ಪುಟ:ಶ್ರೀ ವಿಚಾರ ದೀಪಿಕ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ವಿಚಾರ ದೀಪಕಾ (v೩ನೇ ಕೊ) ಯಾವದಕ್ಕೆ ತನ್ನ ಸ್ವರೂಪದಿಂದ ವುತ್ಯಾ ೧ ನವಾಗಿ ಮನದ ಬಹಿ ರ್ಮುಖವಾಗುವದರಿಂದ ಯಾವ ಸಂ ಕಲ್ಪ ವಿಕ ೩ ೦ ಮಾಡಲ್ಪಡು ವದೋ ಅದೇ ಮೂಲವು. ಯಾಕಂದರೆ, ಹಾಗೆ ವೃಕ್ಷದ ಮೂಲದಿಂದ ಕ್ರಮವಾಗಿ ಶಾಖಾದಿಗಳು ಉತ್ಪತ್ತಿಯಾಗುವವೋ ಹಾಗೆಯೇ ಸಂಕಲ್ಪ ದಿಂದ ಶುಭಾಶುಭ ಕಿಯಾದ್ರಾರಾ ಧರ್ಮಾಧರ್ಮಗಳ ಉತ್ಪತ್ತಿಯಾ ಗುವವು. ಈ ವಾರ್ತೆಯು ಮನುಸ್ಮೃತಿಯ ಎರಡನೇ ಅಧ್ಯಾಯದ ಲ್ಯ ವರ್ಣಿಸಲ್ಪಟ್ಟಿರುವದು, ೧೯ ಸಂಕಲ್ಪಮಲಃ ಕಾಮೋವೈಯಕ್ಷ8 ಸಂಕಲ್ಪಸಂಭವಾಃ | ವತಾನಿಯಮಧರ್ಮಾಸರ್ವೆಸಂಕಲ್ಪ ಜಾಸ್ಮ ತಾಃ , ಅರ್ಥ | ನಾನಾಪ ಕಾರವಾದ ಪದಾರ್ಥಗಳ ಇಚ್ಛಾರೂಪವಾದ ಯಾವ ಕಾಮ ಉಂಟೋ ಅದರ ಮೂಲಸಂಕಲ್ಪವೇಯೆ, ಮತ್ತು ಯಾವ ಜ್ಯೋತಿಪ್ಲೋಮಾದಿ ಯಜ್ಞಗಳಿರುವವೋ ಅವು ಯಲ್ಲಾ ಸಂ ಕಲ್ಪದಿಂದಾಗುತ್ತಿರವವು. ಹಾಗೆ ಅನ್ನ, ಯಾವ ವ ತ ನಿಯಮ ಧರ ಗಳುಂಟೆ ಅವೂ ಎಲ್ಲಾ ಸಂಕಲ್ಪದಿಂದಲೇ ನಡೆಯುತ್ತಿರುವವು ಎಂದು. ಹಾಗೆ ( ಧರ್ಮತರೋತ್ತುಂಗಲಾಪ ಭಿತಃ ) ಅಂದರೆ,-ಎಲೈ ತಿಷ್ಯ ನೇ, ಧರ್ಮಾ ಮತ್ತು ಅಧರ್ಮ ಅರ್ಥಾತೆ ವಾಪ ಮತ್ತು ಪುಣ್ಯರೂಹ ( ಉತ್ತುಂಗ ) ಅಂದರೆ-ವಿಸ್ಕೃತ ಶಾಖಾದಿಂದ ಯಾವದು ಕJಭಾಯ ಮಾನವಾಗಿರುವದೊ, ಹ್ಯಾಗಾದರೂ ಪಾಪ ಮತ್ತು ಪುಣ್ಯ ಆವೆರಡೂ ಸಂಖ್ಯಾದಿಂದ ಎರಡೇ ಹತೀತವಾಗುತ್ತಿರುವವು. ಹಾಗಾದರೂ ಇವು ಗಳ ಅವಾಂತರ ಭೇದವು ಅನಕವಾಗಿರುವದರಿಂದ ಅವಕ್ಕೆ ಅನೇಕ ಕಾ ಬೆಗಳೆಂದು ಕಮಾನ ಸಂಭವಿಸುವದು, ಯಾತಕ್ಕಂದರೆ-ಹಾಗೆ. ವೃಕ್ಷದ ಶಾಖೆಗಳಿಂದ ಫಲಗಳ ವಾ ಪ್ರಿಯವಾಗುವವೋ ಕಾಗೆಯ ವಾಹ ಮತ್ತು ಪುಣ್ಯದಿಂದಲೇ ಸುಖ ದುಃಖಗಳ ಮಾಪ್ತಿಯಾಗುವದು, ಆದ ರಿಂದ ಶಿವನೇ, ಈ ಪರಿಯಾದ ಯಾವ ( ಕರ್ಮದು ಮ8 ) ಅಂದರೆ, - ೧, ಎಚ್ಚರ. 0, ಇದು ಹೀಗೆ ಆಗಬೇಕು, ಹೀಗಾದರೆ ನಾನು ಹೀಗಾದೆನು, ಇಚ್ಛೆ ಇದ್ದಂತೆಯೇ ಇದು ಆಗುವದು ಅಥವಾ ಆದೀತು, ಇಂತೆಂಬ ಕಾರ್ಯಾನುಸಾರಿಯದ ಕೋ ರಿಕೆ ಸಂಕಲ್ಪವೆನಿಸುವದು. ೩. ಇದು ಹೀಗಾಗದಿದ್ದರೆ ನಾನು ಕೆಡುವನು ಇಚ್ಛೆ ಇದ್ದಂ ತೆ ಇದು ಆಗದಿದ್ದರೆ ನಾನು ಮಾಡುವದೇನು, ಇ೦ತೆಂಬ ವಿರುದ್ಧವಾದ ತೆರಿಗೆ ವಿಕ ಲ್ಪವೆನಿಸುವವು.