ಪುಟ:ಶ್ರೀ ವಿಚಾರ ದೀಪಿಕ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• ೧೬4 ವಿಚಾರ ದೀಪಕಾ, (ನೇ ೯೦ಕ್ಕೊ) ವ 3 ದರ್ಶನಾತ , ಅರ್ಥ|| ಅಧ್ಯಾತ್ಮಿಕಾದಿಯಾದ ಯಾವ ತಿವಿಧ ದುಃ ಖವುಂಟೋ ಅದಕ್ಕೆ ಈ ಲೋಕದಲ್ಲಿನ ಯಾವ ಔಷಧಾದಿಗಳಾದ ಉ ಪಲವಿರ ವದೇ ಅವುಗಳಿಂದ ಅತ್ಯಂತವಾಗಿ ನಿವೃತ್ತಿಯಾಗುವದಿಲ್ಲ. ಯಾತಕ್ಕೆಂದರೆ,- ( ಅನವೃ ದರ್ಶನಾತ್ ) ಅಂದರೆ, ಒಂದಾವೃತಿ ನಿ ವೃತ್ತಿಯಾದರೂ, ಪುನಃ ಅದರ ಉತ್ಪತಿ ಕಾರುತ್ತಿರುವದು ಎಂದು, ಆದ್ದರಿಂದ ಎಲೆ: ಭಗವಂತನೇ ! ( ಅಖಿಲದುಃಖವರ್ಜಿ ತ೦) ಅಂದರೆ ಆ ಧ್ಯಾ ಕಾದಿ ಸರ್ವ ದುಃಖಗಳಿಂದ ರಹಿತವಾದ ಯಾವ ಹದವಿರುವ ಅರ್ಥಾತ- Cತಾವದರ ಪ್ರಾಪ್ತಿಯಾಗುವದ್ದರಿಂದ ಪುರುಷನಿಗೆ ಸರೈದುಃಖ ಗಳ ಅತ್ಯಂತ ನಿವೃತ್ತಿ ಆಗುವದೆ ಅದನ್ನು (ಕೃಪಯಾ) ಅಂದರೆ,- ತ ವ್ಯ ಸ್ವಾಭಾವಿಕ ದಯಾಲುತ್ತದಿಂದ ನನ್ನ ಕುರಿತು ಅಪ್ಪಣೆ ಕೊಡಿಸ ಬೇಕು ಎಂದನು. ••. ೬೯೧! ಅ-ಈ ಪ್ರಕಾರವಾದ ತಿವನ ಪ್ರಶ್ನೆಯನ್ನು ಕೇಳಿ, ಈಗ ಗು ರು ಅದನ್ನು ಅನುವಾದ ಮಾಡಿಕೊಂಡು ಉತ್ತರವನ್ನು ಹೇಳುತ್ತಾರೆ. - - ಗುರುರುವಾಚ - ಮಂದ)ಿಕಂ ಭವಸಂಸ್ವಯಂಭವೊ ರಮೇಶಧಾಮಾ ಪಿನಗಂ ವಿನಾಕಿನಃ || 'ಪ್ರಯಾತುಗಾತಾಲ ಮಪಿಶು ಮುಚ್ಚತೆ | ನದುಃಖಲೇಶಾತು, ಏನಾತೃಸಂಸ್ಥವ IF೨| - ಟೀಕಾ || ಮಹೇಂದ್ರ ಕಮಿತಿ- ಎಲೈ, ತಿಪ್ಪನೆ ಈ ಪುರುಷನು (ಮಹೇಂದ ಲೋಕ೦) ಅಂದರೆ- ಮಹೇದ್ರಲೋಕ, ಯಾವ ಸರ್ಗವು? ಟಿ, ಅಲ್ಲಿ ಯಾವದಾದರೂ ಉಪಾಯದಿಂದ ಹೊರಟು ಹೋದರೂ ಹೋಗಬಹದು ಹಾಗೆಯ (ಭವನಂಸಯಂಭುವಃ) ಅಂದರೆ ಸ್ವಯಂ ಭ.-ಯಾವ ಬ್ರಹ್ಮನುಂಟಿ ಅವನ ಲೋಕಕೆ ಹೊರಟು ಹೋಗಬ ಹುದು, ಹಾಗೆ (ರಮೇಶ ಧಾಮ) ಅಂದರೆ,_ರವಣೆ- ಯಾವ ವಿಷ್ಣು ಭಗ ವಂತನುಂಟೋ, ಅವನ ನಿವಾಸ ಭೂಮಿಯಾದ ವೈಕುಂಠಕ ಯಾವ ದಾದರು ಪ್ರಯತ್ನದಿಂದ ಹೋಗಬಹುದು, ಅದರಂತೆಯೇ ( ನಗಂಪಿನಾಕಿ ನಃ) ಅಂದರೆ, ಪಿನಾಕಿ- ಯಾವ ಮಹಾದೇವನಿರುವನೋ ಅವನ ನಿವಾಸ