ಪುಟ:ಶ್ರೀ ವಿಚಾರ ದೀಪಿಕ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕು, (v೧ನೇ ಶೆ) ೧ } ಯಾವದೂ ಎರಡನೇ ಅಸೇಕಾ ಮಾಡದಿರುವದು, ಹಾಗೆ ಈ ಕಾರಣದಿಂ ದ (ಜ್ಞಾನಂವದಂತಿ) ಅಂದರೆ,-ಕೃತಿಸ್ಕೃತಿಗಳವಾಕ್ಯ ಕೇವಲಜ್ಞಾನವನ್ನೆ ಸಾಕ್ಷಾತ್‌ ಮೊಕದ ಸಾಧನವೆಂದು ವರ್ಣನೆ ಮಾಡುತ್ತಿರುವದು, ಹಾ ಗೆ ಕ್ಷೇತಾಶ್ವತರೋಪನಿಷತ್ತಿನಲ್ಲಿಯ ಪೇಳಲ್ಪಟ್ಟಿರುವದು, 'ಜ್ಞಾತ ದೇವಂದುತೈತೆ ಸರ್ವಪಾಠ ,, ಅರ್ಧ-ಜ್ಞಾನದ್ವಾರಾ ಆ ಪರಮಾತ್ಮ ನಾದ ದೇವನನ್ನು ತಿಳಿಯುವದ್ದರಿಂದಲೇ ಈ ಪುರುಷನು ಜನ್ಮ ಮರಣಾ ದಿರೂರವಾದ ಸಂಸಾರದ ಸರ್ವಪಕಗಳಿಂದ ಮುಕ್ತನಾಗುವನು ಎಂದು, ಹಾಗೆ ಸೃ ತಿಯಲ್ಲಿಯೂ ಹೇಳಿರುವದು, < ಜ್ಞಾನದೇವತು ಕೈವಲ್ಯ ಏಷ್ಯತೆ ಯೇನಮುಚ್ಯತೆ ,, ಅರ್ಥ-ಜ್ಞಾನದಿಂದಲೇ ಕೈವಲ್ಯ ಮೊ ಕ್ಷದ ಪ್ರಾಪ್ತಿಯಾಗುವದು, ಯಾವದರಿಂದ ಈ ಪುರುಷನು ಸಂಸಾರ ಬಂಧನದಿಂ ಮುಕ್ತನಾಗುವನೋ ಎಂದು, ಹಾಗೆ ಗೀತೆಯಲ್ಲಿ ಹೇಳ ಲ್ಪಟ್ಟಿರುವದು, ( ನಹಿಜ್ಞಾನೇನಸದೃಶಂ ಪವಿತ್ರಮಿಹವಿದ್ಯತೆ ,, ಅ ರ್ಧ-ಎಲೆ ಅರ್ಜನ! ಜ್ಞಾನಕ್ಕೆ ಸಮಾನ ಈ ಲೋಕದಲ್ಲಿ ಅನ್ಯ ಉವಾ ಸನಾದಿ ಯಾವ ಹವಿತ ವಸ್ತುವೂ ಇಲ್ಲವೆಂದು, ಆದ್ದರಿಂದ ಇದನ, ಈಸ )ಕಾರವಾಗಿ ಮೋಕ್ಷದ ಏಾ ಪ್ತಿಯಲ್ಲಿ ಜ್ಞಾನವೇ ಮುಖ್ಯಸಾಧನವಾ ಗಿರವದು, ಹಾಗೂ ಅಂತಃಕರಣದ ಸುದ್ದಿ ಮತ್ತು ಏಕಾಗ್ರತಾದಾರ ಕರ ಇನ್ನು ಉರ್ವಸನೆ ಕೂಡ ಮೊಕ್ಷದ ಸಾಧನವೆ , ಹಾಗಾದ ರೂ ಅವು ಪರಂಪರೆಯಿಂ ಸಾಧನವಾಗಿರುವವಲ್ಲದೆ ಸಾಕ್ಷಾತ್ತಾಗಿಲ್ಲ, ಸಾ ಕತಾದರೆ ಕೇವಲ ಜ್ಞಾನವೇ ಆಗಿರುವದು, ಆದ್ದರಿಂದಿಲ್ಲಿ ಕೇವಲಜ್ಞಾನ ಕೈನೆ ಮಖ್ಯತಾ ಹೇಳಲ್ಪಟ್ಟಿರುವದು, ಈ ಪ್ರಕಾರದಿಂ ಪ್ರಶ್ನೆಯ ಪ್ರಧಮ ಅಂಕದ ಉತ್ತರವಂ ಹೇಳಿದವರಾಗಿ ಈಗ ಯಾವಪ್ಪನ ಈ ಪ್ರಶ್ನೆ ಇರುವದೆ ಯೇನೆಂದರೆ-ಮೋಕ್ಷದ ಪ್ರಾಪ್ತಿಯಲ್ಲಿ ಯಾವದ ನಕ್ಕೆ ಪೂರ್ವ ಅಗೋಚರವಾಗಿರುವದು, ಮದನದಿಂದ ಅಗ್ನಿ ಗೋಚರವಾಗುವಾಗೈ ಪುಟ್ಟಿತೆಂ ದು ಹ್ಯಾಗೆ ಲೋಕದಲ್ಲಿ ಸ್ನೇಳಲ್ಪಡುವರೋ ಹಾಗೆ ಸ್ವರೂಪವ ದ ಜ್ಞಾನವು ಅನಾದಿ ಬಾವಾ ಜ್ಞಾನದಿಂದಲೂ, ಅತ್ಯಾಗ- ವಾದ ಆ ವರಣ ನಿಕ್ಷೇಪಾಪಿ ಪತಿಬಂಧಕದಿಂದ ಅಗೋಚರ ವಾಗಿದ್ದು, ಗುರುಶಾಸ್ತ್ರ) ವಿಚಾರಾದರೂವ ಮಧನದಿಂದ ಅದು ಪ್ರಕಾಶಿಸ.ವಾಗ್ಯ ಉತ್ಪನ್ನ ವೆಂದು ಹೇಳಲ್ಪಡುವದು ಇಅಲ್ಲದೆ ಜಾಯತೆ ವರ್ಧತೆ ಎಂಬ ಕಾರಾರ್ಧವಾಗಿ ಇಲ್ಲಿ ಗೆ) ಒರಕಡದು,