ಪುಟ:ಶ್ರೀ ವಿಚಾರ ದೀಪಿಕ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ವಿಚಾರ ದೀಪಕಾ, (v೬ನೇ ) ವನ್ನು ಎತ್ತಿ, ಗುರುವೇ, (ಪ್ರಧಕ ದೃಡಕ್ ) ಅಂದರೆ, ಬೇರೆಬೇರೆಯಾಗಿ ನನ್ನ ಕುರಿತು ಸಂಕ್ಷೇಪದಿಂದ ಅಪ್ಪಣೆ ಕೊಡಿಸಬೇಕು ಎಂದನು. [v೫ ಅನಿ ಈ ಪ್ರಕಾರವಾದ ತಿಷ್ಯನ ಗುಹ್ಯ ಪ್ರಶ್ನೆಯನ್ನು ಕೇಳಿ, ಈಗ ಒಂದು ಕೊಕದಿಂದಲೇ ಗುರು ಅದಕ್ಕೆ ಉತ್ತರವನ್ನು ಹೇಳುತ್ತಾರೆ. - €x ಗು ರು ರು ಈ ವಾ ಚ ...~ ನೇಕಜಾರ್ಜಿತವಾಸನಾಸದ | ಸಂಕಮಿನುಭವೈಕಲೀಜಕಃ 9, ಧರ್ಮೆತರೊಂಗಲತೋಪಶೋಭಿತಃ | ಕರ್ಮದು ಮಸ್ತಸ್ಯಫಲಿಸುಖಾಸುಖೇ | Iv೬.! ಟೀಕಾ! ಯು ಆ೩-ಎಲೈ, ತಿಪ್ಪನೇ, (ಅನುಭಹಬೀಜಕ8) ಅಂದರೆ-ಯಾವದಕ್ಕೆ ಕಾದಿಯಾದ ವಿಷಯಗಳ ಯಾವ ಅನುಭವವುಂ ಟೋ ಅದೇ ಒಂದು ಬೀಜವು, ಯಾತಕ್ಕಂದರೆ-ಹ್ಯಾಗೆ ಮೊದಲು ಬೀ ಜವಾದರೇನೆ ಬಳಿಕ ವೃಕ್ಷದ ಬುಡ ಮೂಲಶಾಖಾದಿಗಳು ಉತ್ಪನ್ನವಾಗು ವವೋ ಹಾಗೆಯೇ ಪ್ರಥಮ ಅನುಭವವಾದರೇನೆ ಬಳಿಕ ವಾಸನಾಸಂಕ ಲ್ಪ ಧರ್ಮಾಧರ್ಮಾದಿಗಳು ಉತ್ಪನ್ನವಾಗುವವು. ಹಾಗೆ (ವಾಸನಾಸ ದs) ಅಂದರೆ-ಯಾವದಕ್ಕೆ ಅನಾದಿಯಾದ ಸಂಸಾರದಲ್ಲಿ ಅನೇಕ ಜನ್ಮ ಜನ್ಮಾಂತರಗಳೊಳ್ ಸಂಪಾದನೆ ಮಾಡಿರುವ ಯಾವ ಭೋಗಗಳ ವಾಸ ನೆಯುಂಟೊ ಅದೇ ಬುಡವೆನಿಸುವದು, ಯಾತಕ್ಕಂದರೆ-ಹ್ಯಾಗೆ ಬುಡ ದಿಂದ ನಂತರ ಅಂಕುರದ್ವಾರಾ ವೃಕ್ಷದ ಮೂಲಕಾವಾದಿಗಳು ಉತ್ಪನ್ನ ವಾಗುವವೋ ಹಾಗೆಯೇ ವಾಸನೆಯಿಂದ ನಂತರ ಸಂಸ್ಕಾರದಾರಾ ಸ೦ಕ ಛಾದಿಗಳು ಉತ್ಪನ್ನವಾಗುತ್ತಿರುವವು ತಾತ್ಪರ್ಯವೇನಂದರೆ-ಹಳ್ಳಿಗೆ ಅಂಕುರವು ಬುಡದಿಂದ ಸುಷ್ಯತೆಯಾಗುವದೊ ಮತ್ತು ಬುಡವಂಕರ ದಿ೦ದ ಪುರತೆಯಾಗುವದೆ ಹಾಗೆಯೇ ವಾಸನೆಯಿಂದ ಸಂಸ್ಕಾರದ ಪುಷ್ಯತೆಯಾಗುವದು, ಮತ್ತು ಪುನಃ ಸಂಸ್ಕಾರದಿಂದ ವಾಸನೆಯು ಪುರತೆಯಾಗುವದು, ಈ ಪ್ರಕಾರವಾಗಿ ಇವೆರಡಕೂ ಅನಾದಿ ಸಂಬಂ ಧವಿರುವದು, ಹಾಗೆ ( ಸಂಕಲ್ಪಮಣ೨೪ ) ಅಂದರೆ,- ಎಲೈ ವಿಷ್ಯ,