ಪುಟ:ಶ್ರೀ ವಿಚಾರ ದೀಪಿಕ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(o೦) ವಿಚಾರ ದೀನತಾ, (vಳನೇ ಕ್ಯೋ) | ೧೪೯ ಟೀಕಾ ದಾನತಿ-ಎಲೈ ತಿವನೇ, (ದಾವಾಗ್ನಿ ಹೊತ)ದಿ) ಅಂದರೆ,- ದಾನಮಾಡುವದು, ಮತ್ತು ಅಗ್ನಿಹೋತ್ರ ಮಾಡುವದು, ಆದಿಶಬ್ದದಿಂದ ಇಪೂರ್ತ ದತ್ತ ರೂಪವೆನಿಪ ಯಾವ ಮೂರು ಪ್ರಕಾರದ ಕರ್ಮ ವಿರುವದೊ, ಅವುಗಳೆಲ್ಲವನ್ನೂ ಅಲ್ಲಿ ಗ್ರಹಿಸಿಕೊಳ್ಳಬೇಕು, ಹಾಗೆ ಆ ಮೂರರ ಲಕ್ಷಣವನ್ನು ಅನ್ಯತಿಯಲ್ಲಿ ವರ್ಣಿಸಲ್ಪರುವದು, CC ಅಗ್ನಿ ಹೊತ)ಂತರಃಸತ್ಯಂ ವೇದಾನಾಂಚಾನುಪಾಲನಂ ! ಆತಿಥ್ಯಂವೈದೇ ವಂಚ ಇಮಿತ್ಯಭಿಧೀಯತೆ | ವಾಪಿಕೂರತಡಾಗಾದಿ ದೇವತಾಯ ತನಾನಿಚ | ಅನ್ನ ಪದಾನಮಾರಾಮಃ ಪೂರ್ತಮಿತ್ಯಭಿಧೀಯತೆ | ಕರ ಣಾಗತಸಂತಾyಣಂ ಭೂತಾನಾಂಚಾಹ್ಯಹಿಂಸನಂ | ಬಹಿರ್ವದಿಚಯ ದ್ವಾನಂ ದತ್ತ ಮಿತ್ಯಭಿಧೀಯತೆ ,, ಅರ್ಥ_ಸಾಯಂವಾ ತಃ ಕಾಲಗಳಲ್ಲಿ ಅಗ್ನಿ ಹೊತ) ಮಾಡುವದು ತರವಂ ಮಾಡುವದು ಸತ್ಯ ಭಾಷಣ ಮಾಡುವದು, ವೇ ೧ ದಗಳ ಐಾ ೦೮ ನವಂ ಮಾಡುವದು, ಅತಿಧಿಗಳಂ ಸೇವಿಸುವದು, ವೈದೇವ ಮಾಡುವದು, ಈ ಸರ್ವಕರ್ಮವು ಇವ್ಯವೆಂದು ಹೇಳಲ್ಪಡುವದು, ಹಾಗೆ ವಾಪೀಕ ಪ ಮತ್ತು ಕಟಾಕಸ್ಥಾಪನಾ ದೇವ ಮಂದಿರನಿರ್ಮಾಣ ಅನ್ನ ಕ್ಷೇತ್ರ) ಸ್ಥಾ ಹನ ಇನ್ನು ತೋಪುಗಳಂ ಹಾಕಿಸುವದು ಈ ಸರ್ವಕರ್ಮವು ಪೂರ್ತ-ಮನ್ನ ಲ್ಪಡುವದು, ಹಾಗೆ ಶರಣತಗರಾದ ಜೀವಿಗಳನ್ನು ರಕ್ಷಿ ಸುವದು ಯಾವ ಭೂತವಾಣಿಗೂ ಹಿಂಸೆಯಂ ಮಾಡದಿರುವದು ಮತ್ತು ಯಜ್ಞವೇದಿಯಿಂದ ಹೊರಗೆ ಯಾವದಾನ ಮಾಡಲ್ಪಡುವದೋ ಈ ಸರಿ ಕರ್ಮವೂ ದತ್ತವೆನ್ನಲ್ಪಡುವದು ಎಂದು, ಈ ಪ್ರಕಾರವಾಗಿ ಅವುಗ ಲೆಲ್ಲದರ ನಾನು ಕರ್ಮವಾಗಿರುವದು, ಹಾಗ ಎಲೈ: ತಿಪ್ಪನೆ (ಇಮ್ಮವ ಸುನಿ) ಅಂದರೆ,-ವಿಷ್ಣು ಮಹಾ ದೇವಾದಿಗಳಾದ ಯಾವಧೇಯ ದೇವತೆ ಯುಂಟೋ ಅವುಗಳೊಳಗೆಲ್ಲ ಯಾವದುತನಿಗೆ ಇಷ್ಟವಾಗುವದೊ ಅದರಲ್ಲಿ ಯಾವ ಚಿತ್ರದ ಅರ್ಪಣ ಅಂದರೆ,-ಅನ್ಯಹತ್ಯದ ಪರಿಹಾರ ಪೂರ್ವಕ ೧ ಸರ್ವ ಭಾಗಗಳಿಂದಲೂ ಅಂದರೆ, ಕರ್ಮ ಮಾರ್ಗದಿಂದಲೂ, ಉಪಾಸನಾ ಮಾರ್ಗ ದಿಂದಲೂ, ಜ್ಞಾನ ಮಾರ್ಗದಿಂದಲೂ, ಆತ್ಮ ಸ್ವರೂಪವನ್ನೆ ತಿಳಿಸುವದಾದ್ದರಿಂದ ವೇದವೆಂ ದು ಹೆಸರು. ೨ ವೇದ ವಿಧಿಗಳನ್ನು ವೇದಾಧ್ಯಯನಗಳನ್ನು ಕ್ರಮ ತಪ್ಪದೆ ಆಚರಿಸುವ ದಕ್ಕೆ ಪಾಲನವೆಂದು ಹೆಸರು •••• +