ಪುಟ:ಶ್ರೀ ವಿಚಾರ ದೀಪಿಕ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N೧ ವಿಚಾರ ದೀಪಕಾ, (೯೪ನೇ ) ವುಂಟೂ ಅದನ್ನು ಪಡದಿರುವೆನು ಎಂದು, ಮತ್ತು ಮರಳಿ ಅಲ್ಲಿ ಯೇ ವ ಹಭಾರತದ ಆಶ್ರಮೇಧದರ್ವದಲ್ಲಿ ಪುನಃ ಅರ್ಜುನನು ಹೇಳಿ ದೈನಂದರೆ--ಎಲೈ ಭಗವಂತನೇ, ನಾವದನ್ನು ಯ ಭೂಮಿ ಯಲ್ಲಿ ತಾವು ನನ್ನ ಕುರಿತು ಜ್ಞಾನೋಪದೇಶ ಮಾಡಿದ್ದಿರೋ ಅದೆಲ್ಲವ ನ್ಯೂ ನಾನು ಯದ್ದಾದಿ ವ್ಯವಹಾರಗಳಲ್ಲಾಸಕನಾದ್ದರಿಂದ ಈಗೆ ವರ ತುಹೋಗಿರುವೆನು, ಆದ್ದರಿಂದ ಈಗ ನನ್ನ ಕುರಿತು ಪುನಃ ಉಸ ದೇಶ ವ೦ ಮಾ ಡಿ ಎ ೦ ದ ನು , ಹಿ ಗೆ ದ ಬ ಆ ಕ ಅ ಲ್ಲಿ ಯ ಭಗವಂತನು ಪುನಃ ಅವನಂ ಕುರಿತು ಉತ್ತರ ಗೀತೆಯ ಉಪದೇಶವಂ ಮೂಡಿದನು, ಹಾಗೆಯೇ ಯಾಜ್ಞವಲ್ಯ ಸಂಹಿತೆಯಲ್ಲಿ ಒಂದಾವ್ಯ ಉಪದೇಶ ಮರತು ಹೊದ್ದರಿಂದ ಗಾರ್ಗಿಯಂ ಕುರಿತು ಯಾಜ್ಯ ವರು ಪುನಃ ಎರಡನೆ ಆವೃತ್ತಿ ಉರದೇಕೆ ವಾದಿರುವರು, ಅದರಂ ತೆಯ ರ್ವಾ ಸರು ಶುಕದೇವನಂ ಕುರಿತು ಎರಡಾವೃತ್ತಿ, ಉಪದೇಶ ಮಾಡಿ | ದರು, ಆದರೂ ದೃಢವಾಗಲಿಲ್ಲ, ಪುನಃ ಮೂರನೆ ಆ ವೃತ್ತಿ ಜನಕರಾ ಯನು ಉಪದೇಶ ಮಾಡಿದನು, ಆದ ಕಾರಣ ಇವೆ ಮೊದಲಾದ ವಾರ್ತೆ ಗಳಿಂದ ನಿಶ್ಚಯವಾಗುವದೇನಂದರೆ-ಅಭ್ಯಾಸದ ವಿನಃ ಉತ್ಪನ್ನ ವಾದ ರ ಜ್ಞಾನವು ಲುಪ್ತವಾಗಿಹೋಗುವದು, ಹಾಗೆ ಯೋಗವಾಸಿಹದ ನಿರಾ ಣ ಪ್ರಕರಣದಲ್ಲಿ ವಸಿವ ಮುನಿಯೂ ಕೂಡ ಹೇಳಿರ.ವನು, CS ಅವಿ ದ್ರೋಹಕವಪ್ರಜಾಪಿ ಭವತಾಮಿಹ ಅಭ್ಯಾಸೇನ ವಿನಾಸಾ ಧೋನನಿದ್ವಿಮುದಗಚ್ಛತಿ ,, ಅರ್ಥಹಣಾಧೆ-ಅಂದರೆ-ಸರ್ವಪುರು ವರಲ್ಲಿ ಕೆ ವ್ಯನಾದ ರಾಮಚಂದನೆ ನನ್ನ ಉಹದೇಶದಿಂದ ಹ್ಯಾಗೂ ನಿ « ಅವಿದ್ಯೆಯು ನಾಶವಾಗಿಯೇ ಹೋಗಿರುವದು, ಆದಾಗ್ಯೂ ಅಭ್ಯಾ ಸದವಿನಃ ಅದರ ಆಧಾವತ್‌ ನಿದ್ದಿ ಆಗಲರಿಯದು ಎಂದು, ಹಾಗೆ ಅಥರು ವೇದದ ಪರಮ ಹಂಸೋಪನಿಷತ್ತಿನಲ್ಲಿ ಬರೆಯಲ್ಪಟ್ಟಿರುವದು « ಅ ಥಯೋಗಿನಾಂ ಪರಮ ಹಂಸಾನಾಂ ಕಯಂಮಾರ್ಗ: , ಅರ್ಧ-ಒಂ ದು ಸಮಯದಲ್ಲಿ ನಾರದರು ಬಹನ ಸವಿಾಪಕ್ಕೆ ಪೋಗಿ ಹಶ್ನೆ ಯಂ ಮಾಡಿದ್ದೇನಂದರೆ-ಎಲೆ ಭಗವಂತನೇ ! ಯಾವಶುರುವನು ಯೋಗಿ ಅ ಥವಾ ಪರಮ ಹಂಸನಾಗಿರುವನೋ ಅವನಿಗೆ ಯೇನು ಮಾರ್ಗವಿರವದು ಎಂದು, ಆದ್ದರಿಂದ ಈ ಕೃತಿಯಲ್ಲಿ ಪರಮ ಹಂಸ ಮತ್ತು ಯೋಗಿ ಈ ಎ