ಪುಟ:ಶ್ರೀ ವಿಚಾರ ದೀಪಿಕ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ವಿಚಾರದೀವಕ (೯೧ನೇ ಕೊಳಿ. ಸಲ್ಪಟ್ಟಿರುವದು, ಸಮಾಧಿ ನಿರ್ಧೂತ ಮಲಚೇತಗೂ ನಿವೆಶಿತ ಸಾತ್ನ ನಿಯತ್ತು ಖಂಭವೇತ್ | ನಶಕ್ಯತೆವರ್ಣಯಿತುಂತದಾಗಿರಾಸ್ತ್ರ ಯಂತದಂತ8 ಕಣೆನಗ್ನಹೃತೆ , ಅರ್ಥ-ಸಮಾಧಿಯ ಆಭಾಸದಿಂದ ನಿರ್ಮಲವಾದ ಚಿತ್ರವನ್ನು ಆತ್ಮ ನಲ್ಲಿ ನಿಲ್ಲಿಸುವದರಿಂದ ಯಾವ ಸುಖವಾ ಗುವದೋ ಅದನ್ನು ವಾಣಿಯಿಂದವರ್ಣಿಸುವದಕ್ಕಾಗದಿರುವುದು, ಮತ್ತು ಆಕಾಲದಲ್ಲಿ ಆ ಸುಖವನ್ನು ಯೋಗಿ ಜನಗಳು ತಮ್ಮ ಅಂತಃ ೩ ಕರ ಇದಿಂದಲೇ ಅನುಭವ ಮಾಡುವರು ಎಂದು, ಹಾಗೆ ಗೀತೆಯ ಆರನೆ ಅ ಧ್ಯಾಯದಲ್ಲಿಯ ಪ್ರಶಾಂತ ಮನಸಂಸ್ಕೇನಂ ಯೋಗಿನಂ ಸುಖಮು ಇಮಂ ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಂ , ಅರ್ಥ ಎಲೆ ಅರ್ಜನ ನಿರ್ವಿಕಲ್ಪ ಸಮಾಧಿಕಾಲದಲ್ಲಿ ಪ್ರಶಾಂತ ಚಿತ್ತವುಳ್ಳಿ ಗೀಪುರುಷನಿಗೆ ರಜಸ್ತಮಸ್ಸುಗಳ ಲೇಶದಿಂ ರಹಿತವಾಗಿ ಕೇವಲ ಸತ್ಸವ ಯವಾದ ಬ್ರಹ್ಮ ಭೂತ ಅನುತ್ತಮ ಸುಖದ ವಾಪ್ತಿಯಾಗುವದು ಎಂ ದು ತಿ) ಕೃಷ್ಯನು ನಿರೂಪಿಸಿರುವನು! ಹಾಗಾದರೂ ಸಮಾಧಿಯಿಂದ ವುತ್ತಾನೆ ಕಾಲದಲ್ಲಿ ಯೋಗಿಗೂ ಕೂಡ ಕಿಂಚಿತ್ ತೀತೋದ್ಧಾದಿ ಇಂದ್ರಜನ್ಯ ದಃಖದ ಅನುಭವ ವಾಗುವದು, ಹಾಗಾದರೂ ಆತ್ಮತ ತ್ರದ ದೃಢಾಭ್ಯಾಸವಾಗಿರುವದ್ದರಿಂದ ಆಯೋಗಿಯು ಆ ದುಃಖವನ. ಮತ್ತು ಅದರ ತೀವ್ಯಾದಿ ಹತುವನ್ನೂ ಇನ್ನೂ ಅದಕ್ಕೆ ಆಶ್ರಯ ವಾದ ಶರೀರವನ್ನೂ ಮತ್ತು ಅಂತಃಕರಣವನ್ನೂ ಈ ಸರ್ವವನ್ನೂ ತ ನ್ಯ ಸ್ವರೂಪದಲ್ಲಿ ಮೃಗತೃಷ್ಣಾ ಜಲದಂತೆ ಕಲ್ಪಿತವೆಂದು ಗ್ರಹಿಸಿರುವ ನು, ಆದ್ದರಿಂದ ಅವನಿಗೆ ಸರ್ವ ಪ್ರಕಾರದಿಂದ ಸಕಲ ದುಃಖಗಳ ನಿವೃತ್ತಿ ಪೂರ್ವಕವಾಗಿ ಪರವಾನಂದದ ಪ್ರಾಪ್ತಿಯಾಗುವದು, ಎಂ ತಾದರೂ ಯೋಗಿಯಿಂ ವಿನಃ ಕೇವಲ ಜ್ಞಾನೀ ಪರ.ವನ ಕೂಡ ದುಃ ಖಾದಿಗಳನ್ನು ಆತ್ಮಸ್ವರೂಪದಲ್ಲಿ ಕಲ್ಪಿತವೆಂದು ತಿಳಿದಿರುವನು, ಆದಾ ಅವನಿಗೆ ದೃಢಾಭಾಸದ ಅಭಾವವಾಗಿರುವದರಿಂದ ದೇಹದಲ್ಲಿ ಅಧಿ ಕಾಧ್ಯಾಸವಾಗುವದು, ಆದಕಾರಣ ದುಃಖಕಾಲದಲ್ಲಿ ಅವನಿಗೆ ಅವಶ್ಯವ್ಯ ಥಯುಂಟಾಗುವದು, ಆದ್ದರಿಂದೆಲೆ, ಶಿವನೆ, ಯಾವ ನಿನಗೆ ಜೀವಿಸು ತಿರುವಾಗಲೇ ಸರ್ವ ದುಃಖಗಳ ° ನಿವೃತ್ತಿಯ ಇಚ್ಛೆಯುಂಟಾಗಿ ೩, ದೃ ನಿಷೇಧದಿಂದ ಅಂತರುಖವಾಗಿ ರಜಸ್ತಮೋವಾಸನೆಗಳಾದ ನಿರ್ಮಲವಾದ ಸಂಸ್ಕೃತಿಯಿಂದ,