ಪುಟ:ಶ್ರೀ ವಿಚಾರ ದೀಪಿಕ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕ್ಕಾ (v೦ನೇ ) ೧೪೩ ಪ್ರಮಾಣತೆ ಸಂಭವಿಸಲಿಲ್ಲ, ಹಾಗೆ ಮನುಸ್ಮೃತಿಯ ಹನ್ನೆರಡನೆ ಅ ಧಾರದಲ್ಲಿಯೂ ಬರೆಯಲ್ಪಟ್ಟಿರುವದು, ಯೋವೇದಬಾಹ್ಯಾ೦ಸ್ಕೃತ ಯೋ ಯಾಕ್ಷ್ಯಕಾಞ್ಚಕುದೃವ್ಯಯಃ | ಸರ್ವಾಾನಿಪ್ಪಲಾತ್ಯತಮೆ ನಿಷ್ಠ ಹಿತಾಸ್ಮ ತಾಃ, ಅರ್ಥ-ಯಾವ ಯಾವ ತಿಗಳು ಮತ್ತುಯಾ ವಯಾವ ಅನ್ಯ, ಕುದೃಷಯಃ-ಅಂದರೆ, ಸ್ವಕಪೋಲಕಲ್ಪಿತವೆನಿಹಚಾ ರ್ವಾಕಾದಿ ದರ್ಶನವಿರುವದೆ ಅವೆಲ್ಲವೂ ನಿಷ್ಪಲವಾಗಿ ಇನ್ನು ಹೇತೃಅಂದರೆ- ಮರಣಾನಂತರದಲ್ಲಿನರಕವಂಕಡತಕ್ಕವುಗಳಾಗಿ ಇರುವವುಎಂದು, ಆದ್ದರಿಂದ ಆಸ್ತಿಕರಾದ ಮುಮುಕ್ಷು ಪ್ರರುಡರುಗಳು ಆ ಸರವನ್ನು ದೂರದಲ್ಲಿಯ ಹರಿತಾಗವಾಡಿ ಬಿಡುವದು ಯೋಗ್ಯವು ಇತಿ |೭೯|| ಅ-ಈ ಪ್ರಕಾರವಾಗಿ ಪ್ರಮಾಣಗತ ಸಂಶಯದ ಸಮಾಧಾನವಂ ಕೇಳಿ ಈಗ ಸ್ವಲ್ಪವೇದದಲ್ಲಿ • ಯಜ್ಞಾನಾನ್ನ ಮುಕ್ತಿಃ ,, ಇತ್ಯಾದಿ ವಾಕ್ಯಗಳಿಂದ ಕೇವಲ ಜ್ಞಾನದಿಂದಲೇ ಮೋಕ್ಷಸದದ ವಾಪ್ತಿ ಎಂದು ವರ್ಣಿಸಲ್ಪಟ್ಟಿರುವದು, ಮತ್ತು ಪುನಃಸ್ಪಲ್ಪ (C ವಿದ್ಯಾಮೃತಮ ಈು ತೆ ,, ಇತ್ಯಾದಿ ವಾಕ್ಯಗಳಿಂದ ಉಪಾಸನೆಯಿಂದಲೇ ಮೋಕ್ಷದವಲ ಪೈ ಎ೦ದು ಕಧನ ಮಾಡಿರುವದು, ಹಾಗೆ ಪುನಃಸ್ಪಲ್ಪ ( ತಿಕರ್ಮ ಕೃತ್ತರತಿ ಜನ್ಮ ಮೃತ್ಯುಂ , ಇತ್ಯಾದಿ ವಾಕ್ಯಗಳಿ೦ದ ಕರ್ವಗಳಿಂದ ಲೇ ಮೋಕ್ಷದ ಏಾಪ್ತಿ ಎಂದು ವರ್ಣನೆ ಮಾಡಲ್ಪಟ್ಟಿರುವದು, ಆದರೆ ಈ ಪರಿಯಾದ ಭಿನ್ನ ಭಿನ್ನ ವಾಕ್ಯಗಳು ಪ್ರಮಾಣ ವಾಗಿರುವದರಿಂದ ಅವುಗಳಲ್ಲಿ ಯಾವದು ಪ್ರಮಾಣವೋ ಎಂದು ಈ ಪ್ರಕಾರವಾದ ಮಹಾ ಸಂಶಯವಂ ಪೊಂದಿದ ತಿಮ್ಮನು ಪುನಃ ಪ್ರಶ್ನೆ ಯಂ ಮಾಡುತ್ತಾನೆ. --ಕಿಮ್ಮಉವಾಚ ಹೈಉಪಾಸನಾಜ್ಞಾನ ಮುತಾಪಿಕರ್ಮನಾ ಭವೆದೃಢಕಿಂನು ವಿಮೋಕ್ಷಸಾಧನವ°! ಅಥೋಕಿಯೆತಾನಿ ಸಮುಚ್ಛಿತಾನಿಮಾ | ಕಿಮನ್ಯದಪ್ಪತಾಕಾರಣಮ IVoI ಟೀಕಾ! ಉವಾಸನೆ- ಎಲೈ ಭಗವಂತನೇ ! ಸರ್ವದುಃಖಗಳ ಅ ತ್ಯಂತ ನಿವೃತ್ತಿ ಮತ್ತು ಹರಮಾನಂದದ ಮಾ ರೂಹವಾದ ಯಾವ