ಪುಟ:ಶ್ರೀ ವಿಚಾರ ದೀಪಿಕ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೧ ವಿಚಾರ ದೀಪಿಕಾ, (೯೪ನೇ ಸ್ಟೆ) ಅವರಿಗಾದರೂ ಜ್ಞಾನವಾದಬಳಿಕ ಜೀವನ ಕ್ಕಿಯ ಸುಖವಪಿಗೆ ಸುಗ ಅವಶ್ಯವಾಗಿ ಚಿತ್ರ ವ್ಯತಿಗಳ ನಿರೋಧಪಡಿಸಲು ಅಭ್ಯಾಸ ಮಾಡಬೇ ಕಾದದ್ದು ಯೋಗ್ಯವು ಈ ಕಾರಣದಿಂದ ಕೃತಿಸ್ಕೃತಿಗಳಲ್ಲಿ ವಿದತ್ ಸಾ ಸದ ವಿಧಾನ ಪೇಳಲ್ಪಟ್ಟಿರುವದು ಯಾವ ಜ್ಞಾನವಾದನಂತರ ಯಾವದೂ ಕರ್ತವ್ಯವಿಲ್ಲದಿದ್ದರೆ ವಿದ್ವತ್ ಸನ್ಮಾಸದ ಯೇನುಪಯೋ ಜನವಿರ್ದುದು ? ಮತ್ತು ಯಾಜ್ಞವಲ್ಯಾದಿಗಳು ಜ್ಞಾನವಾದನಂತರ ಧಾರಣವೂ ಮಾಡಿರುವರು, ಈ ವಾರ್ತೆಯು ಬೃಹದಾರಣ್ಯಕೋಪನಿ ವನಲ್ಲಿ ಪ್ರಸಿದ್ಧವಾಗಿರುವದು ಆ ಅಲ್ಲ, ಜ್ಞಾನದ ಸಪ್ತಭೂಮಿಕೆ ಗಳು ವೇದಾಂತಶಾಸ್ತ್ರದಲ್ಲಿ ವರ್ಣಿಸಲ್ಪಟ್ಟಿರುವದು, ಅದರಲ್ಲಿ ಜ್ಞಾನದ ಮಾ ಪ್ರಿಯಾದರೆ ಸತ್ಯಾಪನಾಮ ಉಳ್ಳ ಚತುರ್ಥಭೂಮಿಕೆಯಲ್ಲಿ ಯೇ ಉಂಟಾಗಿರುವದು, ಮತ್ತು ಯಾರಿಗಾದರೂ ಅದರ ಅನಂತರ ಯಾವ ಕರವ್ಯವೂ ಇಲ್ಲವಾದರೆ ಒಳಿಕ ಮೇಲಿನ ಮೂರು ಭೂಮಿಕೆಯ ವಿಧಾನವಂ ಪೇಳುವದಕ್ಕೆ ಯೇನು ಪ್ರಯೋಜನವಿರ್ದುದು, ಆದಕಾ ರಣ ಇತ್ಯಾದಿ ವಾರ್ತೆಗಂದ ಈ ನಿಶ್ಚಯವಾಗಿರುವದು, ಯೋನಂದ ರೆ-ಡೌನವಾದನಂತರವೂ ಅಭ್ಯಾಸ ಕರ್ತವ್ಯವಿರುವದು, ಮತ್ತು ಜ್ಞಾನ ವಾದ ಅನಂತರ ಅಭ್ಯಾಸ ಮಾಡುವದ್ದರಿಂದ ಮೊದಲು ಶ್ರವಣಾದಿಗಳಿಂದ ಯಾವ ಸಾಮಾನ್ಯ ಜ್ಞಾನವಾಗಿರುವದೋ ಅದಕ್ಕೆ ದೃಢತೆ ಯುಂಟಾಗುವ ದು, ಯಾವ ಶ್ರವಣ ಮತ್ತು ಮನನಮಾತ್ರದಿಂದಲೇ ದೃಢಜ್ಞಾನವಾ ಗುವದಾದರೆ ಸಮಾಧಿಯ ಪ್ರಥಮಾವಸ್ಥಾರೂಪವಾದ ಯಾವ ನಿಧಿಧ್ಯಾಸ ವಿರುವದೋ ಅದಕ್ಕೆ ಸ್ವಲ್ಪ ವೇದಾಂತ ಶಾಸ್ತ್ರ ಗಳಲ್ಲಿ ಯಾತಕ್ಕಾಗಿ ವಿಧಾ ನ ಮಾಡಲ್ಪಟ್ಟಿರುವದ? ಇಮ್ಮೆ ಅಲ್ಲ. ಶ್ರೀಕೃಷ್ಣ ಭಗವಂತನನು ಖದಿಂದ ಸಂಪೂರ್ಣವಾಗಿ ಗೀತಾ ಶ್ರವಣವಂ ಮಾಡಿ, ಅಂತದಲ್ಲಿ ತನ್ನ ಮುಖದಿಂದಲೇ ಅರ್ಜುನನು ಹೇಳಿರುವನು. << ನಮ್ಮೊಮೋಹಃಸ್ಮ ತಿರ್ಲಬಾ ತೃತ್ನ ಸಾದಾಯಾಚ್ಯುತ , ಎಲೈ ಅಚ್ಚು 9. ತನೇ, ನಿನ್ನ ಪ್ರಸಾದದಿಂದ ಈಗ ನನ್ನ ಅಜ್ಞಾನವು ನವ್ಯವಾಗಿ ಪೋದುದು. ಮತ್ತು ನಾನು ನನ್ನ ಸ್ವರೂಪದ *ತಿರೂಪವೆನಿಪ ಯಾವ ಜ್ಞಾನ ೩, ಚ್ಯುತನೆಂದರೆ ನಮ್ಮಲ್ಲ, ಕೇಡು, ಅಥವಾ ನಾಶ, ಇವುಗಳಿಲ್ಲದ್ದರಿಂದ ಅತ್ಯರದು.