ಪುಟ:ಶ್ರೀ ವಿಚಾರ ದೀಪಿಕ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

n88 ವಿಚಾರ ದೀಪಕಾ (v೧ನೇ ಸೊ) ಮೊಕ ಉಂಟೆ ಅದರ ಪ್ರಾಪ್ತಿಯಲ್ಲಿ ದೃಢವಾದ ಸಾಧನವು, ಉವಾ ಸನೆಯೋ, ಅಲ್ಲದಿದ್ದರೆ ಜ್ಞಾನವೋ, ಅಥವಾ ಕರ್ಮವೋ, ಅಥವಾ ( ಏತಾ ನಿಸಮುಚ್ಛಿತಾನಿ) ಅಂದರೆ-ಈ ಉವಾಸನಾ, ಜೈನ, ಕರ್ಮ, ಮೂರು ಏಕತ ಸೇರಿಕೊಂಡು ಮೋಕಕ್ಕೆ ಸಾಧನವಾಗಿರುವ ಅಥವಾ ಈ ಮೂರರಿಂದಲೂ ಯಾವದು, ಅನ್ಯತೆ- ಅಂದರೆ-ಭಿನ್ನ ೧ ಎಗಿ ಆ ಮೊ ಕದ ಐಾಪ್ತಿಗೆ ಕಾರಣವಾಗಿರುವದೆ, ಅದನ್ನು ಕೃಪೆಯಿಂದ ನನ್ನ೦ ಕುರಿತು ನಿರೂಪಿಸಬೇಕು ಎಂದನು. |ivo ... ಅ-ಈ ಪ್ರಕಾರವಾದ ತಿಮ್ಮನ ಪ್ರಶ್ನೆಯನ್ನು ಕೇಳಿ ಈಗ ಗುರು ಅದಕ್ಕೆ ಸಮಾಧಾನವಂ ಹೇಳುತ್ತಾರೆ, { ಗುರುರುವಾಚ - ನೋಶಾಸನಾನೈವಚಕರ್ಮಕಾರಣಂ ಮೊಹಸ್ಯ ವೈವಾಪಿ ಸಮುಚ್ಚಯಸ್ತಗೊ88 ಜ್ಞಾನಂವದಂತೀರತತಸ್ಯಸಾಧನಂ ನಾನೆಸ್ತಿಪಂಥಾ ಭವರೋ ಗಾಂತಯ [V೧. ಟೀಕಾತಿ ನೋಪಾಸನೆ- ಎಲೆ: ವ್ಯನೇ? (ಕ) ಅಂದರೆ, ವಿದೇಹ ಕೈವಲ್ಯ ವೆನಿಸ ಮೋಕ್ಷದ ವಾಪ್ತಿಗೆ ಉವಾಸನಾ ಸಾಕ್ಷಾತ್ಕಾ ರಣವಾಗಿಲ್ಲ, ಮತ್ತು (ನೈವಚಕರ್ಮ) ಅಂದರೆ- ಕರ್ಮ ವೂ ಸಾಕ್ಷಾ ಇಧನವಾಗಿಲ್ಲ, ಹಾಗೆ ತಯೋ8) ಅಂದರೆ- ಆ ಉವಾಸನಾ, ಮತ್ತು ಕರ್ಮದ ಯಾವ ಪರಸ್ಪರ ಸಮುಚ್ಛ ೧ ಯ ಉ೦ಟಿ ಅದೂ ಮೋಕ ದ ಕಾರಣವಾಗಿಲ್ಲ, ಅಥವಾ ಅವೆರಡಕ್ಕೂ ಯಾವ ಕ್ಲಾನದೊಡನೆ ಸಮು ಚ್ಯಯ ಉಂಟೋ ಅದೂ ಮೋಕ್ಷದ ಮುಖ್ಯ ಸಾಧನವಾಗಿಲ್ಲ, ಯಾತ ಕಂದರೆ- ಹ್ಯಾಗೆ ಪ್ರಜಲಿತವಾದ ದೀಪಕವು ಪದಾರ್ಥಗಳಂ ಪತ್ರಿಕಾಕ ಪಡಿಸುವಲ್ಲಿ ಯಾವದ ಎರಡನೇ ದೀವಾದಿ ಪ್ರಕಾಶದ ಅಪೇಕ್ಷ ಮಾಡ ದಿರುವ ಹಾಗೆ - ಉತ್ಪನ್ನ ೦ ವಾದ ಜ್ಞಾನವೂ, ಮೋಕದಲ್ಲಿ ೧ ಓರೆ? ೧ ಜೊತೆಗೊಳಿಸುವಿ- ಬೆರಿಕೆ, ೧ ಇಲ್ಲಿ ಜ್ಞಾನಕ್ಕೆ ತೃತಿಯನ್ನಂಗೀಕರಿಸಿದ - ಬ್ಲ್ಯಾನ ವನಿ-ನಾಗುವದು, ಅನಿಶ್ಯ ಜ್ಞಾನದಿಂದ ಮೋಕ್ಷಪಾಪಿ ಎಂಬುವದು ಅಸಂಭ ದನೀಯವು, ಅರಿಂದ ಇಗ ಭಾವನೆಂದರೆ, ಕಾಷ್ಟ್ರದಲ್ಲಿ ಅಲ್ಮ ಇಂದು ಅದು ಮಥ