ಪುಟ:ಶ್ರೀ ವಿಚಾರ ದೀಪಿಕ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (೯೪ನೇ ಕೊ) 4S ಎಲೈ ಶಿಷ್ಯನೇ, ಹಾಗೂ ಜ್ಞಾನೋದಯವಾದನಂತರ ಜ್ಞನೀ ಇರುವಸಿ ಗೆ ಸದಾಚಾರದಿಂದ ಅಥವಾ ಜೀವನಕಿಯ ಸುಖಾರ್ಥವಾಗಿ ಯಾವ ದಾದರೂ ಕರ್ತವ್ಯವಂ ಗ್ರಹಿಸುವದಾದರೆ ಆಗ ( ವೃತ್ತಿನಿರೋಧವಿವ ) ಅಂದರೆ-ಪ್ರಮಾಣ, ವಿಪರ್ಯಾಯ ವಿಕಲ್ಪಾ ೧ ದಿತಾದ ಯಾವ ಚಿ ಇದ ವೃತಿಗಳಿರುವವೋ ಅವುಗಳನ್ನು ಯಾವ ಅಭ್ಯಾಸದಿಂದ ನಿರೋಧ ಹಡಿಸತಕ್ಕದ್ದೂ ಅದೇ ಕರ್ತವ್ಯವಾಗಿರುವದು, ( ನಾನ್ಮತ್ ) ಅಂದರೆಅ ದ ರ ವಿ ನ 8 ಗೆ 2 ರ ಅ ವ ನಿ ಗೆ ಯಾವದ ಯಾವದಾನೊಂದು ಕಾಲದಲ್ಲೂ ಕರ್ತವ್ಯ ವಿರುವದಿಲ್ಲ, ಹೀಗೆ ( ವದಂತಿಸೂರಯ 8 ) ಅಂದ ರ-ವಾಸವಸಿದ್ಧಾದಿಯಾದ ವಿದ್ಯಾ೯೯ ಜನಗಳು ಪ್ರಕಟಪಡಿಸುತ್ತಿರುವ ರು, ಇಲ್ಲಿ ಈ ತಾತ್ಪರ್ಯವಿರುವದು, ಅದೇನಂದರೆ,.ಕೃತೋಪಾಸನ ಮತ್ತು ಅಕ್ಷ ತೋಪಾಸನವೆಂಬ ಈ ಭೇದದಿಂದ ಜ್ಞಾನಿ ದ್ವೀಹ ಕಾರವಾಗಿ ರುವನು, ಅದರಲ್ಲಿ ಯಾವನಿಗೆ ಮೊದಲು ಈ ಜನ್ಮದಲ್ಲಿ ದೇವತಾ ಉವಾ ಸನಾ ಅಥವಾ ಯೋಗಾಭ್ಯಾಸ ಮಾರ್ಗದಿಂದ ಜ್ಞಾನದ ಪ್ರಾಪ್ತಿಯಾಗಿರು ವರೋ ಆ ಜ್ಞಾನೀ ಕೈತೋಪಾಸಕನೆನಿಸಿಕೊಳ್ಳುವನು, ಹ್ಯಾಗಂದರೆ, ರಾಜಾತಿಖಿಧಜ ಶುಕ ದೇವಾದಿಗಳಂತೆ ವತ್ತು, ಯಾವನಿಗೆ ಕೇವಲ ಯಜ್ಞಾದಿಯಾದ ನಿಷ್ಕಾಮುಕರ್ಮಗಳಿಂದ ಅಂತಃಕರಣದ ಸುದ್ದಿಯಾಗಿ. ಆ ಮಾರ್ಗದಿಂ ಜ್ಞಾನದ ಮಾಪ್ತಿಯಾಗಿ ರುವದೊ ಆಜ್ಞಾನಿ ಅಕ್ಕತೋವಾ ಸಕನನ್ನ ಲ್ಪಡುವನು, ಅದೆಂತೆಂದರೆ,-ರಾಜಾಜನಕ ಅರ್ಜುನಾದಿಗಳಂತೆ ಅದರಲ್ಲಿ ಯಾವನಿಗಾದರೆ ಕೃತೊವಿಾಸನವಿರುವದೆ ಅವನಿಗಾದರೂ ಚಿತ್ರವೃತ್ತಿಗಳ ಸಿರೋಧಪ್ರಥಮದಿಂದಲೇ ಸಿದ್ಧವಾಗಿರುವದು, ಆದ್ದ ರಿಂದವನು ಅನಾಯಾಸವಾಗಿ ಜ್ಞಾನಪಾ ಯಾದನಂತರ ಜೀವನ್ನು + ಯು ಸುಖದ ಅನುಭವವಂ ಮಾಡುತ್ತಿರುವನು, ಎಂತೆಂದರೆ- ಶಕೆ ದೇ ವಾದಿಗಳು ಮಾಡಿದಂತೆ ಇನ್ನೂ ಯಾವ ಅಕೃತೋವರ್ಸಸಿರುವ ೧ ಬಕದಿಂದ ನಿವ್ರಾತಿವೃತ್ತಿಗಳನ್ನೂ ಗ್ರಹಿಸಿ ಕೊಳ್ಳತಕ್ಕದ್ದು, ೨ ಪತಂಜ ನಿ ಮನಿಯು ಈ ಬೆತ್ತದ ವೃತ್ತಿಗಳ ಸ್ವರೂಪವನ್ನೂ ಅವುಗಳ ನಿರೋಧಕ್ರಮವನ್ನೂ ಯೋಗಸೂತ್ರದಲ್ಲಿ ಬರೆಯಲ್ಪಟ್ಟಿರುವರು, ಅವುಗಳಿಗೆ ಅರ್ಧ ರೂಪವಾಗಿ ಭೋಜಮಹಾರಾ ಜನಿಂದ ವೃತ್ತಿಯೂ ಮಡುಚ್ಚಿರುವದು, ಇಚ್ಛೆಯುಳ್ಳವರು ಅದನ್ನೂ ನೋಡಬಹುದು, ಇಲ್ಲಿ ಕೇವಲ ವಿಚಾರವೇ ಮುಖ್ಯವಾಗಿರುವದ್ದರಿಂದ ಅವುಗಳನ್ನು ಇಲ್ಲಿ ವಿವರಿಸಲಿಲ್ಲ, ಇws