ಪುಟ:ಶ್ರೀ ವಿಚಾರ ದೀಪಿಕ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ, (v೩ನೆ ಸ್ಫೋ) ೧೪೩ ಕರ್ಮಗಳಲ್ಲವೆಂತಲೂ, ಹೇಳಿದಿರಲ್ಲವೇ ? ಆದರೆ ಮೊದಲು ಆ ಉವಾಸ ನಾಕರ್ಮ ಅನ್ನು ವಿಣಿಧ-ಯಾವ ಸ್ಥಾನ ಉಂಟೋ ಆ ಮರಕ ಯನು ಸಾಧನವಿರುವದು ? ಹಾಗೆ (ಸ ರೂಪಮೇಂ ) ಅಂದರೆಅವುಗಳಿಗೆ ಯಧಾರ್ಥ ಸರೂಪ ಲಕ್ಷಣವೇನಿರುವ ಆ ಈ ಸರ್ವವ ನ್ಯೂ (ಪೃಥಕ್ ಪೃಥಕ) ಅಂದರೆ-ಬೇರೆಬೇರೆಯಾಗಿ ಸಂಕ್ಷೇಪದಿಂದ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. _kv೦| ಅ ಈ ಪ್ರಕಾರವಾದ ತಿಮ್ಮನ ಯರಡು ಪ್ರಶ್ನೆ ಗಳನ್ನು ಕೇಳಿ, ಈಗ ಅವಕ್ಕೆ ಶೌಕಯದಿಂದ ಸಂಕೇತವಾಗಿ ಗುರು ಉತ್ತರವನ್ನು ಹೇಳುತ್ತಾರೆ. - ಗುರು ರುಉ ವಾ ಚ | ಇದ್ಯಾಮನಃಸ್ಥೆರ್ಯಮುಶಾಸನಸ್ಯ 1 ಚಾಕ್ಯವಿತ್ತಾಧಿಕತಾದಿಕರ್ಮಣಃ | ಜ್ಞಾನಸ್ಯವೈರಾಗೃವಿವೇಚನಾದಿಕಂ | ವಿಜ್ಞಾವದಂತೀಹತುಸಾಧನಂತೃಢಕ್ | tv೩೧ ಟೀಕಾ ಶ)ದೈತಿ.ಎಲೈ ೩ನೇ, ತನ್ನ ಇಮ್ಮದೇವತೆಯಲ್ಲಿಯಾವ ಹರವು ಶ್ರದ್ದಾ ಮತ್ತು ಮನದ ಸ್ಥಿರತೆಯ ಉಂಟೋ ಆ ಈ ಎರಡು ಉಪಾಸನೆಯ ಸಾಧನವು, ಇಲ್ಲಿ ಶ ದ್ದಾ ಮತ್ತು ಮನದ ಸ್ಥಿರತೆ ಇವೆರ ಡೂ ಉಪಾಸನಾವಿಧಿಗೆ ಯಧಾರ್ ಜ್ಞಾನ ಮರಣ ಪರ್ಯ೦ತವಾಗಿ ದೃಢ ವಾದ ಹಠ, ಇನ್ನು ಚಿತ್ರದಲ್ಲಿ ಉತ್ಸಾಹ ಇತ್ಯಾದಿಗಳದ ಉರಲ ಕ್ಷಣವಾ ಗಿರುವದು, ಹಾಗಾದಾಗ ಮನದಲ್ಲಿರತೆ ಎಂಬುದು ಉಪಾಸನೆಯ ಅನಂತರವಾಗುವದು, ಹಾಗಾದರೂ ಕಿಂಚಿತ್ತಾಮಾನ್ಯದಿಂದ ಪ್ರಥಮದಲ್ಲಿ ಯೇ ಆಗಬೇಕು, ಯಾತಕ್ಕಂದರೆ,-ಅತ್ಯಂತ್ಯ ಚಂಚಲಮನವುಳ್ಳ ಪುರುಷ ನಿಗೆ ಉವಾಸನೆಯಲ್ಲಿ ಅಧಿಕಾರವಿಲ್ಲ ಈ ಕಾರಣದಿಂದ ಅತ್ಯಂತ ಚಂಚಲ ಪುರುಷನಂ ಕುರಿತು ಯೋಗಶಾಸ್ತ್ರ ದಲ್ಲಿ ( ತಪಃಸಾಧ್ಯಾಯಕರಪಣಿ ಧಾನಾನಿಕಿ ಯಾಯೋಗಃ , ಈ ಸೂತ್ರದಲ್ಲಿ ಕೃಚ್ಛ ಬಾಂದ್ರಾಯಣಾ ದಿರೂಪ ತಹಮಾಡುವದು, ವೇದ, ಸ್ಮತಿ, ಅಥವಾ ಗಾಯತಾ ,ದಿ ಮಂತ್ರಗಳನ್ನು ಅಹರ್ನಿಶ ಅಧ್ಯಯನ ಮಾಡುವದು, ಮತ್ತು ಈಶ್ವರ