ಪುಟ:ಶ್ರೀ ವಿಚಾರ ದೀಪಿಕ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ವಿಚಾರದೀಪಕಾ, (v*ತೇ ) ತೈಲಧಾರೆಯಂತೆ, ಧೈಯಾಕಾರ ಪ್ರತ್ಯಯದ ಯಾವ ಸದೃಶ ಪ್ರವಾ ಹ ಸಂಪಾದನ ಮಾಡಲ್ಪಡುವದೊ, ಅದರನಾಮ ಉಪಾಸನ ವೆನ್ನಲ್ಪಡು ವದು ಹಾಗೆ (ಬಹನೋAರೈಕ್ವಿನಿಕ್ಸ್‌ಯಂ) ಅಂದರೆ- ಪೂರ್ವ ದಲ್ಲಿ ಹೇಳಿದ ಭಾಗತಾಗ ಲಕ್ಷಣದ ರೀತಿಯಿಂದ ಬ್ರಹ್ಮ ಮತ್ತು ಜೀವಾ ೩ ತನ ಏಕತೆಯ ಯಾವ ದೃಢ ನಿಕ್ಷ್ಯಯ ಉಂಟೋ ಅದರ ಹೆಸರು ಜ್ಞಾನವೆನ್ನಲ್ಪಡುವದು, ಅದರಿಂದಲೈ ತಿವನೇ, ಈ ಪ್ರಕಾರವಾಗಿ ಬು ಧಾ- ಯಾವ ತತ್ರದರ್ಶಿ ಜನಗಳುಂಟೋ ಅವರು ಬೇರೆ ಬೇರೆಯಾಗಿ ಕ ರ್ಮ ಉವಾಸನಾ, ಮತ್ತು ಜ್ಞಾನದ ಲಕ್ಷ ೪ ಣವೆಂದು ವರ್ಣನೆಗೈಯ್ಯು ತಿರುವರು, jivಳ} ಅ-ಈ ಪ್ರಕಾರದಿಂದ ಕರ್ಮ ಮತ್ತು ಉಪಾಸನೆಯ ಸಾಧನ ಇನ್ನೂ ಸ್ವರೂಪ ಲಕ್ಷಣ, ಹಾಗೆ ಅವೆರಡರಿಂದ ಜ್ಞಾನದ ಉತ್ಕೃಷ್ಟತೆ ಯನ್ನು ಸಹಾ ಕೇಳಿ ಈಗ ಪರವೈರಾಗ್ಯ ಪೂರ್ವಕ ಜೀವನ್ಮುಕ್ತಿಯ ನು ಖದ ವರ್ಥವಾಗಿ ಶಿವನು ಪುನಃ ಪಶ್ಯಂ ಮಾಡುತ್ತಾನೆ. - ಉವಾಚ - ಕಸ್ಯಹವೃಕಸ್ಯ ಥಲೇ ಸುಖಾಸುಖೆ ಶಾಖಾನ್ಯಕಾಸಸ್ಯ ಮತಾಮಹಮತೆ 1. ಬೀಜಂಚ ಮೂಲಂಚ ಪದಾಧಿಕಾಏಕಿಂ ಸಂಕ್ಷೇಪತೋ ಹಿ ಪೃಥಕ್ ಪೃಥಗುರೊ [VHಸಿ ಟೀಕಾ ಕಸ್ಕೃತಿ~ ಜೇ ( ಮಹಾನತೆ ) ಅಂದರೆ, ಎಲೈ ಜ್ಞಾನ ವಿಜ್ಞಾನ ಸಂಪನ್ಮ ಮತಿಯುಳ್ಳ ಗುರುವೇ ( ಸುಖಾಸುಖೆ ) ಅಂದರೆ-- ಈ ಯಾವ ಲೋಕದಲ್ಲಿ ಪ್ರಸಿದ್ಧವಾಗಿ ಸುಖ ಮತ್ತು ದುಃಖಗಳು, ಭೋಗಿಸುವಲ್ಲಿ ಬರುತ್ತಿರುವವೋ ಆ ಈ ಎರಡು ( ಕಸ್ಯ ) ಅಂದರೆಯಾವ ವೃಕ್ಷದ ಫಲವಾಗಿರುವದು ? ಮತ್ತು ಆ ವೃಕಕ್ಕೆ ವಿದ್ಯಾ೯ - ಜ ನ ಗ ಳು ಶಾ ಖಾ ಯಾ ವ ದೆ ೦ ದು ಗ್ರ ಹಿ ಸಿ ರು ವ ರು ? ಹಾಗೆ ಅದರ ಮೂಲವೇನಿರುವದು ? ಇನ್ನು (ಪದಾನಿ) ಅಂದರೆ-ಅದಕ್ಕೆ ಬುಡ ವಾವುದಾಗಿರುವದು ಹಾಗೆ ಆ ವೃಕಕ್ಕೆ ಬೀಜವಾವುದು ? ಆ ಈ ಯಲ್ಲ ೩ ಜೀವನದ ಲಕ್ಷರ್ಧವಾದ ಕೂಟಸ್ಥನ, 3 ಸ್ವರೂಪ