ಪುಟ:ಶ್ರೀ ವಿಚಾರ ದೀಪಿಕ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧év ” # ! ೧೬v 7 # ' ಎwರ ಒದ - ವಿಚಾರ ದೀವಕಾ, (೯೪ನೇ ಜ್ಯೋ) ದರೂ ಬಳಿಕ ಇರುವದಾದರೆ ಆಗ ಅವನು ಯಧಾರ್ಥ ತತ್ವವನ್ನರಿತ ಜ್ಞಾನಿಯಾಗಿಲ್ಲವೆಂತಲೂ ನಿರೂಪಿಸಲ್ಪಟ್ಟಿರುವದು, ಇನ್ನು ( ಚೌದಸಿ. ಅಂದರೆ ಎಲ್ವೆ ಭಗವಂತನೇ, ಯಾವದಾದರೂ ಜ್ಞಾನದ ಅನಂತರವೂ ಕಿಂ ಚಿರ್ತವ್ಯದ ವಿರುವದಾದರೆ ಆ ಕತ್ರವ್ಯವೆಂಥ• ದ್ದಾಗಿರುವದು ಹಾಗೆ ಸರ್ವ ಶಾಸ್ತ್ರಗಳ ( ಗೋ ಸ್ಯಗೋಚರಃ ) ಅಂದರೆ-ಗೋಪ್ಯರಹಸ್ಯ ವನ್ನು ನಮ್ಮ ಕಪ ಕಾರದಿಂದ ತಿಳಿದಂಥಾ ಯಾವತಾವಿದ್ದಿರೋ ಅದಂ ನನ್ನ ಕುರಿತು ಕೃಪೆಯಿಂದ ಅನುಗ ಹಸಿರಿ ಎಂದನು. “ |೯೩| ಅ| ಈ ಪ) ಕಾರವಾದ ತಿಪ್ಪನ ಪ್ರಶ್ನೆ ಯನ್ನು ಕೇಳಿ ಈಗ ಗುರು ಅದನ್ನು ಅನುವಾದ ಮಾಡಿ ಉತ್ತರವಂ ಪ್ರಕಟಪಡಿಸುತ್ತಾರೆ. -- ಗುರು ರುಉ ವಾ ಚ ...~ ಜ್ಞಾನಾವತಾತೃಪ್ರಮರ್ವಿನೇಕಿನೊ | ನೈವಾಸ್ತಿಕಿಂಚಿತ್ಮರಣೀಯತಾಂಗತಮ ಯದೃತವಿರೋಧವಿವಮ್ಮೆ | ನಾನ್ಯದಾಪೀತಿವದಂತಿಸೂರಯಃ ೯೪॥ ಟೀಕಾ ಜ್ಞಾನಾಮೃತಾತೃ ಪ್ರಮತೆರಿತಿ-.ಎಲೈ ತಿಪ್ಪನೇ, ಜೀವ ಬ)ಹರ ಏಕತೆಯ ನಿಃಸಂದೇಹ ಜ್ಞಾನರೂಪವಾದ ಅಮ್ಮತದಿಂದ ಯಾ ವಸುರುಷನ ಬುದ್ದಿಯು ತೃಪ್ತವಾಗಿರುವದೆ ಅವನಿಗೆ ಈ ಲೋಕದಲ್ಲಿ ಪುನಃ ಕಿಂಚಿನ್ಮಾತ ವಾದರೂ ( ಕರಣೀಯತಾಂಗತಂ ) ಅಂದರೆ,-ಕಾವ್ಯ ಮಾಡಲು ಯೋಗ್ಯವಿರುವದಿಲ್ಲ, ಈ ವಾರ್ತೆಯು ಗೀತೆಯಲ್ಲಾದರೂ ಪ )ಕಟಿಸಲ್ಪಟ್ಟಿರುವದು, ೧೦ ನೈವತಸ್ಯಕೃತೇನ ರ್ಧೂನಾಕೃತಿನೆಡಕ ನ, ಅರ್ಥ b ಎಲೇ ಅರ್ಜುನಾ, ಆ ಜ್ಞಾಸೀಸ್ರರವನಿಗೆ ಈ ಲೋಕದ ಸ್ಥಿ ಕರ್ಮ ಮಾಡುವದ್ದರಿಂದ ಯಾವ ಪ್ರಯೋಜನವೂ ಇಲ್ಲ, ಮತ್ತು ಕರ್ಮಗಳನ್ನು ಮಾಡದೇ ಇರುವದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಶ್ರೀ ಕೃಷ್ಣನ ವಾಕ್ಯವು, ಯಾತಕ್ಕೆಂದರೆ ಜ್ಞಾತ್ವಾ ದೇ ವಂ ಮುಚ್ಯತೆ ಸರ್ವವಾತಿ , “ ಜ್ಞಾನಾದೇವತುಕೈವಲ್ಯಂ ವಾ ಪ್ಯತೆ ಯೇನಮುಚ್ಯತೆ , ಇತ್ಯಾದಿ ಕೃತಿಸ್ಕೃತಿಗಳಲ್ಲಿ ಕೇವಲ ಜ್ಞಾನಮಾತು ದಿಂದಲೇ ಮೋಕ್ಷಪದದ ಪುಸ್ತಿ ಎಂದು ಕಥನ ಮಾಡಿರುವವು, ಮತ್ತು