ಪುಟ:ಶ್ರೀ ವಿಚಾರ ದೀಪಿಕ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ (ಒ8) ವಿಚಾರ ದೀಪಕ, (೯ನೇ ) ವಿರೂ ಬಂಧಾಯ ಮಾನನಾಗಿರುವನು, ಮತ್ತು ಯಾವ ಇತರ ರಾಕ್ಷಸ ಜನಗಳು ಅಲ್ಲಿ ನಿವಾಸ ಮಾಡುತ್ತಿರುವರೋ ಅವರಿಗೋಸುಗ ವಿಷ್ಣು ಭಗ ವಂತನು ತನ್ನ ಸುದರ್ಶನ ಚಕ ವನ್ನು ಬಿಟ್ಟಿರುವನು, ಅದರಿಂದ ಯಾ ವಾಗ ರಾಕ್ಷಸ ಸ್ವಿ ರುಗಳು ಗರ್ಭವಂ ಧರಿಸುತ್ತಿರುವರೊ, ಆಗೆ ಅವರೆ ೪ರ ಗರ್ಭಗಳನ್ನು ಸುದರ್ಶನ ಚಕವು ಕತ್ತರಿಸಿ ಬೀಳಿಸುವದು, ಹಾಗೆ ಮಹಾಭಾರತದ ಉದ್ಯೋಗ ಪರ್ವದಲ್ಲಿ ಒರದಿರುವ ದೇನಂದರೆ- ವ ತಾ ಇದಳ್ ಭೋಗವತೀ ನಾಮಕವಾದ ಪುರಿಯಲ್ಲಿ ಯಾವ ನಾಗಜನಗಳು ನಿವಾಸ ಮಾಡುತ್ತಿರುವರೋ ಅವುಗಳಲ್ಲಿ ಒಂದು ನಾಗವು ಪ್ರತಿ ನಿತ್ಯ ವೂ ಗರಡ ಭಗವಂತನು ತನ್ನ ಭಕಣಾರ್ಥವಾಗಿ ಬಂದು ಆಲಿಂ • ಗಿಸಿ ಪೊಗುತ್ತಿರುವನು ಎಂದು, ಆದ್ದರಿಂದಎಲೈ ಕಿಮ್ಮನೆಪಾತಾಲ ಲೋಕಕ್ಕೆ ಪೋಗುವದರಿಂದಲೂ ಸರ್ವಧಾ ದುಃಖಗಳ ನಿವೃತ್ತಿಯಾಗುವದಿಲ್ಲ, ಆ ದೇ ಪ್ರಕಾರವಾಗಿ ಅನ್ಯಗಂಧರ್ವಲೋಕ ಪಿತೃಲೋಕಾದಿಗಳಲ್ಲಿಯ ಉಧಾ ಯೋಗ್ಯವಾಗಿ ತಿಳಿದುಕೊಳ್ಳತಕ್ಕದ್ದು, ಅದರಿಂದೆಲ್ಸಿ: ತಿಮ್ಮ ನೆ ಆತ್ಮಸ್ವರೂಪದಲ್ಲಿ ಯಾವ ನಿರ್ವಿಕಲ್ಪಸ್ಥಿತಿಯುಂಟೆ ಅದೇ ಸರ್ವ ದುಃಖಗಳಿಂದ ರಹಿತವಾದ ಪದವು, ಅದರ ವಿನಃಹೇಳಲ್ಪಟ್ಟ ಲೋಕಗಳ ಕ್ಲಿ ಹೋಗುವದರಿಂದ ದುಃಖಲೇಶ ಉಂಟಾಗಿಯೇ ಇರುವದಲ್ಲದೆ ಸರ್ವ ಧಾ ಅದರ ನಿವೃತ್ರಿ ಆಗುವದಿಲ್ಲ, ಹಾಗೆ ಈ ಸರ್ವ ವಿಷಯವು ಯೋಗ ವಾಸಿಷ್ಟದ ಸ್ಥಿತಿ ಪ್ರಕರಣದಲ್ಲಿ ತನ್ನ ಪುತ್ರ ನಂ ಕುರಿತು ದಾರಮುನಿ ಯ ಕೂಡ ನಿರೂಪಿಸಿ ಇರುವನು, CC ಯದಿವರ್ಸ ಸಹಸಾ ಣಿತಹ ೯ರಸಿದರುಣವ | ವಾತಾಲಕೃಭೂಸ್ಟ್(ರ್ಗಸ್ಥಾಪಿತತ್ವ ನಾನ್ಯ8 ಕದುವಾಯಸಂಕಲೆ ಹಕವಾದ್ಯತೆ ,, ಅರ್ಥ--ಎಲೈ ಮಗನೆ ! ಯಾವ ನೀವು ವನಿತಾಲದಲ್ಲಿದ್ದು ಕೊಂಡಾದರೂ ಅಥವಾ ಭೂ ವಿಯಲ್ಲಿ ಸ್ಥಿತವಾಗಿ ಯಾದರೂ ಅದೂ ಅಲ್ಲದೆ ಸ್ವರ್ಗದಲ್ಲಿ ಇದ್ದಾದರೂ ಸಹಸನರ್ರ ಪರ್ಯ೦ತ ಉಗ್ರ ತಪವನ್ನಾಚರಿಸೀಯ ? ಆದರೂ ನಿನಗೆ ಪರಮಸುಖದ ವ್ಯಾಪ್ತಿಗೊಸುಗ ಸರ್ವಸಂಕಲ್ಪಗಳಂ ರಹಿತವಾದ ಆ ತಸ ಖದಲ್ಲಿ ಇರಲಾಗುವದು ವಿನಃ ಎರಡನೆ ಯಾವ ಉವಾಯವೂ ಇಲ್ಲ ಮೌದೂ, ಆದ್ದರಿಂದ ಎಲೈ ಶಿವನೆ ಸರ್ವದುಃಖಗಳಿ೦ ರಹಿತವಾಗಿ ಒಂ ದು ಆತ್ಮ ಹದವೆ ಇರುವದು, ಈ ಎ• ರ್ತೆಯು ಕೃತಿಯಲ್ಲಿಯೂ ಪ್ರಕಟ ಇ ೨ ಸ ಹ ಒಳಸಿ - ಉಪಾಯವಡಿ