ಪುಟ:ಶ್ರೀ ವಿಚಾರ ದೀಪಿಕ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ವಿಚಾರದೀಪಕಾ, (೭೯ ನೇ ಕೊ) ಅನ್ಯತ್ರ ಣಮಿವತ್ಯಾಜ್ಯ ಮುಕ್ಕಂಸನ್ಮ ಜನ್ಮನಾ ,, ಅರ್ಥ| ವಿಲೈ ರಾಮಚಂದ ನೇ, ವದಕ್ಕೆ ಅನುಕೂಲವಾಗಿಯ, ಯುಕ್ತಿಯಿಂದ ಜಗೂಡಿದಾಗಿಯೂ ಇರುವ ಯಾವದನ್ನು ಬಾಲಕನೇ ನುಡಿಯಲ್ಪಟ್ಟ, ರೂ ಅದನ್ನು ಗ್ರಹಣ ಮಾಡಲು ಯೋಗ್ಯವು, ಮತ್ತು ಅದಕ್ಕೆ ವಿರು ದವಾಗಿ ಯಾವದನ್ನು ಬಹನೇ ಹೇಳಿದಾಗ ತೃಣದಂತೆ ಅದನ್ನು ಪರಿತ್ಯಾಗ ಮಾಡತಕ್ಕದ್ದು ಎಂದು ಅದರಲ್ಲಿ ಪ್ರಥಮ ವೇದವಾದರೋ ಅಪೌರುಷೇಯವಾದ್ದರಿಂದ ಸರ್ವ ಕೆಂಕೆ ಗ ಳು ನ ತೋ ದೋ ಪ ಗ ೪೦ ರಹಿತವಾಗಿರುವದು, ಆದ್ದರಿಂದ ಆ ಸರ್ವವೂ ಪ್ರಮಾಣ ಭೂತ ವಾಗಿರುವದು, ಹಾಗೆ ಅದಕ್ಕೆ ಅನುಕೂಲವಾಗಿ ಅನ್ಯಾವ ಮಹಾಭಾ ರತಾದಿ ಇತಿಹಾಸ ಮತ್ತು ಭಾಗವತಾದಿ ಪುರಾಣ ಇನ್ನು ಮನುಯಾ ಜ್ಞವಲ್ಯಾದಿ ಕೃತಧರ್ಮಶಾಸ್ತ್ರ,, ಹಾಗೆ ವಾಲ್ಮೀಕಮುನಿಯಿಂ ಮಾ ಡಿದ ಮಹಾ ರಾಮಾಯಣಾದಿಗಳು, ವ್ಯಾಸ ವಿರಚಿತವಾದ ಶಾರೀರಕಸ ತ), ಇತ್ಯಾದಿ ಶಾಸ್ತ್ರಗಳಿರುವವೋ ಅವ ಎಲ್ಲಾ ಪ್ರಮಾಣ ಭತಮಾ ಗಿರುವವು, ಮತ್ತು ಯಾವ ಜೈಮಿಸಿಕೃತ ಪೂರ್ವ ವಿರಾಮಾಂಸಾ ನ್ನು ಪತಂಜಲಿವುನಿರಚಿತಯೋಗಸೂತ) ಹಾಗೆ ಕಪಿಲ ದೇವನಿಂದು ಕವಾದ ಸಾಂಖ್ಯಸೂತ್ರವಿರುವದೊ ಅವೂ ವಿಸೇಸೌಂಕದಿಂದ ವೇದಾನು ಕೂಲವಾದ ಕಾರಣ ಪ್ರಮಾಣ ಭೂತವಾಗಿರುವವು. ಇನ್ನು ಯಾವ ನ್ಯಾಯಶಾಸ್ತ್ರ), ವೈವಿಕಶಾಸ್ತ್ರ , ಜೈನಶಾಸ್ತ್ರ), ಚಾರಾ ಕಶಾಸ್ತ್ರ) ಇತ್ಯಾದಿವೇದ ವಿರುದ್ದ ಶಾಸ್ತ್ರ ಗಳಿರುವವೋ ಅವೆಲ್ಲವೂ ಪ್ರಮಾಣ ಭೂ ತವಾಗಿಲ್ಲ, ಹ್ಯಾಗಾದರೂ ಅವುಗಳಲ್ಲಿ ಅಲ್ಪಸ ಯಾವಯಾವ ಅಂಕಗಳೊ ವೇದಾನುಕೂಲವಾಗಿ ಪ್ರತೀತವಾಗುತ್ತಿರುವವು. ಹಾಗೆಂ ದರೆ, ಜೈನಶಾಸ್ತ್ರದಲ್ಲಿ ಅಹಿಂಸ ವ್ರತ, ಉಪವಾಸಾದಿಗಳಿರುವವು. ಹಾ ಗಾದರೂ ಬಹು ಅಂಕಗಳಲ್ಲಿ ವೇದವಿರುದ್ಧವಾಗಿರುವದರಿಂದ ಅವುಗಳಿಗೆ ೪ಗೂ ಅರ್ಥರೂಪವಾಗಿ ಯಾವ ಶಾಸ್ತ್ರ , ಯಾವ ಮತದವರಿಂದಲೂ ನಿರಾಕರಿಸಲಶಕ್ಯಮ ಗಿ ಮಹೋನ್ನತವಾದ ಸಿದ್ಧಾಂತಗಳಿo ಯುಕ್ತವಾಗಿರುದ್ದರಿಂದ ಗುರುವಾವೆಂತಲೂ ಮುಖ್ಯವಾಗಿ ಹೇಳಲ್ಪಟ್ಟ ಸರ್ವ ವಿಷಯಗಳಿಂ ಪೂರ್ಣವಾಗಿ ಸಮುದ್ರದಂತೆ ಮಹಾ ವಿಸ್ತಾರ ವಾಗಿರುವದ್ದರಿಂದ ಬೃಹದ್ಯಾನಿಷ್ಟ್ರವೆಂತಲೂ, ವಿವಿಧವಾದ ವಚನಪುಗಳಿಂದ ಈ ಒಂದು ಗ್ರಂಥವೇ ಪೂಜಿಸಿಕ್ಕೊಳ್ಳುತ್ತಿರುವದು.