅವೆರಡರಿಂದ ರಹಿತನಾಗ ಲಿಚ್ಛಿಸುತ್ತಿರುವೆನು, ಆದಕಾರಣ (ಕರ್ಮತರೊ8) ಅಂದರೆ, ಆ ಕರ್ಮರೂಪ ವೃಕ್ಷದ (ಆಪ್ಲೇ ಪ್ರತ8) ಅಂದರೆ-ನಿಃಶೇಷವಾಗಿ ಅರ್ಧಾತ್ ಬುಡಮಲಸಹಿತವಾಗಿ,ಯಾ ವ ಉಪಾಯದಿಂದ ಶೀಘ್ರವಾಗಿ (ನಿರ್ಮೂಲನ೦) ಅಂದರೆ- ಕಿ ಭಲಾಗು ವದೊ ಹಾಗೆ ಎಲೆ: ಭಗವಂತನೆ ಈ ಕರ್ಮರೂಪ ವೃಕವು ನಿಂತಿರುವ ದೊ ( ನಿರಢವಾದಸ್ಯ ) ಅಂದರೆ,- ಹ್ಯಾಗೆ ಅತಿಪುರಾತನವಾದ ಮಹ ದೃಕ್ಷದ ಬೇರು ಕೆಳಗೆ ಭೂಮಿಯಲ್ಲಿ ಅತ್ಯಂತ ವಿಸ್ತ್ರತವಾಗುವದ ರಿಂದ ದೃಢವಾಗಿ ಸೇರಿಕೊಳ್ಳುತ್ತಿರುವ ಹಾಗೆಯೇ ಈಕರ್ವ ರೂಪ