ಪುಟ:ಶ್ರೀ ವಿಚಾರ ದೀಪಿಕ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬೪ ವಿಚಾರದೀಪಕು, (೯ ೨ನೇ ) ಕದಿಂದ ಕೆಲವು ಉಾಸಕರು ಅಧಃಪತನವಾಗುವರು, ಈ ವಾರೆ ಗೀತೆಯಲ್ಲಿಯೂ ಹೇಳಲ್ಪಟ್ಟಿರುವದು, ಆಬ್ರಹ್ಮ ಭುವನಾಕಾಃ ಪುನರಾವರ್ತಿನೋರ್ಜನ , ಅರ್ಥ ಎಲೇ ಅರ್ಜುನಾ, ಬ್ರಹ್ಮಲೋಕ ದಿಂ ಪಿಡಿದು ಸ್ವರ್ಗದಿಲೋಕಗಳಿಂದ ಪುರುಷರಿಗೆ ಇನ&ಈಲೋಕದಲ್ಲಿ ಆವೃತ್ತಿಯಾಗುವದು ಎಂದು, ಆದಕಾರಣ ಎಲೈ ಶಿವನೇ, ಬ್ರಹ್ಮ ಲೋಕದಲ್ಲಿ ಹೋಗುವದರಿಂದಲೂ ಸರ್ವ ದುಃಖಗಳ ನಿವೃತ್ತಿ ಆಗುವ ದಿಲ್ಲ, ಹಾಗೆ ವಾಲ್ಮೀಕಿ ರಾಮಾಯಣಾದಿಗಳಲ್ಲಿ ಈ ವಿಷಯವು ಪ್ರಸಿ ದವಾಗಿರುವದು. ಆನಂದರೆ

  • ಯಾವ ವಿಷ್ಣು ಭಗವಂತನ ಪಾರ್ಶ್ವದಲ್ಲಿ ಜಯ ವಿಜಯರಿದ್ದರೆ ಅವರಿಗೂ ಸನಕಾದಿಗಳ ಶಾಪವಾದದ ವೈಕುಂಠದಿಂದ ಅಧಃಪತನವಾ ದದ ರಾಕ್ಷಸ ಕುಲದಲ್ಲಿ ಜನ್ಮವೆತ್ತಿದ ನಂತರ ಅನೇಕ ಪ್ರಕಾರವಾ ದ ಕೋಶಗಳಿಂದ ರಣಭೂಮಿಯಲ್ಲಿ ಮರಣವಾಗತಕ್ಕದ್ದು ಇತ್ಯಾದಿ ದುಃ ಖಗಳು ವುಂಟಾಗುತ್ತಿರುವವು, ಆದ್ದರಿಂದ ಎಲೆ ತಿನೇ! ವಿದ್ಯಲೋ ಕದಲ್ಲಿ ಪೋಗುವದರಿಂದಲೂ ಸರ್ವಥಾ ದುಃಖಗಳ ನಿವೃತ್ತಿಯಾಗುವದಿ ೪. ಹಾಗೆ ಯೋಗವಾಸಿಷದೊಳೆ ನಿರ್ವಾಣ ಪ್ರಕರಣದ ಪೂ ೧ ರಾ ರ್ಧದಲ್ಲಿ ಬರೆಯಲ್ಪಟ್ಟಿರುವ ಪ್ರಸಂಗವೇನಂದರೆ- ಒಂದು ಸಮಯದಲ್ಲಿ ಯೋಗಿನಿಗಳು ಈರ್ವೆಯಿಂದ ವಾರ್ವತಿಯು ಶರೀರವನ್ನು ಕತ್ತರಿಸಿ ಕತ್ತರಿಸಿ ತುಂಡುಮಾಡಿ ಅದನ್ನು ಅಗ್ನಿಯಿಂದ ಬೇಮಿಸಿ ಭೋಜನ ಮಾ ಡ ಳ ನಿ ದ ರು , ಆ ಗ ದು ನ 8 ಮ ಹಾ ದೆ ವ ನ ಕೂ) ಧ ಬಯದಿಂದಸ್ಸನ್ನಮುಖದಿಂದೆಂದೆಂದು ಅಂಗಗಳಂ ತೆಗದುಒಟ್ಟುಗೂಡಿ ಸಿ ವಾರ್ವತಿಯಂ ಮಾಡಿಬಿಟ್ಟರು, ಇನ್ನು ಭಾಗವತಾದಿಗಳಲ್ಲಿ ಒರದಿ ರುವದೇನಂದರೆ,- ದಕ್ಷಪ್ರಜಾಪತಿಯು ಯಜ್ಞದಲ್ಲಿ ಹೋಗಲ್ಪಟ್ಟ ವಾ ರ್ವತಿಯು ಕೌಧದಿಂದ ತನ್ನ ಶರೀರವನ್ನು ಸುಟ್ಟು ಭಸ್ಮವಂ ಮಾಡಿ ಕೊಂಡಳು. ಆದಕಾರಣ ಎಲೆ ತಿದ್ಯನೇ ! ಇತ್ಯಾದಿ ವಾರ್ತೆಗಳಿಂದ ತಿಳಿಯಬೇಕಾದದ್ದೇನಂದರೆ- ಕೈಲಾಸಕ್ಕೆ ಹೋಗುವದರಿಂದಲೂ ಸರ್ವ ಥಾ ದುಃಖಗಳ ನಿವೃತ್ತಿ ಯಾಗುವದಿಲ್ಲವೆಂದು, ಮತ್ತೂ ಭಾಗವತಾದಿಗ ಇಲ್ಲಿ ಕೇಳ್ಳಂದಿರುವದೇನಂದರೆ- ವಾತಾಲದಲ್ಲಿ ಬಲಿರಾಜನು ಈಗಿನವರಿ - ೧' ಬೃಶುಂಡೋಗಖ್ಯಾನದಲ್ಲಿ,