ಪುಟ:ಶ್ರೀ ವಿಚಾರ ದೀಪಿಕ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c 84 ವೀಚಾರ ದೀಪಕಾ ( ನೇ ಸ್ಟೋ) ಅನ್ಯವಾದರೂ ಸಾಧನವುಂಟೋ ಯೇನು ಇಲ್ಲವೋ ಎಂತೆಂಬ ಅದಕ್ಕೆ ಉತ್ತರವನ್ನು ಹೇಳುತ್ತಾರೆ ನಾನೆ ಹಂಥಾ ) ಅಂದರೆ-ಎಲೈ ತಿಷ್ಯ ನೆ ಜನ್ಮ ಮರಣಹವಾದ ಯಾವ ಮಹಾ ಭವರೋಗ ವಿರುವದೇ ಆದ ರ ಶಾಂತಿ ಅಂದರೆ-ನಿವೃತ್ತಿಗೊಸುಗ ಎರಡನೆ ಯಾವ ಮಾರ್ಗವೂ ಅಲ್ಲ, ಭಾವವೇನಂದರೆ-ಪೂರ್ವೋಕ್ತನಾದ ಆತ್ಮಜ್ಞಾನವೆ ಹರಮವಾ ಗ”ವು ಎಂದು, ಈ ವಾರ್ತೆಯು ಕ್ಷೇತಾಶ್ವತರೋಪನಿಷತ್ತಿನೊಳಗೂ ಹ) ಕಟಿಸಲ್ಪಟ್ಟಿರುವದು, “ ನಾನ್ಯ ಪಂಥಾವಿದ್ಯತೇಯನಾಡು , ಅರ್ಥಜ್ಞಾನದ ವಿನಃವೋಕದ ವ್ಯಾಪ್ತಿಯಲ್ಲಿ ಯಾವದೂ ಎರಡನೆ ಮಾರ್ಗವಿಲ್ಲ ವ ಎಂದು ಹಾಗೆ ಯೋಗವಾಸಿಷದಲ್ಲಿಯೂ ಬರಿಯಲ್ಪಟ ರುವದು. ಜ್ಞಾನಾನ್ನಿ ರ್ದುಃಖತಾಮತಿ ಜ್ಞಾನಾದಜ್ಞಾನಸಂಕ್ಷಯಃ | ಜ್ಞಾನದೇವಸ ಕಾಸಿದ್ಧಿರ್ನಾನಸಾದಾ ಮವಸ್ತುತಃ ,, ಅರ್ಥ-ಎಲೈ ರಾಮಚಂದ್ರ) ನ ಈ ಪುರುವನು ಜ್ಞಾನದಿಂದಲೇ ಸರ್ವದುಃಖಗಳಿ೦ ರಹಿತನಾಗುವನು. ಮತ್ತು ಜ್ಞಾನದಿಂದಲೇ ಅಜ್ಞನದ ನಾಶವಾಗುವದು ಹಾಗೆ ಜ್ಞಾನದಿಂದ ಲೇ ಹರವು ಸಿದ್ದಿ ಎನಿಹ ಯಾವ ಮೋಕವುಂಟೋ ಆದರ ಪ್ರಾಪ್ತಿಯಾ ಗುವದು, ಅನ್ಯ ಯಾವ ವಸ್ತುವಿನಿಂದಲೂ ಇಲ್ಲ, Iv೧! ಅ.ಈ ಹ ಕಾರವಾಗಿ ಮೊಕದ ಸರ್ವ ಸ: ಧನಗಳಲ್ಲಿಂದ ಜ್ಞಾನ ದ ಮುಖ್ಯಸಾಧನತೆಯನ್ನು ಕೇಳಿ ಈಗ ಆಜ್ಞಾನದ ಸಾಧನ ಮತ್ತು ಸ ರೂಪ ಲ ಕ್ಷಣದ ಬೋಧಾರ್ಥವಾಗಿ ಶಿವನು ಪ್ರನ ಪ್ರಶ್ನೆಯನ್ನು ಮಾಡುತ್ತಾನೆ. X ತಿ ಏ ಉ ವಾ ಚ – ಉಪಾಸನಾಯಾಶ್ಚತಿವಕರ್ಮಣೋ|| ಭವೆದ್ದಿದೆ.ಧನ್ಯಚಕಿಂನುಸಾಧನವು | ಸ್ವರೂಪಮೇಷಾಂಚಕಿಮನಿಶ್ಚಿತಂ | ಪೃಥಕ್‌ಪೃಥಗ್ಯೂJಹಿವಿಭೋರಮಾಸತಃ | IV ೨೧ ಟೀಕಾ || ಉವಾಸನಾಯಾаತಿ-ಹೇ ವಿಭೆ-ಅಂದರೆ-ಆತ್ಮ ಸೇ ರೂಪದಿಂದ ಸರ್ವ ವ್ಯಾಪಕನಾದ ಗುರುವೇ, ತಾವು ಯಾವ ಮೊಕದ ವ್ಯಾಪ್ತಿಯಲ್ಲಿ ಜ್ಞಾನವೇ ಸಾಕ್ಷಾತ್ಸಾಧನವೆಂತಲೂ, ಉಪಾಸನಾ ಮತ್ತು