ಪುಟ:ಶ್ರೀ ವಿಚಾರ ದೀಪಿಕ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭ ••• ವಿಚಾರ ದೀಪಕಾ, (೯೩ನೇ ಕ್ಯೋ) ದ್ದರೆ ಆ ನೀನೂ ಕೂಡ ನಿರ್ವಿಕಲ್ಪ ಸಮಾಧಿಯ ಅಭ್ಯಾಸವಂ ಮಾಡು ಎಂದರು. _tFo! ಅ ಈ ಪ)ಕಾರದಿಂದ ನಿರ್ವಿಕಲ್ಪ ಸಮಾಧಿಯನ್ನು ಜೀವನ್ನು *ದು ನಿರತಿಶಯ ಸರಮಾನಂದಕ್ಕೆ ಹೇತುವಾಗಿರುವದನ್ನು ಕೇಳಿ ಈಗ ಈ ಸಮಾಧಿಯು ಜ್ಞಾನದಿಂ ಮೊದಲೇ ಕರ್ತವ್ಯವೊ ಅಲ್ಲದೆ ಜ್ಞಾನವಾದ ನಂತರವೂ ಕರ್ತವ್ಯವಾಗಿರುವದೆ ಎಂಬೀ ಪ್ರಕಾರವಾದ ಸಂಶಯವಂ ಹೊಂದಿದ ಶಿವನು ಪುನಃ ಹುಯಂ ಮಾಡುತ್ತಾನೆ. - ಶಿ ಹೈ ಉ ವಾ ಚ ...~ ಜ್ಞಾನೋದಯಾನಂತರಮಸ್ಸದೇಹಿನಃ || ಕರ್ತವ್ಯವಹನಕಿಂಚನಾಪಿನಾ | ಚೇದಕಿಂತಸಯಾಬ ತುಮೆ | ಸವ್ಯಗೃವಾನಾಗಮಗೊಷ್ಯಗೊಚರಃ| R೯೩! ಟೀ ಕಾ ಜ್ಞಾನೋದಯಾನಂತರಮಿತಿ-ಎಲೆ: ಭಗವಂತನೇ,ಪೂರದಲ್ಲಿ ಹೇಳಿದ ಜೀವಬ್ರಹ್ಮರ ವಿಕತೆಯ ನಿಃಸಂದೇಹ ಜ್ಞಾನೋದಯವಾದ ನಂತರ ಪ್ರಾರಬ್ಧ ಕರ್ಮದಕ್ಷಯಪರ್ಯಂತ ಈ ಕರೀರಧಾರಿಯಾದ ಜ್ಞಾ ಸೀಪುರುಷನಿಗೆ ಈ ಲೋಕದಲ್ಲಿ ಪ್ರನಃ ( ಕರವ್ಯವಸ್ತಿ) ಅಂದರೆ-ಯಾ ವಹ ಕಾರದ ಕರ್ತವ್ಯದ ಉಂಟಾಗಿರುವದು ? ಹಾಗಲ್ಲದಿದ್ದರೆ ಕಿಂಚಿ ನ್ಯಾತವಾದರೂ ಇರುವದಿಲ್ಲವೋ ಯಾತಕ್ಕಂದರೆ-ಬಹು ಇಲಗಳಲ್ಲಿ ಬೇದಾಂತ ಶಾಸ್ತ್ರಗಳೊಳೆ ಕಳ್ಳಂದಿರುವದೇನಂದರೆ-ಜ್ಞಾನೋದಯವಾ ದಒಳಿಕ ಪುರುಷನಿಗೆ ಕಿ೦ಚಿನಾತವಾದರೂ ಕರ್ತವ್ಯ ಶೇಪ ವಿರುವದಿಲ್ಲ ವೆಂದ| ಹಾಗೆ ಕ್ಷೇತಾಶ್ವತರೋಪನಿಷತ್ತಿನ ಭಾವ್ಯದಲ್ಲಿ ಬರಿಯಲ್ಪಟ್ಟ ರುವದು, • ಜ್ಞಾನಾಮೃತೇನತೃಪ್ತ ಹೈ ಕೃತಕೃತ್ಯಸ್ಯಯೋಗಿನಃ || ನೈ ವಾಸ್ತಿಕಿಂಚಿತ್ತವ್ಯಂಮಸ್ತೀಚೆನ್ನ ಸತತ್ಸವಿತ್‌, ಅರ್ಥ ಜ್ಞಾನರೂಹ ವಾದ ಅಮೃತದಿಂದ ತೃಪ್ತನಾದಂಧಾ aಾವ ಕೃತ ಕೃತ್ಯವಾದ ಯೋಗೀ ಪುರವನಿರುವನೋ ಅವನಿಗೆ ಪುನಹ ಈ ಲೋಕದಲ್ಲಿ ಸ್ವಲ್ಪ ವಾತವಾದರೂ ಕ ೧ ರ್ತವ್ಯ ವಿರುವದಿಲ್ಲವೆಂತಲ ಮತ್ತು ಯಾವಧಾ ೧ ಕರ್ಮವ ಮಾರ್ಗಕ್ಕೆ ಅಧಿಕತಿರ. 4 • * *

    • *** * * * *h

- * * * * * * * *