ಪುಟ:ಶ್ರೀ ವಿಚಾರ ದೀಪಿಕ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀಚಾರ ದೀಪಕಾ (೯ ನೇ ) ೧೩ ಸ್ಥಾನವಾದ ಯಾವ ಕೈಲಾಸ ಪರ್ವತ ಉಂಟೋ ಅಲ್ಲಿಗೂ orಾವದಾದ ರೂ ಉಪಾಯದಿಂದ ಹೊರಟ ಹೋಗಬಹುದು ಅಥವಾ ಹೋಗಿರಬಹು ದು, ಹಾಗೆ (ಐಾತಾಳಂ) ಅಂದರೆ, ಒಲಿರಾಜನ ನಿವಾಸಸ್ಥಾನವಾದಯಾ ವ ವಾತಾಲಉಂಟೋ, ಅಲ್ಲಿಗೂ ಯಾವದಾದರೂ ಉಪಾಯದಿಂದ ಹೋ ಗಬಹುದು, ಇದಮೊದಲಾಗಿ ಅನ್ಯಾವ ಬ ಹಂಡದ ಆಂತರ ಅಥವಾ ಬಾಹ್ಯದಲ್ಲಿ ಸುಖದಾಯಕ ಸ್ಥಾನವಿರುವರೋ ಅಲ್ಲಿಯ ೧ಾವದಾದರೂ ಉಪಾಯದಿಂದ ಪ್ರವೇಶಿಸಬಹುದು. ಇದ್ದಾದರೂ ಎಲೆತಿಷ್ಯನ ವಿ ನಾತ್ಮ ಸಂಸ್ಥೆ ತಿ೦) ಅಂದರೆ-ತನ್ನ ಆತ್ಮ ಸ್ವರೂಪದಲ್ಲಿ ಯಾವ ನಿರ್ವಿಕಲ್ಪ ಸ್ಥಿತಿಯುಂಟೆ ಅದರ ವಿನಃ ಈ ಪುರುಷನು ಒಂದು ಕಾಕ ಸರ್ವ ಧಾ ದುಃಖಲೇಕದಿಂದ ಬಿಡಲ್ಪಡುವದಿಲ್ಲ ಯಾತಕ್ಕೆಂದರೆ-ಯಾವ ಪುರು ಪನು ಸ್ವರ್ಗಕ್ಕೆ ಪೋಗುವನೋ ಒಳಿಕ ಆ ಕಾಲದಲ್ಲಿ ಅವನ ಕಂಠದೆ ಆ ಒಂದು ಪ್ರಮಗಳ ಮಾಲೆ ಹಾಕಲ್ಪಡುವದು ಮತ್ತು ಅವನಂ ಕು ರಿತು ಹೀಗೆ ಹೇಳಲ್ಪಡುವದು, ಯೇನಂದರೆ -ಯಾವಾಗ ಈ ಮಾಲೆ ಶು ಪ್ರವಾಗಿ ಪೋಗುವದೆ ನಂತರ ಅದೇ ಕಾಲದಲ್ಲಿ ನಿನಗೆ ಸರ್ಗದಿಂ ಹತನವಾಗಿ ಹೋದೀತು ಎಂದು, ಆದ್ದರಿಂದ ಆ ಪುರುಷನ ಚಿತ್ರದಲ್ಲಿ ಯಾವಾಗಲೂ ಹೀಗೆ ಭಯ ಉಂಟಾಗುತಿರುವದು, ಅದೇನಂದರೆ-ತಿ ಯುದಂತೆ ಯಾವಕಾಲದಲ್ಲಿ ಈ ಮಾಲೆ ಬಾಡಿಹೊಗವದೊ ಎಂದು. ಹಾಗೆ ಗೀತೆಯಲ್ಲಿ ಭಗವಂತನೂ ಈ ವಿಷಯವನ್ನು ಪ ಕಟ ಹಡಿಸಿರುವ ನು, C &ಣೆಪ್ರಣೆಮರ್ತ್ಯಲೋಕಂವಿಕಂತಿ , ಅರ್ಧ!* ಎಲೇ ಆರು ನಾ, ಯಾವ ಕಾಲದಲ್ಲಿ ಸ್ವರ್ಗದೊಳೊಗಿ ರುವ ಪುರುಷನ ಪ್ರಣ್ಣ ವು ಕೀಣವಾಗಿ ಹೋಗುವದೂ ನಂತರ ಅವನು ಇನಃ ಈ ಮನುಷ್ಯ ಲೋಕದಲ್ಲಿ ಬರುವನು ಎಂದು ಆದಕಾರಣ ಎಲೈ ತಿಪ್ಪನೇ, ಸೃ ದಲ್ಲಿ ಹೋಗುವದ್ದರಿಂದಲೂ ಸರ್ವದುಃಖಗಳ ನಿವೃತ್ತಿಯಾಗುವದಿಲ್ಲ. ಹಾಗೆ ಯಾವ ಪುರುಷನು ಹಂಚಾಗ್ನಿ ವಿದ್ಯಗಳ ಉವಾಸನದಿಂದ ಬ್ರಹ್ಮ ಲೋಕಕ್ಕೆ ಪೋಗುವನೋ ಅವನಿಗೆ ಭೋಗವರಾತ್ರದಿಂದಲೇ ಬ್ರಹ್ಮನ ಸಮಾನತ್ತ ವಾಹವಾಗುವದು, ಆದರೆ ಒಹ್ಮನಲ್ಲಿ ಯಾವ ಜಗತ್ತಿನ ರಚನಾದಿಗಳಂ ಮಾಡುವ ಸಾಮರ್ಥ್ಯ ಉಂಟೋ ಅದು ಮಾತ) ಅವನಿ ಗೆ ವಾಹವಾಗಲರಿಯದು, ಮತ್ತು ಪುನಃ ಕಲ್ಪಾಂತದಲ್ಲಿ ಬ್ರಹ್ಮಲೋ