ಪುಟ:ಶ್ರೀ ವಿಚಾರ ದೀಪಿಕ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8 ವಿಚಾರ ದೀಪಕಾ, (vಳನೇ ಸ್ಫೋ) ನನಾಮೋಚ್ಚಾರಣಾದಿ ರಹಸ್ಮರಣೆ ಮಾಡುವದು ಎಂಬ ಈ ಹ ಕಾರ ದಿಂದ ಪತಂಜಲಿ ಮುನಿಯು + Jಯಾಯೋಗದ ವಿಧಾನವಂ ಪೇಳಿರು ವರು, ಹಾಗೆ ( ಚಾಸಿ ಕವಿತಾಢಿಕ ತಾದಿಕರ್ಮಣಃ ) ಅಂದರೆ, ಎಲೈ ತಿಪ್ಪನೇ, ವೇದವಾಕ್ಯಗಳಲ್ಲಿಯೂ ಮತ್ತು ಸ್ವರ್ಗಾದಿ ಲೋಕಗಳಲ್ಲಿ ದೂ, ಯಾವ ಹರಮ ಆಸ್ತಿಕತೆಯುಂಟೆ, ಇನ್ನು ತನ್ನ ಕರಿರಾದಿ ಪೋಷಣೆಯಿಂದ ಯಾವ ದ್ರವ್ಯದ ಅಧಿಕತೆಯುಂಟೂ ಆದಿ ಶಬ್ದದಿಂದ `ಜಾತಿತ್ಯಾದಿ ಅಧಿಕಾರಿತ್ರವು ಕರ್ಮದ ವಿಧಿಯ ಜ್ಞಾನವಾಗತಕ್ಕದ, ಭೋಗ ಅಥವಾ ಮೋಕ್ಷದ ಇಚ್ಛೆಯಾಗಲೀ ಇತ್ಯಾದಿ ಇವು ಕರ್ಮದ ಸಾಧನಗಳಾಗಿರುವವು. ಹಾಗೆ (ಜ್ಞಾನಸ್ಯವೈರಾಗ್ಯವಿವೇಚನಾದಿಕ೦) ಅಂ ದರೆ-ಈಿಕ ಮತ್ತು ಪರಲೋಕದ ವಿಷಯಗಳಲ್ಲಿ ವಿರಾಗವು, ಇನ್ನು ಸತ್ತು ಆಪತ್ತುಗಳ ವಿವೇಕವು, ಆದಿಶಬ್ದ ದಿಂದ ಶಮ್ಮ, ದಮ್ಮು, ವಿಶ್ವಾಸ ತಿತಿಕ್ಷಾದಿರೂಸ ಪಟ್ಟಿ ಸಂಪತ್ತಿ, ಮತ್ತು ಮೋಕ್ಷದ ಉತ್ಕಟೇಚ್ಛಾ ಹಾಗೆ ವೇದಾಂತ ಶಾಸ್ತ್ರ ದ ಬ್ರಹ್ಮ ನಿಮ್ಮ ಗುರುಮುಖದ್ವಾರಾ, ಶ್ರವಣ ಮ ನನ ನಿಧಿಧ್ಯಾಸ, ತತೆ ಮತ್ತು ತಂ ಪದಾರ್ಥದ ಶೋಧನವೆಂಬ ಈಸರ ವೂ ಜ್ಞಾನದ ಸಾಧನಗಳಾಗಿರುವವು ಆದ್ದರಿಂದೆಲೈ ೩ನೇ ! ( ವಿಜ್ಞಾ ವದಂತಿ) ಅಂದರೆ-ವಿಜ್ಞ-ಯಾವ ತತ್ರ ದರ್ಶಿಗಳಾದ ವಿದ್ವಾಂಸ ಜನಗ ಕುಂಟೋ ಅವರು ಹೇಳಲ್ಪಟ್ಟ ರೀತಿಯಿಂದ ಉವಾಸನಾದಿಗಳನ್ನು ಭಿನ್ನ ಭಿನ್ನ ಸಾಧನವೆಂದು ಹೇಳುತ್ತಿರುವರು. !v೩|| ಅ-ಈ ಪ್ರಕಾರದಿಂದ ಪ್ರಥಮ ಪ್ರಶ್ನೆಯ ಉತ್ತರವಂ ನಿರೂಪಿ ಸಿ, ಈಗ ಆ ಉವಸನಾದಿಗಳ ಯಥಾರ್ಥ ಸ್ವರೂಪವೇನಿರುವದೆ ಎಂ ಬ ಈ ಯಾವ ಶಿಷ್ಯನ ಎರಡನೆ ಪ್ರಶ್ನೆಯುಂಟೋ ಅದಕ್ಕೆ ಉತ್ತರವಂ ನಿರೂಪಿಸುತ್ತಾರೆ. -GY ಗುರುರುವಾಚ - ದಾನಾಗ್ನಿಹೋತಾದಿತಕರ್ಮಣಸ್ಥೆ ನಾಸ್ತಚೇತೋರ್ಪಣ ಮಿಷ್ಟ್ಯವನ್ನುನಿ | ಬ್ರಹ್ಮಾತ್ಮನೋರೈಕ್ಯ ಎನಿಶ್ಚಯಂಬುಧಾಃ ವಾಹುರ್ವಿಬೋಧಸ್ಯಚಲಕ್ಷಣಂಸ್ಕೃಥಕ್ vt